2023-03-05 10:27:41 by Vidyadhar Bhat
This page has been fully proofread once and needs a second look.
026]
AR
ಶುದ್ಧ೦- ಶುದ್ಧವಾದ
೧೭೪, ಆದುದರಿಂದ ಈ ಜೀವನಿಗೆ ಬಂಧವನ್ನಾಗಲಿ ಮೋಕ್ಷವನ್ನಾಗಲಿ
ಉಂಟುಮಾಡುವ ವಿಷಯದಲ್ಲಿ ಮನಸ್ಸೇ ಕಾರಣವಾಗಿರುತ್ತದೆ. ರಜೋ
ಗುಣಗಳಿಂದ[^೧] ಮಲಿನವಾದ (ಈ ಮನಸ್ಸೇ) ಬಂಧಕ್ಕೆ ಕಾರಣವು. ರಜಸ್ತಮೋ
ಗುಣಗಳಿಂದ ರಹಿತವಾದ ಶುದ್ಧವಾದ (ಮನಸ್ಸು) ಮೋಕ್ಷಕ್ಕೆ ಕಾರಣವು.
೯೫
[
ಪ್
ಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ ಎಂದು ಅಮೃತಬಿಂದು- ಉಪನಿಷತ್ತು
ಹೇಳುತ್ತದೆ.
[^೧] ರಜೋಗುಣದ ಕಾರ್ಯಗಳಾದ ಕಾಮಲೋಭಾದಿಗಳಿಂದ.
ವಿವೇಕ-ವೈರಾಗ್ಯ-ಗುಣಾತಿರೇಕಾ-
ಚು
ಚ್ಛುದ್ಧತ್ವಮಾಸಾದ್ಯ ಮನೋ
ಭವತ್ಯತೋ
ವಿಮುಕ್ತ 1
ಸ್ವಾ
ಸ್ತಾಭ್ಯಾಂ ದೃಢಾಭ್ಯಾಂ ಭವಿತವ್ಯಮಗ್ರೇ ॥ ೧೭೫
ವಿವೇಕ
ಗಳ ಅತಿಶಯದಿಂದ, ಮನಃ
ಹೊಂದಿ
ದರಿಂದ, ಬುದ್ಧಿಮತಃ = ಬುದ್ಧಿವಂತನಾದ
ಅಗ್ರೇ
ಕಟ
ಬೇಕು.
೧೭೫. ವಿವೇಕ
ಶುದ್ಧವಾಗಿ ಮುಕ್ತಿಗೋಸ್ಕರ ಯೋಗ್ಯವಾಗುತ್ತದೆ. ಆದುದರಿಂದ ಬುದ್ದಿ
ವಂತನಾದ ಮುಮುಕ್ಷುವು ಮೊದಲು ಅವೆರಡನ್ನೂ ದೃಢಪಡಿಸಿಕೊಳ್ಳ
ಬೇಕು.
[ಮೋಕ್ಷಕ್ಕೆ ಕಾರಣವಾದ ಮನ
ಹೇಳಿದೆ.]
ಮನೋ ನಾಮ ಮಹಾವ್ಯಾ
ಚರತ್ಯತ್ರ ನ ಗಚ್ಛಂತು ಸಾಧವೋ
ವಿಷಯಾರಣ್ಯಭೂಮಿಷು ।