This page has not been fully proofread.

ವಿವೇಕಚೂಡಾಮಣಿ
 
026]
 
AR
 
ಬಂಧಕ್ಕೆ ಹೇತುಃ – ಕಾರಣವು, ವಿರಜಸ್ತಮಸ್ಕಂ = ರಜಸ್ ತಮಸ್ಸುಗಳಿಲ್ಲದ
ಶುದ್ಧ೦- ಶುದ್ಧವಾದ ಮನಸ್ಸು ಮೋಕ್ಷಸ್ಯ = ಮೋಕ್ಷಕ್ಕೆ [ಕಾರಣವಾಗಿರುತ್ತದೆ].
 
೧೭೪, ಆದುದರಿಂದ ಈ ಜೀವನಿಗೆ ಬಂಧವನ್ನಾಗಲಿ ಮೋಕ್ಷವನ್ನಾಗಲಿ
ಉಂಟುಮಾಡುವ ವಿಷಯದಲ್ಲಿ ಮನಸ್ಸೇ ಕಾರಣವಾಗಿರುತ್ತದೆ. ರಜೋ
ಗುಣಗಳಿಂದ ಮಲಿನವಾದ (ಈ ಮನಸ್ಸೇ) ಬಂಧಕ್ಕೆ ಕಾರಣವು. ರಜಸ್ತಮೋ
ಗುಣಗಳಿಂದ ರಹಿತವಾದ ಶುದ್ಧವಾದ (ಮನಸ್ಸು) ಮೋಕ್ಷಕ್ಕೆ ಕಾರಣವು.
 
೯೫
 
[ ಮನಸ್ಸೇ ಮನುಷ್ಯರ ಬಂಧಮೋಕ್ಷಗಳಿಗೆ ಕಾರಣವು' ಮನ ಏವ ಮನು-
ಪ್ಯಾಣಾಂ ಕಾರಣಂ ಬಂಧಮೋಕ್ಷಯೋಃ ಎಂದು ಅಮೃತಬಿಂದು- ಉಪನಿಷತ್ತು
ಹೇಳುತ್ತದೆ.
 
೧ ರಜೋಗುಣದ ಕಾರ್ಯಗಳಾದ ಕಾಮಲೋಭಾದಿಗಳಿಂದ.
 
ವಿವೇಕ-ವೈರಾಗ್ಯ-ಗುಣಾತಿರೇಕಾ-
ಚುದ್ಧತ್ವಮಾಸಾದ್ಯ ಮನೋ
 
ಭವತ್ಯತೋ
 
ವಿಮುಕ್ತ 1
ಬುದ್ದಿಮತೋ ಮುಮು-
ಸ್ವಾಭ್ಯಾಂ ದೃಢಾಭ್ಯಾಂ ಭವಿತವ್ಯಮ ॥ ೧೭೫ ।
 
ವಿವೇಕ ವೈರಾಗ್ಯ-ಗುಣ- ಅತಿರೇಕಾತ್ = ವಿವೇಕವೈರಾಗ್ಯಗಳೆಂಬ ಗುಣ
ಗಳ ಅತಿಶಯದಿಂದ ಮನಃ – ಮನಸ್ಸು ಶುದ್ಧತ್ವಂ = ಶುದ್ಧತ್ವವನ್ನು ಆಸಾದ್ಯ -
ಹೊಂದಿ ವಿಮುಕ್ತ = ಮುಕ್ತಿಗೆ ಭವತಿ - ಯೋಗ್ಯವಾಗುತ್ತದೆ; ಆತಃ – ಆದು
ದರಿಂದ ಬುದ್ಧಿಮತಃ = ಬುದ್ಧಿವಂತನಾದ ಮುಮುಕೋಃ - ಮುಮುಕ್ಷುವಿಗೆ
ಅಗ್ರೇ - ಮೊದಲೇ ತಾಭ್ಯಾಂ ದೃಢಾಭ್ಯಾಂ ಭವಿತವ್ಯಂ - ಅವೆರಡೂ ದೃಢವಾಗ
 
ಕಟ
 
ಬೇಕು.
 
೧೭೫. ವಿವೇಕ ವೈರಾಗ್ಯಗಳೆಂಬ ಗುಣಗಳ ಅತಿಶಯದಿಂದ ಮನಸ್ಸು
ಶುದ್ಧವಾಗಿ ಮುಕ್ತಿಗೋಸ್ಕರ ಯೋಗ್ಯವಾಗುತ್ತದೆ. ಆದುದರಿಂದ ಬುದ್ದಿ
ವಂತನಾದ ಮುಮುಕ್ಷುವು ಮೊದಲು ಅವೆರಡನ್ನೂ ದೃಢಪಡಿಸಿಕೊಳ್ಳ
 
ಬೇಕು.
 
[ಮೋಕ್ಷಕ್ಕೆ ಕಾರಣವಾದ ಮನಶುದ್ಧಿಯನ್ನು ಹೇಗೆ ಹೊಂದಬಹುದೆಂದು ಇಲ್ಲಿ
ಹೇಳಿದೆ.]
 
ಮನೋ ನಾಮ ಮಹಾವ್ಯಾಘೋ
ಚರತ್ಯತ್ರ ನ ಗಚ್ಛಂತು ಸಾಧವೋ
 
ವಿಷಯಾರಣ್ಯಭೂಮಿಷು ।
ಯೇ ಮುಮುತ್ಸವಃ ॥ ೧೭೬ ॥