This page has not been fully proofread.

೯೪
 
[ವಾಯುದೃಷ್ಟಾಂತದಿಂದ
ಯೆಂದು ಹೇಳಿದೆ.]
 
ವಿವೇಕಚೂಡಾಮಣಿ
 
[೧೭೩
 
ಹೇಗೆ ಒಂದೇ ವಸ್ತುವು ವಿರುದ್ಧ ಫಲಕ್ಕೆ ಕಾರಣವಾಗಿದೆ
 
ದೇಹಾದಿ-ಸರ್ವವಿಷಯೇ ಪರಿಕಲ್ಪ ರಾಗಂ
ಬದ್ಧಾತಿ ತೇನ ಪುರುಷಂ ಪಶುವದು ಣೇನ ।
ವೈರಸ್ಯಮ ವಿಷವತ್ ಸುವಿಧಾಯ ಪಶ್ಚಾ
ದೇನಂ ವಿಮೋಚಯತಿ ತನ್ಮನ ಏವ
 
ಬಂಧಾತ್
 
। ೧೭೩ ।
 
[ಈ ಮನಸ್ಸು ದೇಹಾದಿ. ಸರ್ವವಿಷಯೇ - ದೇಹವೇ ಮೊದಲಾದ ಎಲ್ಲ
ವಿಷಯಗಳಲ್ಲಿಯೂ ರಾಗಂ ಆಸಕ್ತಿಯನ್ನು ಪರಿಕಲ್ಪ- ಉಂಟುಮಾಡಿ, ಗುಣೇನ
ಹಗ್ಗದಿಂದ ಪಶುವತ್ - ಪಶುವನ್ನು ಕಟ್ಟುವಂತೆ ತೇನ - ಅದರಿಂದ ಪುರುಷಂ =
ಮನುಷ್ಯನನ್ನು ಬಾತಿ - ಕಟ್ಟುತ್ತದೆ; ತತ್ ಮನಃ ಏವ ಆ ಮನಸ್ಸೇ ಪಶ್ಚಾತ್
ಅನಂತರ ಅತ್ರ - ಈ ವಿಷಯದಲ್ಲಿ ವಿಷವತ್ - ವಿಷದಂತೆ ವೈರಸ್ಯಂ ವೈರಾಗ್ಯವನ್ನು
ಸುವಿಧಾಯ - ಚೆನ್ನಾಗಿ ಮಾಡಿ ಏನಂ - ಇವನನ್ನು ಬಂಧಾತ್ ಬಂಧದಿಂದ
ವಿಮೋಚಯತಿ=ಬಿಡಿಸುತ್ತದೆ.
 
೧೭೩. ಈ ಮನಸ್ಸು ದೇಹವೇ ಮೊದಲಾದ ಸಮಸ್ತ ವಿಷಯ
ಗಳಲ್ಲಿಯೂ ಆಸಕ್ತಿಯನ್ನುಂಟುಮಾಡಿ ಅದರಿಂದಲೇ ಮನುಷ್ಯನನ್ನು - ಹಗ್ಗ
ದಿಂದ ಪಶುವನ್ನು ಕಟ್ಟುವಂತೆ ಕಟ್ಟುತ್ತದೆ. ಆ ಮನಸ್ಸೇ ಅನಂತರ ಈ
ವಿಷಯಗಳಲ್ಲಿ, ವಿಷದಲ್ಲಿ ಹೇಗೋ ಹಾಗೆ, ವೈರಾಗ್ಯವನ್ನುಂಟುಮಾಡಿ ಈ
ಜೀವನನ್ನು ಬಂಧದಿಂದ ಬಿಡಿಸುತ್ತದೆ.
 
[ದೃಷ್ಟಾಂತದ
೦ತದ ಮೂಲಕ ಹಿಂದೆ ಹೇಳಿದ ವಿಷಯವನ್ನೇ ಸ್ಪಷ್ಟ ಪಡಿಸಿದೆ.
 
ತಸ್ಮಾನ್ಮನಃ ಕಾರಣವಸ್ಯ ಜಂತೋ
 
ರ್ಬಂಧಸ್ಯ ಮೋಕ್ಷಸ್ಯ ಚ ವಾ ವಿಧಾನೇ ।
ಬಂಧಸ್ಯ ಹೇತುರ್ಮಲಿನಂ ರಜೋಗುಣ್ಯ-
ರ್ಮೊಕ್ಷಸ್ಯ ಶುದ್ಧಂ ವಿರಜಸ್ತಮಸ್ಯಮ್ ॥ ೧೭೪ ॥
 
ತಸ್ಮಾತ್ =
ಮೋಕ್ಷಸ್ಯ ಚ ವಾ =
ಮಾಡುವ ವಿಷಯದಲ್ಲಿ
 
ತ್ – ಆದುದರಿಂದ ಅಸ್ಯ ಜಂತೋ – ಈ ಜೀವನಿಗೆ ಬಂಧಸ್ಯ
= ಬಂಧವನ್ನಾಗಲಿ ಮೋಕ್ಷವನ್ನಾಗಲಿ ವಿಧಾನೇ = ಉಂಟು
 
=
 
ಮನಃ = ಮನಸ್ಸು ಕಾರಣಂ = ಕಾರಣವಾಗಿದೆ; ರಜೋ-
ಗುಣೈಃ = ರಜೋಗುಣಗಳಿಂದ ಮಲಿನಂ = ಮಲಿನವಾದ [ಮನಸ್ಸು ಬಂಧಸ್ಯ