This page has been fully proofread once and needs a second look.

೯೨
 
ವಿವೇಕಚೂಡಾಮಣಿ
 
ನ ಹಸ್ತ್ಯ ವಿದ್ಯಾ ಮನಸೋsತಿರಿಕ್ತಾ

ಮನೋ ಹ್ಯ ವಿದ್ಯಾ ಭವಬಂಧಹೇತುಃ ।

ತಸ್ಮಿನ್ ವಿನಷ್ಟೇ ಸಕಲಂ ವಿನಷ್ಟಂ

ವಿಜೃಂಭಿತೇsಸ್ಮಿನ್ ಸಕಲಂ ವಿಜೃಂಭತೇ ॥ ೧೬೯
 
[೧೯೬
 
TU
 
||
 
ಮನಸಃ
 
P
 
=ಮನಸ್ಸಿಗಿಂತಲೂ, ಅತಿರಿಕ್ತಾ = ಬೇರೆಯಾಗಿರುವ, ಅವಿದ್ಯಾ =
ಇಲ್ಲ; ಮನಃ ಹಿ = ಮನಸ್ಸೇ
 
ಭವಬಂಧ
 

ಅವಿದ್ಯೆಯು, ನ ಹಿ ಅಸ್ತಿ = ಇಲ್ಲವೇ ಇಲ್ಲ; ಮನಃ ಹಿ = ಮನಸ್ಸೇ,ಭವಬಂಧ- ಇಲ್ಲವೇ

ಹೇತುಃ = ಸಂಸಾರಬಂಧಕ್ಕೆ
 
ಕಾರಣವಾದ, ಅವಿದ್ಯಾ -= ಅವಿದ್ಯೆಯು; ತಸ್ಮಿನ್
 

ವಿನಷ್ಟೇ
 
[ಸತಿ] = ಅದು ನಷ್ಟವಾದಾಗ, ಸಕಲಂ ವಿನಷ್ಟಂ = ಎಲ್ಲವೂ ನಷ್ಟವಾಗು
-
ತ್ತದೆ,
ಅಸ್ಮಿನ್ ವಿಜೃಂಭಿತೇ [ಸತಿ] = ಅದು ವಿಜೃಂಭಿಸುತ್ತಿರುವಾಗ, ಸಕಲಂ=

ಎಲ್ಲವೂ, ವಿಜೃಂಭತೇ -= ವಿಜೃಂಭಿಸುತ್ತದೆ.
 
ಇದೆ,
 

 
೧೬೯,. ಮನಸ್ಸಿಗಿಂತಲೂ ಬೇರೆಯಾಗಿರುವ ಅವಿದ್ಯೆಯು ಇಲ್ಲವೇ ಇಲ್ಲ;

ಮನಸ್ಸೇ ಸಂಸಾರಬಂಧಕ್ಕೆ ಕಾರಣವಾದ ಅವಿದ್ಯೆಯು.
ಅದು ನಷ್ಟ
-
ವಾದಾಗ ಎಲ್ಲವೂ ನಷ್ಟವಾಗುತ್ತದೆ, ಅದು ವಿಜೃಂಭಿಸುತ್ತಿರುವಾಗ ಎಲ್ಲವೂ

ವಿಜೃಂಭಿಸುತ್ತದೆ.
 

 
[ಸುಷುಪ್ತಿಯಲ್ಲಿ ಮನಸ್ಸು ಲಯವಾದಾಗ ಇಡೀ ಜಗತ್ತು ನಷ್ಟವಾದಂತೆಯೇ.

ಆದುದರಿಂದ ಮನಸ್ಸೇ ಭವಬಂಧಕ್ಕೆ ಕಾರಣವೆಂಬುದು ಸ್ಪಷ್ಟವಾಗಿದೆ.]
 
ಸ್ವ

 
ಸ್ವಪ್ನೇs
ರ್ಥಶೂನ್ಯೇ ಸೃಜತಿ ಸ್ವಶಕ್ತಾ
 
ತ್ಯಾ
ಭೋಕ್ತಾತ್ರಾದಿ-ವಿಶ್ವಂ ಮನ ಏವ ಸರ್ವಮ್ 1
|
ತಥೈವ ಜಾಗ್ರತ್ಯಪಿ ನೋ ವಿಶೇಷ-

ಸ್ತ
ತ್ಸರ್ವಮೇತನ್ಮನಸೋ ವಿಜೃಂಭಣಮ್ || ೧೭೦
 
||
 
ಮನಃ ಏವ =ಮನಸ್ಸೇ, ಸ್ವಶಕ್ಕಾ -ತ್ಯಾ = ತನ್ನ ಶಕ್ತಿಯಿಂದ, ಅರ್ಥಶೂನ್ಯ =
ಯೇ =
ಯಾವ ಬಾಹ್ಯ ವಿಷಯವೂ ಇಲ್ಲದಿರುವ, ಸ್ವಪ್ನ -ನೇ = ಸ್ವಪ್ನಾವಸ್ಥೆಯಲ್ಲಿ, ಸರ್
ವಂ=
ಎಲ್ಲ, ಭೋಕಾಕ್ತ್ರಾದಿ ವಿಶ್ವಂ -= ಭೋಗ್ಯಕ್ತೃವೇ ಮೊದಲಾದ ಪ್ರಪಂಚವನ್ನು, ಸೃಜತಿ -
=
ಸೃಷ್ಟಿಸುತ್ತದೆ; ತಥಾ ಏವ -= ಹಾಗೆಯೇ, ಜಾಗ್ರತಿ ಅಪಿ = ಜಾಗೃದವಸ್ಥೆಯಲ್ಲಿಯೂ
,
ವಿಶೇಷಃ ನ ಉ = ವಿಶೇಷವಿಲ್ಲ, ತತ್ = ಆದುದರಿಂದ, ಏತತ್ ಸರ್
ವಂ=
ಇದೆಲ್ಲವೂ, ಮನಸಃ = ಮನಸ್ಸಿನ, ವಿಜೃಂಭಣಂ = ವಿಜೃಂಭಣೆಯು.
 
H
 

 
೧೭೦. ಯಾವುದೊಂದು ಬಾಹ್ಯವಸ್ತುವೂ ಇಲ್ಲದಿರುವ ಸ್ವಪ್ನಾವಸ್ಥೆ
-
ಯಲ್ಲಿ ಮನಸ್ಸೇ ತನ್ನ ಶಕ್ತಿಯಿಂದ ಭೋಗ್ಯಕ್ತೃವೇ ಮೊದಲಾದ ಪ್ರಪಂಚ
 
-