This page has not been fully proofread.

೯೨
 
ವಿವೇಕಚೂಡಾಮಣಿ
 
ನ ಹಸ್ತವಿದ್ಯಾ ಮನಸೋತಿರಿಕ್ತಾ
ಮನೋ ಹ್ಯ ವಿದ್ಯಾ ಭವಬಂಧಹೇತುಃ ।
ತಸ್ಮಿನ್ ವಿನಷ್ಟೇ ಸಕಲಂ ವಿನಷ್ಟಂ
ವಿಜೃಂಭಿತೇsಸ್ಮಿನ್ ಸಕಲಂ ವಿಜೃಂಭತೇ ॥ ೧೬೯
 
[೧೯೬
 
TU
 
ಮನಸಃ
 
P
 
ಮನಸ್ಸಿಗಿಂತಲೂ ಅತಿರಿಕ್ತಾ = ಬೇರೆಯಾಗಿರುವ ಅವಿದ್ಯಾ =
ಇಲ್ಲ; ಮನಃ ಹಿ = ಮನಸ್ಸೇ
 
ಭವಬಂಧ
 
ಅವಿದ್ಯೆಯು ನ ಹಿ ಅಸ್ತಿ - ಇಲ್ಲವೇ
ಹೇತುಃ = ಸಂಸಾರಬಂಧಕ್ಕೆ
 
ಕಾರಣವಾದ ಅವಿದ್ಯಾ - ಅವಿದ್ಯೆಯು; ತಸ್ಮಿನ್
 
ವಿನಷ್ಟೇ
 
[ಸತಿ] = ಅದು ನಷ್ಟವಾದಾಗ ಸಕಲಂ ವಿನಷ್ಟಂ – ಎಲ್ಲವೂ ನಷ್ಟವಾಗು
ಅಸ್ಮಿನ್ ವಿಜೃಂಭಿತೇ [ಸತಿ] = ಅದು ವಿಜೃಂಭಿಸುತ್ತಿರುವಾಗ ಸಕಲಂ=
ಎಲ್ಲವೂ ವಿಜೃಂಭತೇ - ವಿಜೃಂಭಿಸುತ್ತದೆ.
 
ಇದೆ,
 
೧೬೯, ಮನಸ್ಸಿಗಿಂತಲೂ ಬೇರೆಯಾಗಿರುವ ಅವಿದ್ಯೆಯು ಇಲ್ಲವೇ ಇಲ್ಲ;
ಮನಸ್ಸೇ ಸಂಸಾರಬಂಧಕ್ಕೆ ಕಾರಣವಾದ ಅವಿದ್ಯೆಯು.
ಅದು ನಷ್ಟ
ವಾದಾಗ ಎಲ್ಲವೂ ನಷ್ಟವಾಗುತ್ತದೆ, ಅದು ವಿಜೃಂಭಿಸುತ್ತಿರುವಾಗ ಎಲ್ಲವೂ
ವಿಜೃಂಭಿಸುತ್ತದೆ.
 
[ಸುಷುಪ್ತಿಯಲ್ಲಿ ಮನಸ್ಸು ಲಯವಾದಾಗ ಇಡೀ ಜಗತ್ತು ನಷ್ಟವಾದಂತೆಯೇ.
ಆದುದರಿಂದ ಮನಸ್ಸೇ ಭವಬಂಧಕ್ಕೆ ಕಾರಣವೆಂಬುದು ಸ್ಪಷ್ಟವಾಗಿದೆ.]
 
ಸ್ವರ್ಥಶೂನ್ಯ ಸೃಜತಿ ಸ್ವಶಕ್ತಾ
 
ಭೋಕ್ತಾದಿ-ವಿಶ್ವಂ ಮನ ಏವ ಸರ್ವಮ್ 1
ತಥೈವ ಜಾಗ್ರತ್ಯಪಿ ನೋ ವಿಶೇಷ-
ಸತ್ಸರ್ವಮೇತನ್ಮನಸೋ ವಿಜೃಂಭಣಮ್ ॥ ೧೭೦ ।
 
ಮನಃ ಏವ ಮನಸ್ಸೇ ಸ್ವಶಕ್ಕಾ - ತನ್ನ ಶಕ್ತಿಯಿಂದ ಅರ್ಥಶೂನ್ಯ =
ಯಾವ ಬಾಹ್ಯ ವಿಷಯವೂ ಇಲ್ಲದಿರುವ ಸ್ವಪ್ನ - ಸ್ವಪ್ನಾವಸ್ಥೆಯಲ್ಲಿ ಸರ್ವ
ಎಲ್ಲ ಭೋಕಾದಿ ವಿಶ್ವಂ - ಭೋಗ್ಯವೇ ಮೊದಲಾದ ಪ್ರಪಂಚವನ್ನು ಸೃಜತಿ -
ಸೃಷ್ಟಿಸುತ್ತದೆ; ತಥಾ ಏವ - ಹಾಗೆಯೇ ಜಾಗ್ರತಿ ಅಪಿ = ಜಾಗೃದವಸ್ಥೆಯಲ್ಲಿಯೂ
ವಿಶೇಷಃ ನ ಉ = ವಿಶೇಷವಿಲ್ಲ, ತತ್ = ಆದುದರಿಂದ ಏತತ್ ಸರ್ವ
ಇದೆಲ್ಲವೂ ಮನಸಃ – ಮನಸ್ಸಿನ ವಿಜೃಂಭಣಂ = ವಿಜೃಂಭಣೆಯು.
 
H
 
೧೭೦. ಯಾವುದೊಂದು ಬಾಹ್ಯವಸ್ತುವೂ ಇಲ್ಲದಿರುವ ಸ್ವಪ್ನಾವಸ್ಥೆ
ಯಲ್ಲಿ ಮನಸ್ಸೇ ತನ್ನ ಶಕ್ತಿಯಿಂದ ಭೋಗ್ಯವೇ ಮೊದಲಾದ ಪ್ರಪಂಚ