This page has been fully proofread once and needs a second look.

ವಿವೇಕಚೂಡಾಮಣಿ
 
ಜ್ಞಾನೇಂದ್ರಿಯಾಣಿ
 
[ಸೇರಿ]
 
-=ಜ್ಞಾನೇಂದ್ರಿಯಗಳು, ಮನಃ ಚ =ಮತ್ತು ಮನಸ್ಸು

[ಸೇರಿ]
ಮನೋಮಯಃ ಕೋಶಃ ಸ್ಯಾತ್ = ಮನೋಮಯಕೋಶವಾಗುತ್ತದೆ;

[ಇದು] ಮಮ-=ನನ್ನದು, ಅಹಂ=ನಾನು, ಇತಿ =ಎಂಬ, ವಸ್ತು-ವಿಕಲ್ಪ. -ಹೇತುಃ =

ವಸ್ತುಗಳ ಭೇದಕ್ಕೆ ಕಾರಣವಾಗಿರುತ್ತದೆ; ಯಃ -= ಯಾವುದು, ಸಂಜ್ಞಾದಿ- ಭೇದ
-
ಕಲನಾ-ಕಲಿತಃ -= ನಾಮಾದಿ ಭೇದಗಳ ಕಲ್ಪನೆಯಿಂದ ಕೂಡಿರುತ್ತದೆಯೋ, ಬಲೀ,
-
ಯಾನ್ -= ಬಲಿಷ್ಠವಾಗಿರುತ್ತದೆಯೊ, ತತ್ತೂಪೂರ್ವಕೋಶಂ -= ಹಿಂದಿನ ಕೋಶವನ್ನು
,
ಅಭಿಪೂರ್ಯ= ವ್ಯಾಪಿಸಿಕೊಂಡು, ವಿಜೃಂಭತೇ -= ವಿಜೃಂಭಿಸುತ್ತದೆ,
 
೧೬೮]
 
೯೧
 
ಯೊ.
 
೧೬೭,. ಜ್ಞಾನೇಂದ್ರಿಯಗಳೂ ಮನಸ್ಸೂ ಸೇರಿಕೊಂಡು ಮನೋ
-
ಮಯಕೋಶವಾಗಿದೆ. ಇದು 'ನಾನು, ನನ್ನದು' ಎಂಬ ವಸ್ತುಗಳ ಭೇದಕ್ಕೆ

ಕಾರಣವಾಗಿದೆ.[^೧] ನಾಮವೇ ಮೊದಲಾದ ಭೇದಗಳ ಕಲ್ಪನೆಯಿಂದ ಕೂಡಿ
-
ರುತ್ತದೆ, ಬಲಿಷ್ಟವಾಗಿರುತ್ತದೆ. ಹಿಂದಿನ ಪ್ರಾಣಮಯಕೋಶವನ್ನು ವ್ಯಾಪಿಸಿ
-
ಕೊಂಡು ಹರಡುತ್ತದೆ.
 

 
[ಇಲ್ಲಿಂದ ಮನೋಮಯಕೋಶವನ್ನು ವಿವರಿಸಿದೆ.

[^
] ದೇಹೇಂದ್ರಿಯ -ಗೃಹಕ್ಷೇತ್ರಗಳಲ್ಲಿ 'ನಾನು' 'ನನ್ನದು' ಎಂಬ ಬುದ್ಧಿ.
 
]
 
ಪಂಚೇಂದ್ರಿಯಃಯೈಃ ಪಂಚಭಿರೇವ ಹೋತೃಭಿಃ

ಪ್ರಚೀಯಮಾನೋ ವಿಷಯಾಜ್ಯ-ಧಾರಯಾ ।
 

ಜಾಜ್ವಲ್ಯ ಮಾನೋ ಬಹುವಾಸನೇಂಧ.
ನೈ-
ರ್ಮನೋಮಯಾಗ್ನಿ ರ್ದ ಹತಿ ಪ್ರಪಂಚಮ್ ॥ ೧೬೮
 
||
 
ಪಂಚೇಂದ್ರಿಯ್ಯಃ- ಯೈಃ=ಪಂಚೇಂದ್ರಿಯಗಳೆಂಬ, ಪಂಚಭಿಃ ಹೊತೃಭಿಃ ಏವ
=
ಐವರು ಹೋತೃಗಳಿಂದ, ವಿಷಯ -ಆಜ್ಯ-ಧಾರಯಾ = ವಿಷಯಗಳೆಂಬ ತುಪ್ಪದ

ಧಾರೆಯಿಂದ, ಪ್ರಚೀಯಮಾನಃ-=ವರ್ಧಿಸುತ್ತಿರುವ, ಬಹು-ವಾಸನಾ -ಇಂಧನೈಃ
=
ನಾನಾ
ವಾಸನೆಗಳೆಂಬ ಕಟ್ಟಿಗೆಗಳಿಂದ, ಜಾಜ್ವಲ್ಯ ಮಾನಃ -= ಪ್ರಜ್ವಲಿಸುತ್ತಿರುವ
,
ಮನೋಮಯಾಗ್ನಿ -= ಮನೋಮಯವೆಂಬ ಅಗ್ನಿಯು, ಪ್ರಪಂಚಂ -= ಪ್ರಪಂಚ
-
ವನ್ನು, ದಹತಿ =ಸುಡುತ್ತಿರುವುದು.
 
ನಾನಾ
 

 
೧೬೮,. ಪಂಚೇಂದ್ರಿಯಗಳೆಂಬ ಪಂಚಕೋತೃಗಳು ಸುರಿಯುತ್ತಿರುವ

ವಿಷಯಗಳೆಂಬ ತುಪ್ಪದ ಧಾರೆಯಿಂದ ವರ್ಧಿಸುತ್ತಿರುವ, ಬಹುಬಗೆಯ

ವಾಸನೆಗಳೆಂಬ ಕಟ್ಟಿಗೆಗಳಿಂದ ಪ್ರಜ್ವಲಿಸುತ್ತಿರುವ ಮನೋಮಯಕೋಶ
-
ವೆಂಬ ಅಗ್ನಿಯು ಇಡೀ ಪ್ರಪಂಚವನ್ನೇ ಸುಡುತ್ತಿರುವುದು.
 

 
[ಮನೋಮಯಕೋಶವು ಜಗತ್ತೆಲ್ಲವನ್ನೂ ಹೇಗೆ ಬಂಧಿಸಿದೆಯೆಂದು ಇಲ್ಲಿ ಹೇಳಿದೆ.]