2023-02-20 15:03:59 by ambuda-bot
This page has not been fully proofread.
ವಿವೇಕಚೂಡಾಮಣಿ
ಜ್ಞಾನೇಂದ್ರಿಯಾಣಿ
[ಸೇರಿ]
ಚ-ಜ್ಞಾನೇಂದ್ರಿಯಗಳು ಮನಃ ಚ ಮತ್ತು ಮನಸ್ಸು
ಮನೋಮಯಃ ಕೋಶಃ ಸ್ಯಾತ್ = ಮನೋಮಯಕೋಶವಾಗುತ್ತದೆ;
[ಇದು] ಮಮ-ನನ್ನದು, ಅಹಂ=ನಾನು ಇತಿ ಎಂಬ ವಸ್ತು-ವಿಕಲ್ಪ. ಹೇತುಃ =
ವಸ್ತುಗಳ ಭೇದಕ್ಕೆ ಕಾರಣವಾಗಿರುತ್ತದೆ; ಯಃ - ಯಾವುದು ಸಂಜ್ಞಾದಿ- ಭೇದ
ಕಲನಾ-ಕಲಿತಃ - ನಾಮಾದಿ ಭೇದಗಳ ಕಲ್ಪನೆಯಿಂದ ಕೂಡಿರುತ್ತದೆಯೋ, ಬಲೀ,
ಯಾನ್ - ಬಲಿಷ್ಠವಾಗಿರುತ್ತದೆಯೊ, ತತ್ತೂರ್ವಕೋಶಂ - ಹಿಂದಿನ ಕೋಶವನ್ನು
ಅಭಿಪೂರ್ಯ= ವ್ಯಾಪಿಸಿಕೊಂಡು ವಿಜೃಂಭತೇ - ವಿಜೃಂಭಿಸುತ್ತದೆ,
೧೬೮]
೯೧
೧೬೭, ಜ್ಞಾನೇಂದ್ರಿಯಗಳೂ ಮನಸ್ಕ ಸೇರಿಕೊಂಡು ಮನೋ
ಮಯಕೋಶವಾಗಿದೆ. ಇದು 'ನಾನು, ನನ್ನದು' ಎಂಬ ವಸ್ತುಗಳ ಭೇದಕ್ಕೆ
ಕಾರಣವಾಗಿದೆ. ನಾಮವೇ ಮೊದಲಾದ ಭೇದಗಳ ಕಲ್ಪನೆಯಿಂದ ಕೂಡಿ
ರುತ್ತದೆ, ಬಲಿಷ್ಟವಾಗಿರುತ್ತದೆ. ಹಿಂದಿನ ಪ್ರಾಣಮಯಕೋಶವನ್ನು ವ್ಯಾಪಿಸಿ
ಕೊಂಡು ಹರಡುತ್ತದೆ.
[ಇಲ್ಲಿಂದ ಮನೋಮಯಕೋಶವನ್ನು ವಿವರಿಸಿದೆ.
೧ ದೇಹೇಂದ್ರಿಯ ಗೃಹಕ್ಷೇತ್ರಗಳಲ್ಲಿ 'ನಾನು' 'ನನ್ನದು' ಎಂಬ ಬುದ್ಧಿ.
ಪಂಚೇಂದ್ರಿಯಃ ಪಂಚಭಿರೇವ ಹೋತೃಭಿಃ
ಪ್ರಚೀಯಮಾನೋ ವಿಷಯಾಜ್ಯ-ಧಾರಯಾ ।
ಜಾಜ್ವಲ್ಯ ಮಾನೋ ಬಹುವಾಸನೇಂಧ.
ರ್ಮನೋಮಯಾರ್ದ ಹತಿ ಪ್ರಪಂಚಮ್ ॥ ೧೬೮
ಪಂಚೇಂದ್ರಿಯ್ಯಃ- ಪಂಚೇಂದ್ರಿಯಗಳೆಂಬ ಪಂಚಭಿಃ ಹೊತೃಭಿಃ ಏವ
ಐವರು ಹೋತೃಗಳಿಂದ ವಿಷಯ ಆಜ್ಯ-ಧಾರಯಾ = ವಿಷಯಗಳೆಂಬ ತುಪ್ಪದ
ಧಾರೆಯಿಂದ ಪ್ರಚೀಯಮಾನಃ-ವರ್ಧಿಸುತ್ತಿರುವ, ಬಹುವಾಸನಾ ಇಂಧನೈಃ –
ವಾಸನೆಗಳೆಂಬ ಕಟ್ಟಿಗೆಗಳಿಂದ ಜಾಜ್ವಲ್ಯ ಮಾನಃ - ಪ್ರಜ್ವಲಿಸುತ್ತಿರುವ
ಮನೋಮಯಾಗ್ನಿ - ಮನೋಮಯವೆಂಬ ಅಗ್ನಿಯು ಪ್ರಪಂಚಂ - ಪ್ರಪಂಚ
ವನ್ನು ದಹತಿ ಸುಡುತ್ತಿರುವುದು.
ನಾನಾ
೧೬೮, ಪಂಚೇಂದ್ರಿಯಗಳೆಂಬ ಪಂಚಕೋತೃಗಳು ಸುರಿಯುತ್ತಿರುವ
ವಿಷಯಗಳೆಂಬ ತುಪ್ಪದ ಧಾರೆಯಿಂದ ವರ್ಧಿಸುತ್ತಿರುವ, ಬಹುಬಗೆಯ
ವಾಸನೆಗಳೆಂಬ ಕಟ್ಟಿಗೆಗಳಿಂದ ಪ್ರಜ್ವಲಿಸುತ್ತಿರುವ ಮನೋಮಯಕೋಶ
ವೆಂಬ ಅಗ್ನಿಯು ಇಡೀ ಪ್ರಪಂಚವನ್ನೇ ಸುಡುತ್ತಿರುವುದು.
[ಮನೋಮಯಕೋಶವು ಜಗತ್ತೆಲ್ಲವನ್ನೂ ಹೇಗೆ ಬಂಧಿಸಿದೆಯೆಂದು ಇಲ್ಲಿ ಹೇಳಿದೆ.]