2023-03-05 09:27:07 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
ಸುತ್ತದೆ.
[೧೬೬
ಸುತ್ತದೆ.
[ಇಲ್ಲಿ ಮತ್ತು ಮುಂದಿನ ಶ್ಲೋಕದಲ್ಲಿ ಪ್ರಾಣಮಯಕೋಶವನ್ನು ವರ್ಣಿಸಿದೆ.
[^೧
ಒಳಗಿರುವವನೂ
ನೈವಾತ್ಮಾsಪಿ ಪ್ರಾಣಮಯೋ ವಾಯುವಿಕಾರೋ
ಗಂತಾssಗಂತಾ ವಾಯುವದಂತರ್ಬಹಿರೇಷಃ ।
ಯಸ್ಮಾತ್ ಕಿಂಚಿತ್ ಕ್
ಸ್ವಂ ವಾsನ್ಯಂ ವಾ ಕಿಂಚನ ನಿತ್ಯಂ ಪರತಂತ್
॥
|| ೧೬೬
ಪ್ರಾಣಮಯಃ
ಯಸ್ಮಾತ್
ಇದು, ವಾಯುವತ್
ಯಾವಾಗಲೂ ಪರ.
ಇ
ತ್ತದೆ, ಬಹಿಃ = ಹೊರಕ್ಕೆ, ಆಗಂತಾ
ತಂತ್ರಃ= ಪರಾಧೀನವಾಗಿ
ಅನಿಷ್ಟವನ್ನಾಗಲಿ, ಕಿಂಚಿತ್ ನ ವೇತ್ತಿ
ತನ್ನನ್ನಾಗಲಿ, ಅನ್ಯಂ ವಾ
{ಅರಿಯುವುದಿಲ್ಲ].
೧೬೬. ಈ ಪ್ರಾಣಮಯಕೋಶವು ವಾಯುವಿನ ರೂಪಾಂತರವಾಗಿರು
ವುದರಿಂದ ಆತ್ಮವಲ್ಲ; ಏಕೆಂದರೆ ವಾಯುವಿನಂತೆ ಒಳಕ್ಕೆ ಹೋಗುತ್ತಲೂ
ಹೊರಕ್ಕೆ ಬರುತ್ತಲೂ ಇರುತ್ತದೆ. ಇದು ಎಲ್ಲಿಯೂ ಇಷ್ಟ
ಅನಿಷ್ಟವನ್ನಾಗಲಿ ಸ್ವಲ್ಪವೂ ಅರಿತುಕೊಳ್ಳಲಾರದು. ತನ್ನನ್ನಾಗಲಿ ಮತ್ತೊಂದ
ನ್ನಾಗಲಿ ಸ್ವಲ್ಪವೂ ಅರಿಯಲಾರದು. ಯಾವಾಗಲೂ ಪರಾಧೀನವಾಗಿರುತ್ತದೆ.
ಜ್ಞಾನೇಂದ್ರಿಯಾಣಿ ಚ ಮನಶ್ಚ ಮನೋಮಯಃ ಸ್ಯಾತ್
ಕೋಶೋ ಮಮಾಹಮಿತಿ ವಸ್ತು-ವಿಕಲ್ಪ-ಹೇತುಃ ।
ಸಂಜ್ಞಾದಿಭೇದ-ಕಲನಾ-ಕಲಿತೋ
ಸತ್ತೂ
ಸ್ತತ್ಪೂರ್ವಕೋಶಮಭಿಪೂರ್ಯ ವಿಜೃಂಭತೇ ಯಃ ॥ ೧೬೭ ॥
ಬಲೀಯಾಂ-