2023-02-20 15:03:58 by ambuda-bot
This page has not been fully proofread.
೯೦
ವಿವೇಕಚೂಡಾಮಣಿ
ದಿಂದ ತುಂಬಲ್ಪಟ್ಟು ಆತ್ಮವಂತವಾಗಿ ಎಲ್ಲಾ ಕ್ರಿಯೆಗಳಲ್ಲಿಯೂ
ಸುತ್ತದೆ.
[೧೬೬
ಪ್ರವರ್ತಿ
[ಇಲ್ಲಿ ಮತ್ತು ಮುಂದಿನ ಶ್ಲೋಕದಲ್ಲಿ ಪ್ರಾಣಮಯಕೋಶವನ್ನು ವರ್ಣಿಸಿದೆ.
೧ ಅಂಥ ಈ ಅನ್ನರಸಮಯವಾದ ಆತ್ಮನಿಗಿಂತ ಬೇರೆಯವನೂ ಒಳಗಿರುವವನೂ
ಪ್ರಾಣಮಯನೂ ಆದ ಆತ್ಮನಿರುವನು. ಅವನಿಂದ ಈ ಅನ್ನರಸಮಯವಾದ ಆತ್ಮನು
ತುಂಬಿರುವನು' ತಸ್ಮಾದ್ವಾ ಏತಸ್ಮಾದನ್ನರಸಮಯಾತ್ ಅನ್ನೋ೦ತರ ಆತ್ಮಾ
ಪ್ರಾಣಮಯಃ, ತೇನೈಷ ಪೂರ್ಣಃ (ತೈತ್ತಿರೀಯ ಉ. ೨, ೨).]
ನೈವಾತ್ಮಾಪಿ ಪ್ರಾಣಮಯೋ ವಾಯುವಿಕಾರೋ
ಗಂತಾಗಂತಾ ವಾಯುವದಂತರ್ಬಹಿರೇಷಃ ।
ಯಸ್ಮಾತ್ ಕಿಂಚಿತ್ ಕ್ಯಾಪಿ ನ ವೇಷ್ಟ ಮನಿಷ್ಟಂ
ಸ್ವಂ ವಾನ್ಯಂ ವಾ ಕಿಂಚನ ನಿತ್ಯಂ ಪರತಂತ್ರ
॥ ೧೬೬ 1
ಪ್ರಾಣಮಯಃ
ಅಪಿ = ಪ್ರಾಣಮಯವೂ ಆತಾ ನ ಏವ = ಆತ್ಮವಲ್ಲ,
ಯಸ್ಮಾತ್ - ಏಕೆಂದರೆ ವಾಯುವಿ ಕಾರಃ = ವಾಯುವಿನ ರೂಪಾಂತರವು; ಏಷಃ
ಇದು ವಾಯುವತ್ - ವಾಯುವಿನಂತೆ
ಅ೦ತಃ – ಒಳಕ್ಕೆ
ಗಂತಾ . ಹೋಗು
ಯಾವಾಗಲೂ ಪರ.
ಇದೆ, ಬಹಿಃ = ಹೊರಕ್ಕೆ ಆಗಂತಾ – ಬರುತ್ತದೆ, ನಿತ್ಯಂ
ತಂತ್ರಃ ಪರಾಧೀನವಾಗಿ ಕೈ ಅಪಿ=ಎಲ್ಲಿಯೂ ಇಷ್ಟಂ ಇಷ್ಟವನ್ನಾಗಲಿ ಅನಿಷ್ಟಂ
ಅನಿಷ್ಟವನ್ನಾಗಲಿ, ಕಿಂಚಿತ್ ನ ವೇತ್ತಿ - ಸ್ವಲ್ಪವೂ ಅರಿಯುವುದಿಲ್ಲ, ಸ್ವಂ ವಾ =
ತನ್ನನ್ನಾಗಲಿ ಅನ್ಯಂ ವಾ - ಮತ್ತೊಂದನ್ನಾಗಲಿ ಕಿಂಚನ [ನ ವೇ೬] - ಸ್ವಲ್ಪವೂ
{ಅರಿಯುವುದಿಲ್ಲ].
೧೬೬. ಈ ಪ್ರಾಣಮಯಕೋಶವು ವಾಯುವಿನ ರೂಪಾಂತರವಾಗಿರು
ವುದರಿಂದ ಆತ್ಮವಲ್ಲ; ಏಕೆಂದರೆ ವಾಯುವಿನಂತೆ ಒಳಕ್ಕೆ ಹೋಗುತ್ತಲೂ
ಹೊರಕ್ಕೆ ಬರುತ್ತಲೂ ಇರುತ್ತದೆ. ಇದು ಎಲ್ಲಿಯೂ ಇಷ್ಟವಾಗಲಿ
ಅನಿಷ್ಟವನ್ನಾಗಲಿ ಸ್ವಲ್ಪವೂ ಅರಿತುಕೊಳ್ಳಲಾರದು. ತನ್ನನ್ನಾಗಲಿ ಮತ್ತೊಂದ
ನಾಗಲಿ ಸ್ವಲ್ಪವೂ ಅರಿಯಲಾರದು. ಯಾವಾಗಲೂ ಪರಾಧೀನವಾಗಿರುತ್ತದೆ.
ಜ್ಞಾನೇಂದ್ರಿಯಾಣಿ ಚ ಮನಶ್ಚ ಮನೋಮಯಃ ಸ್ಯಾತ್
ಕೋಶೋ ಮಮಾಹಮಿತಿ ವಸ್ತು-ವಿಕಲ್ಪ-ಹೇತುಃ ।
ಸಂಜ್ಞಾದಿಭೇದ-ಕಲನಾ-ಕಲಿತೋ
ಸತ್ತೂರ್ವಕೋಶಮಭಿಪೂರ್ಯ ವಿಜೃಂಭತೇ ಯಃ ॥ ೧೬೭ ॥
ಬಲೀಯಾಂ-