This page has been fully proofread once and needs a second look.

88
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಕರ್ಣಪೂರಯುತ್ ಕರ್ಣ್ತೌ ಕರ್ಣೌ ಉತ್ಪಲಾಭ್ಯಾಂ ಚ ಸಂಯುತ್ತೌ
 

 
ಅರ್ಥ - ಕಿವಿಗಳ ಉದ್ದವು ಮೂರಂಗುಲವಿರಬೇಕು. ಕಿವಿಗಳ ವಿಸ್ತಾರ ಎರಡು
ವರೆ ಅಂಗುಲ. ಕುಂಡಲಗಳಂತೆ ವೃತ್ತಾಕಾರವಿ- ರುವ ಕಿವಿಯ ರಂಧ್ರದ ಆಳವೂ
ಎರಡುವರೆ ಅಂಗುಲ. ಕಿವಿಯ ರಂಧ್ರದ ಮೇಲ್ಬಾಭಾಗವನ್ನು ಲತೆಯೆನ್ನಲಾಗಿದೆ. ಇದರ
ಒಳಭಾಗ ಎರಡಂಗುಲವಿದ್ದರೆ ಹೊರಭಾಗ ಅರ್ಧಾಂಗುಲ. ಕುಂಡಸಹಿತ ಕರ್ಣದ
ವಿವರವು ಎರಡುವರೆ ಅಂಗುಲವು. ಕಿವಿಯಲ್ಲಿ ಕರ್ಣ- ಪೂರವೆಂಬ ಆಭರಣವನ್ನೂ
ಹಾಗು ನೀಲಕಮಲಗಳನ್ನೂ ಕಡೆದಿರಬೇಕು.
 
[^1]
 
ನೀಲಾಲಕಸಹಸ್ರೇಣ ಯುಕ್ತಂ ತನ್ಮುಖಪಂಕಜಮ್ 113611
 
೩೬ ॥॥
 
ಲಲಾಟಂ ಸುವಿಶಾಲಂ ಚ ತಥಾ ಸಾರ್ಧನವಾಂಗುಲಮ್ ।

ವಿಸ್ತಾರೋ ಮೂರ್ಧ್ನಿ ವೃತ್ತಂ ಚ ಶಿರಃ ಛಾಛತ್ರಾಕೃತಿ ಕೃಸ್ಮೃತಮ್ ॥37 ೩೭

 
ಅರ್ಥ - ಕಪ್ಪಾಗಿರುವ
 
ಉದ್ದವಾದ ಗುಂಗುರುಕೂದಲು ರಾಶಿ- ಯಿಂದ
 
ಉದ್ದವಾದ ಗುಂಗುರುಕೂದಲು
.
ರಾರಾಜಿಸುವ ಮುಖಕಮಲ; ವಿಶಾಲವಾದ ಲಲಾಟ, ತಲೆಯ ವಿಸ್ತಾರವಾದರೋ
ಒಂಭತ್ತುವರ(9% 1/2) ಅಂಗುಲ. ಛತ್ರಾಕಾರವಾಗಿರುವ ಶಿರಸ್ಸಿನ ಮಧ್ಯಭಾಗವು ಸ್ವಲ್ಪ
ಉನ್ನತ- ವಾಗಿರಬೇಕು.
 

 
ದೀರ್ಘಾಶ್ಚ ಕುಂಚಿತಾಗ್ರಾಫ್ಟ್ಶ್ಚ ನೀಲಾಃ ಕೇಶಾ ಹರೇರ್ಮತಾಃ ।

ಮುಖಮಾನೇನ ಚೈವೋಚ್ಚಂ ಕಿರೀಟಂ ಕೇಶವಸ್ಯ ಹಿ 113811
 
॥ ೩೮ ॥
 
ಅರ್ಥ - ಭಗವಂತನ ಕೇಶರಾಶಿಯಾದರೋ ನೀಲ ಹಾಗೂ ದೀರ್ಘ;
ಉಂಗುರು ಉಂಗುರಾಗಿರುತ್ತದೆ. ತಲೆಯಲ್ಲಿ ಧರಿಸಿರುವ ಕಿರೀಟವೂ ಮುಖದಷ್ಟೇ
ಒಂಭತ್ತು ಅಂಗುಲ ಎತ್ತರವಿದೆ.
 

 
[^
1]. ಲತೆಯೆಂದರೆ ಕಿವಿಯ ಬಳ್ಳಿ. 'ಕರ್ಣಪಾಲೀ' ಇದು ಕಿವಿಯ ರಂಧ್ರದ ಪಕ್ಕದಲ್ಲಿರುವ
ನೀಳವಾಗಿರುವ ಎತ್ತರದ ಭಾಗವೇ ಕರ್ಣ- ಲತೆ. ಅಲ್ಲಿಂದ ಒಳಗಿನ ಸ್ಥಳ ಎರಡಂಗುಲವಾದರೆ
ಹೊರಗಿರುವ ಸ್ಥಳ ಅರ್ಧಾಂಗುಲ. ಒಟ್ಟು ಎರಡುವರೆ ಅಂಗುಲ.
 

 
ಲತಾಭ್ಯಾಂ ಕರ್ಣಛಿದ್ರಪೂರ್ವಾಪರಭಾಗಾಭ್ಯಾಂ ಸಹ ದ್ವಂವ್ಯಂಗುಲವಿಸ್ತಾರಃ ಕೀರ್ತಿತಃ- ವ.ಟೀ.

 
ಕಿವಿಯ ಬಳ್ಳಿಯಿಂದ ಕೂಡಿ ಒಳಭಾಗದ ಅಗಲ ಎರಡಂಗುಲ- ವೆಂದರ್ಥ.