2023-04-27 14:06:38 by ambuda-bot
This page has not been fully proofread.
88
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
ಕರ್ಣಪೂರಯುತ್ ಕರ್ಣ್ ಉತ್ಪಲಾಭ್ಯಾಂ ಚ ಸಂಯುತ್ ।
ಅರ್ಥ - ಕಿವಿಗಳ ಉದ್ದವು ಮೂರಂಗುಲವಿರಬೇಕು. ಕಿವಿಗಳ ವಿಸ್ತಾರ ಎರಡು
ವರೆ ಅಂಗುಲ. ಕುಂಡಲಗಳಂತೆ ವೃತ್ತಾಕಾರವಿರುವ ಕಿವಿಯ ರಂಧ್ರದ ಆಳವೂ
ಎರಡುವರೆ ಅಂಗುಲ. ಕಿವಿಯ ರಂಧ್ರದ ಮೇಲ್ಬಾಗವನ್ನು ಲತೆಯೆನ್ನಲಾಗಿದೆ. ಇದರ
ಒಳಭಾಗ ಎರಡಂಗುಲವಿದ್ದರೆ ಹೊರಭಾಗ ಅರ್ಧಾಂಗುಲ. ಕುಂಡಸಹಿತ ಕರ್ಣದ
ವಿವರವು ಎರಡುವರೆ ಅಂಗುಲವು. ಕಿವಿಯಲ್ಲಿ ಕರ್ಣಪೂರವೆಂಬ ಆಭರಣವನ್ನೂ
ಹಾಗು ನೀಲಕಮಲಗಳನ್ನೂ ಕಡೆದಿರಬೇಕು.
ನೀಲಾಲಕಸಹಸ್ರೇಣ ಯುಕ್ತಂ ತನ್ಮುಖಪಂಕಜಮ್ 113611
ಲಲಾಟಂ ಸುವಿಶಾಲಂ ಚ ತಥಾ ಸಾರ್ಧನವಾಂಗುಲಮ್ ।
ವಿಸ್ತಾರೋ ಮೂರ್ಧ ವೃತ್ತಂ ಚ ಶಿರಃ ಛಾಕೃತಿ ಕೃತಮ್ ॥37॥
ಅರ್ಥ - ಕಪ್ಪಾಗಿರುವ
ರಾಶಿಯಿಂದ
ಉದ್ದವಾದ ಗುಂಗುರುಕೂದಲು
.
ರಾರಾಜಿಸುವ ಮುಖಕಮಲ; ವಿಶಾಲವಾದ ಲಲಾಟ, ತಲೆಯ ವಿಸ್ತಾರವಾದರೋ
ಒಂಭತ್ತುವರ(9%) ಅಂಗುಲ. ಛತ್ರಾಕಾರವಾಗಿರುವ ಶಿರಸ್ಸಿನ ಮಧ್ಯಭಾಗವು ಸ್ವಲ್ಪ
ಉನ್ನತವಾಗಿರಬೇಕು.
ದೀರ್ಘಾಶ್ಚ ಕುಂಚಿತಾಗ್ರಾಫ್ಟ್ ನೀಲಾಃ ಕೇಶಾ ಹರೇರ್ಮತಾಃ ।
ಮುಖಮಾನೇನ ಚೈವೋಚ್ಚಂ ಕಿರೀಟಂ ಕೇಶವಸ್ಯ ಹಿ 113811
ಅರ್ಥ - ಭಗವಂತನ ಕೇಶರಾಶಿಯಾದರೋ ನೀಲ ಹಾಗೂ ದೀರ್ಘ;
ಉಂಗುರು ಉಂಗುರಾಗಿರುತ್ತದೆ. ತಲೆಯಲ್ಲಿ ಧರಿಸಿರುವ ಕಿರೀಟವೂ ಮುಖದಷ್ಟೇ
ಒಂಭತ್ತು ಅಂಗುಲ ಎತ್ತರವಿದೆ.
1. ಲತೆಯೆಂದರೆ ಕಿವಿಯ ಬಳ್ಳಿ. 'ಕರ್ಣಪಾಲೀ' ಇದು ಕಿವಿಯ ರಂಧ್ರದ ಪಕ್ಕದಲ್ಲಿರುವ
ನೀಳವಾಗಿರುವ ಎತ್ತರದ ಭಾಗವೇ ಕರ್ಣಲತೆ. ಅಲ್ಲಿಂದ ಒಳಗಿನ ಸ್ಥಳ ಎರಡಂಗುಲವಾದರೆ
ಹೊರಗಿರುವ ಸ್ಥಳ ಅರ್ಧಾಂಗುಲ. ಒಟ್ಟು ಎರಡುವರೆ ಅಂಗುಲ.
ಲತಾಭ್ಯಾಂ ಕರ್ಣಛಿದ್ರಪೂರ್ವಾಪರಭಾಗಾಭ್ಯಾಂ ಸಹ ದ್ವಂಗುಲವಿಸ್ತಾರಃ ಕೀರ್ತಿತಃ- ವ.ಟೀ.
ಕಿವಿಯ ಬಳ್ಳಿಯಿಂದ ಕೂಡಿ ಒಳಭಾಗದ ಅಗಲ ಎರಡಂಗುಲವೆಂದರ್ಥ.