This page has been fully proofread once and needs a second look.

ತೃತೀಯೋsಧ್ಯಾಯಃ
 
ಸಪ್ತಾಂಗುಲಂ ನಾಸಿಕಾಯಾಃ ಪಾರ್ಶ್ವಮ್ ಆಕರ್ಣತಃ ಸ್ಮೃತಮ್ ।
 

 
ಅರ್ಥ - ಬಾಯಿಯಿಂದ ಕಿವಿಯವರೆಗೂ ಇರುವ ಎರಡು ಪಾರ್ಶ್ವಗಳ ಅಳತೆ
ಆರಂಗುಲಗಳು. ಮೂಗಿನಿಂದಾರಂಭಿಸಿ ಕಿವಿಯವರೆಗಿನ ಎರಡೂ ಪಾರ್ಶ್ವಗಳ
ದೂರ ಏಳಂಗುಲ.
 
113111
 

 
ಸಪಾದಾಂಗುಲಮುಚ್ಚಾಚ ನಾಸಿಕಾ ಪರಿಕೀರ್ತಿತಾ
 
॥ ೩೧ ॥
ಅರ್ಧಾಂಗುಲೇ ಪುಟೇ ತಸ್ಯಾಃ ಮಧ್ಯಂ ಚ ಸಮುದಾಹೃತಮ್ ।
 

 
ಅರ್ಥ - ಮೂಗಿನ ಎತ್ತರ ಒಂದೂಕಾಲಂಗುಲ, ಮೂಗಿನ ರಂಧ್ರಗಳ ಹರವು
ಅರ್ಧಾಂಗುಲ. ಎರಡೂ ರಂಧ್ರಗಳನ್ನು ಕೂಡಿಸುವ ಮಧ್ಯಭಾಗ ಅರ್ಧಾಂಗುಲ.

 
ನಾಸಿಕಾ ವ್ರೀಹಿವಿಸ್ತಾರಾ ಚಕ್ಷುಷೀ ಚಾಂಗುಲತ್ರಯೇ 113211
 
87
 
॥ ೩೨ ॥
ಅಂಗುಲಂ ಚೈವ ವಿಸ್ತೀರ್ಣ ಫುಲ್ಲೇsರ್ಧ೦ ಚ ತದನ್ಯಥಾ ।

 
ಅರ್ಥ - ಮೂಗಿನ ತುದಿಯ ವಿಸ್ತಾರ ಒಂದು ಸ್ನೇವ್ರೀಹಿಯಷ್ಟಿರಬೇಕು. ಕಣ್ಣುಗಳ
ಒಂದಂಗುಲ.
ಉದ್ದ ಮೂರಂಗುಲ. ಅರಳಿರುವ ಕಣ್ಣಿನ ಅಗಲ- ವಾದರೆ
ಒಂದಂಗುಲ. ಸಾಮಾನ್ಯವಾಗಿರುವಾಗ ಅರ್ಧಾಂಗುಲ.
 

 
ಚತುರಂಗುಲೌ ಭ್ರುವ್ವೌ ಚೈವ ತಥಾಽರ್ಧಾ೦ಗುಲವಿಸೃತ್ 33॥
 
ಸ್ತೃತೌ ॥ ೩೩ ॥
ಅಸಂಹತ್ತೌ ಚ ನಿಬಿಡೌ ತಥಾ ಪಕ್ಷ್ಮಸುನೀಲಕಮ್ ।
 

 
ಅರ್ಥ - ಹುಬ್ಬುಗಳ ಉದ್ದವಾದರೂ
ನಾಲ್ಕಂಗುಲ. ಅಗಲ- ವಾದರೋ ಅರ್ಧಾಂಗುಲ. ಹುಬ್ಬುಗಳು ಒಂದಕ್ಕೊಂದು ತಾಕಿರದೆ ನಿಬಿಡವಾಗಿರಬೇಕು. ಕಣ್ಣಿನ
ರೋಮ ಗಳು ಕಪ್ಪಾಗಿರಬೇಕು.
 
ನಾಲ್ಕಂಗುಲ.
ನಾಲ್ಕಂಗುಲ. ಅಗಲವಾದರೋ
 
ಕರ್ಣ್ ಚಂಗು

 
ಕರ್ಣೌ ಚ ತ್ರ್ಯಂಗುಲೌ
ಸಾರ್ಧದ್ವಯವಿಸ್ತಾರಸಂಯುತ್ 341
ತೌ ॥ ೩೪ ॥
 
ಸಕುಂಡಲಂ ತಾವದೇವ ವಿವರಂ ಸಂಪ್ರಕೀರ್ತಿತಮ್ ।

ತಥಾ ದ್ವಂವ್ಯಂಗುಲವಿಸ್ತಾರೋ ಲತಾಭ್ಯಾಂ ಸಹ ಕಥ್ಯತೇ ॥35॥
 
೩೫ ॥