This page has not been fully proofread.

ತೃತೀಯೋsಧ್ಯಾಯಃ
 
ಸಪ್ತಾಂಗುಲಂ ನಾಸಿಕಾಯಾಃ ಪಾರ್ಶ್ವಮ್ ಆಕರ್ಣತಃ ಸ್ಮೃತಮ್ ।
 
ಅರ್ಥ - ಬಾಯಿಯಿಂದ ಕಿವಿಯವರೆಗೂ ಇರುವ ಎರಡು ಪಾರ್ಶ್ವಗಳ ಅಳತೆ
ಆರಂಗುಲಗಳು. ಮೂಗಿನಿಂದಾರಂಭಿಸಿ ಕಿವಿಯವರೆಗಿನ ಎರಡೂ ಪಾರ್ಶ್ವಗಳ
ದೂರ ಏಳಂಗುಲ.
 
113111
 
ಸಪಾದಾಂಗುಲಮುಚ್ಚಾಚ ನಾಸಿಕಾ ಪರಿಕೀರ್ತಿತಾ
 
ಅರ್ಧಾಂಗುಲೇ ಪುಟೇ ತಸ್ಯಾಃ ಮಧ್ಯಂ ಚ ಸಮುದಾಹೃತಮ್ ।
 
ಅರ್ಥ - ಮೂಗಿನ ಎತ್ತರ ಒಂದೂಕಾಲಂಗುಲ, ಮೂಗಿನ ರಂಧ್ರಗಳ ಹರವು
ಅರ್ಧಾಂಗುಲ. ಎರಡೂ ರಂಧ್ರಗಳನ್ನು ಕೂಡಿಸುವ ಮಧ್ಯಭಾಗ ಅರ್ಧಾಂಗುಲ.
ನಾಸಿಕಾ ಹಿವಿಸ್ತಾರಾ ಚಕ್ಷುಷೀ ಚಾಂಗುಲತ್ರಯೇ 113211
 
87
 
ಅಂಗುಲಂ ಚೈವ ವಿಸ್ತೀರ್ಣ ಫುಲ್ಲೇsರ್ಧ೦ ಚ ತದನ್ಯಥಾ ।
ಅರ್ಥ - ಮೂಗಿನ ತುದಿಯ ವಿಸ್ತಾರ ಒಂದು ಸ್ನೇಹಿಯಷ್ಟಿರಬೇಕು. ಕಣ್ಣುಗಳ
ಒಂದಂಗುಲ.
ಉದ್ದ ಮೂರಂಗುಲ. ಅರಳಿರುವ ಕಣ್ಣಿನ ಅಗಲವಾದರೆ
ಸಾಮಾನ್ಯವಾಗಿರುವಾಗ ಅರ್ಧಾಂಗುಲ.
 
ಚತುರಂಗು ಭ್ರುವ್ ಚೈವ ತಥಾಽರ್ಧಾ೦ಗುಲವಿಸೃತ್ 33॥
 
ಅಸಂಹತ್ ಚ ನಿಬಿಡ ತಥಾ ಪಕ್ಷ್ಮಸುನೀಲಕಮ್ ।
 
ಅರ್ಥ - ಹುಬ್ಬುಗಳ ಉದ್ದವಾದರೂ
ಅರ್ಧಾಂಗುಲ. ಹುಬ್ಬುಗಳು ಒಂದಕ್ಕೊಂದು ತಾಕಿರದೆ ನಿಬಿಡವಾಗಿರಬೇಕು. ಕಣ್ಣಿನ
ರೋಮಗಳು ಕಪ್ಪಾಗಿರಬೇಕು.
 
ನಾಲ್ಕಂಗುಲ.
ನಾಲ್ಕಂಗುಲ. ಅಗಲವಾದರೋ
 
ಕರ್ಣ್ ಚಂಗು ಸಾರ್ಧದ್ವಯವಿಸ್ತಾರಸಂಯುತ್ 341
ಸಕುಂಡಲಂ ತಾವದೇವ ವಿವರಂ ಸಂಪ್ರಕೀರ್ತಿತಮ್ ।
ತಥಾ ದ್ವಂಗುಲವಿಸ್ತಾರೋ ಲತಾಭ್ಯಾಂ ಸಹ ಕಥ್ಯತೇ ॥35॥