This page has been fully proofread once and needs a second look.

86
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಅಂಗುಲವಾಗುತ್ತದೆ'.
 
.[^1]
 
ಚತುರಂಗುಲಂ ತಥೈವಾಸ್ಯಂ ಸಾರ್ಧವ್ರೀಹ್ಯಧರಂ ಸ್ಮೃತಮ್ ।

ಉತ್ತರಂ ವ್ರೀಹಿಮಾತ್ರಂ ತು ತದೂರ್ಧ್ವ೦ ಚಾಧರೋಪಮಮ್ ॥29೨೯
 

 
ಸಾರ್ಧಾಂಗುಲಮಧಃ ಪ್ರೋಕಂಕ್ತಂ ಅಧರಾದಧ ಏವ ಚ ।
 

 
ಅರ್ಥ - ಬಾಯಿಯ ಅಗಲ ನಾಲ್ಕು ಅಂಗುಲವಿರಬೇಕು. ಕೆಳ ತುಟಿಯ ದಪ್ಪ
ಒಂದುವರೆ ಭತ್ತದ ಕಾಳಿನಷ್ಟಿರಬೇಕು. (ಅಧರೋಷ್ಠಂ ಸಾರ್ಧೈಕವ್ರೀಹಿಮಾನಮ್).
ಮೇಲಿನ ತುಟಿಯ ದಪ್ಪ ಒಂದು ಭತ್ತದ ಕಾಳಿನಷ್ಟಿರಬೇಕು (ಉತ್ತರೋಷ್ಟೋ
ಠೋವ್ರೀ-
ಹಿಮಾತ್ರಮಾನಃ). ಮೇಲಿನ ತುಟಿಯಿಂದ ಮೂಗಿನವರೆಗೂ ಅರ್ಧಾಂಗುಲ-
ವಿರಬೇಕು. ಕೆಳತುಟಿಯಿಂದ ಗಲ್ಲದವರೆಗೂ ಒಂದುವರೆ(1 1/2) ಅಂಗುಲ್.
 
ಲ.[^2]
 
ಆಸ್ಯಪಾರ್ಶ್ವದ್ವಯಂ ಪ್ರೋಕ್ತಮಾಕರ್ಣಾತ್ ತು ಷಡಂಗುಲಮ್ ॥30 ೩೦
 

 
[^
1]. ಉಚ್ಚತ್ವೇನ ಮಾಪನೇ = ಚುಬುಕಾದಿಮಾರಭ್ಯ ನಾಸಾಗ್ರೇಣ ಲಲಾಟಪರ್ಯಂತಂ ಮಾಪನೇ
ಕೃತೇ ಸತಿ ಸರ್ವಮುಖಸ್ಯ ಅರ್ಧಾಂಗುಲಾನಿ ಕರೇ ಭವಿಷ್ಯತಿ - ವ.ಟೀ.
 

'ನವಾಂಗುಲಲಸನ್ಮುಖಮ್' ಇತಿ ಪ್ರಾಗುಕ್ತಮ್ । ಅತ್ರ ನಾಸಾಯಾಃ ಅಧೋಭಾಗಃ
ಅಂ
ತ್ರ್ಯಂಗುಲಃ । ನಾಸಾ ತ್ರ್ಯಂಗುಲಾ । ರರಾಟಿಕಾಟಕಾ ತ್ ತ್ರ್ಯಂಗುಲೇತಿ ಭಾವಃ ।
 

[^
2]. ವಿಶೇಷಾಂಶ - ಮೇಲುತುಟಿಯಿಂದ ಮೂಗಿನವರೆಗೂ ಒಂದು ಸ್ನೇವ್ರೀಹಿ, ಮೇಲುತುಟಿಯಿಂದ
ಅಧರೋಷ್ಠಪರ್ಯಂತ ಎರಡು ವ್ರೀಹಿ. ಒಟ್ಟು ಮೂರುವ್ರೀಹಿಗಳಾದವು. ಮೂರು ಸ್ನೇಹಿ
ವ್ರೀಹಿ-
ಗಳೆಂದರೆ ಒಂದಂಗುಲವೆಂದರ್ಥ. ಕೆಳತುಟಿಯ ಅಧೋಭಾಗ- ವಾದರೋ ಅರ್ಧವ್ರೀಹಿಯಷ್ಟು
ಕಡಿಮೆಯಾದ ಒಂದಂಗುಲ ಎಂದರೆ ಎರಡುವರೆ ವೀವ್ರೀಹಿಯ ಮಾನದಷ್ಟು ಎಂದರ್ಥ. ಒಟ್ಟು
ಅರ್ಧ

ಅರ್ಧವ್ರೀ
ಹಿ ಕಡಿಮೆ ಮೂರಂಗುಲವಾಯಿತು. ಆದರೆ ಮೂಗಿನ ಕೆಳಭಾಗವನ್ನು ಮೂರಂಗುಲ
ವೆಂದಿದ್ದಾರೆ. ಈ ಅರ್ಧಹಿವ್ರೀಹಿ- ಯನ್ನು ಮಂದಸ್ಮಿತವನ್ನು ಸೂಚಿಸುತ್ತದೆ ಎಂದು ತಿಳಿಯಬೇಕು.

ಹಿಂದೆ ಹೇಳಿದ ಮೂರಂಗುಲದಲ್ಲಿ ಮಂದಸ್ಮಿತದ ಎರಡು ತುಟಿಗಳ ಮಧ್ಯದ ಭಾಗ ಸೇರಿಸಿ
ಹೇಳಿದ್ದಾರೆ. ಇಲ್ಲಿ ಅದನ್ನು ಬಿಟ್ಟು ಹೇಳಿದ್ದಾರಷ್ಟೆ.
 
-
 

ತತ್ರಾಯಂ ವಿಶೇಷಃ - ಉತ್ತರೋಷ್ಣಾಠಾದ್ ಊರ್ಧ್ವಭಾಗಸ್ಯ ಅದರೋಷ್ಠಸ್ಯ ಚ ಏಕಾಂಗುಲಿ-
ತ್ವಮ್ । ಸ್ನೇವ್ರೀಹಿತ್ರಯಸ್ಯ ಏಕಾಂಗುಲತ್ವಮ್ । ದೀರ್ಘಸ್ಯ ಕಲಮಾಸ್ತಿ:ಸ್ರಃ ಇತಿ ವಕೃಕ್ಷ್ಯತಿ ।

ಅಧರಾದಧೋಭಾಗಸ್ಯ ಲವಾರ್ಥೈಧೈಕಾಂಗುಲತ್ವಮ್ । ತಥಾ ಅರ್ಧವ್ರೀಹಿನ್ಯೂನದ್ವ್ಯಂಗುಲತ್ವಂಗುಲತ್ವಂ
ಸಿದ್ಧ್ಯತಿ । ಅರ್ಧ ಹಿವ್ರೀಹಿ ಮಾತ್ರಂ ಮಂದಸ್ಮಿತಮುಚ್ಯತ ಇತಿ ತಾತ್ಪರ್ಯಮವಗಂತವ್ಯಮ್
 

- ವಸು.ಟೀ.