Proofing

This page has not been fully proofread.

86
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಅಂಗುಲವಾಗುತ್ತದೆ'.
 
ಚತುರಂಗುಲಂ ತಥೈವಾಸ್ಯಂ ಸಾರ್ಧಹ್ಯಧರಂ ಸ್ಮೃತಮ್ ।
ಉತ್ತರಂ ಹಿಮಾತ್ರಂ ತು ತದೂರ್ಧ್ವ೦ ಚಾಧರೋಪಮಮ್ ॥29॥
 
ಸಾರ್ಧಾಂಗುಲಮಧಃ ಪ್ರೋಕಂ ಅಧರಾದಧ ಏವ ಚ ।
 
ಅರ್ಥ - ಬಾಯಿಯ ಅಗಲ ನಾಲ್ಕು ಅಂಗುಲವಿರಬೇಕು. ಕೆಳತುಟಿಯ ದಪ್ಪ
ಒಂದುವರೆ ಭತ್ತದ ಕಾಳಿನಷ್ಟಿರಬೇಕು. (ಅಧರೋಷ್ಠಂ ಸಾರ್ಧೈಕಹಿಮಾನಮ್).
ಮೇಲಿನ ತುಟಿಯ ದಪ್ಪ ಒಂದು ಭತ್ತದ ಕಾಳಿನಷ್ಟಿರಬೇಕು (ಉತ್ತರೋಷ್ಟೋ
ಹಿಮಾತ್ರಮಾನಃ). ಮೇಲಿನ ತುಟಿಯಿಂದ ಮೂಗಿನವರೆಗೂ ಅರ್ಧಾಂಗುಲ-
ವಿರಬೇಕು. ಕೆಳತುಟಿಯಿಂದ ಗಲ್ಲದವರೆಗೂ ಒಂದುವರ(12) ಅಂಗುಲ್.
 
ಆಸ್ಯಪಾರ್ಶ್ವದ್ವಯಂ ಪ್ರೋಕ್ತಮಾಕರ್ಣಾತ್ ತು ಷಡಂಗುಲಮ್ ॥30॥
 
1. ಉಚ್ಚನ ಮಾಪನೇ = ಚುಬುಕಾದಿಮಾರಭ್ಯ ನಾಸಾಗ್ರೇಣ ಲಲಾಟಪರ್ಯಂತಂ ಮಾಪನೇ
ಕೃತೇ ಸತಿ ಸರ್ವಮುಖಸ್ಯ ಅರ್ಧಾಂಗುಲಾನಿ ಕರೇ ಭವಿಷ್ಯತಿ - ವ.ಟೀ.
 
'ನವಾಂಗುಲಲಸನ್ಮುಖಮ್' ಇತಿ ಪ್ರಾಗುಕ್ತಮ್ । ಅತ್ರ ನಾಸಾಯಾಃ ಅಧೋಭಾಗಃ
ಅಂಗುಲಃ । ನಾಸಾ ತ್ಯಂಗುಲಾ । ಕಾಟಕಾ ತ್ಯಂಗುಲೇತಿ ಭಾವಃ ।
 
2. ವಿಶೇಷಾಂಶ - ಮೇಲುತುಟಿಯಿಂದ ಮೂಗಿನವರೆಗೂ ಒಂದು ಸ್ನೇಹಿ, ಮೇಲುತುಟಿಯಿಂದ
ಅಧರೋಷ್ಠಪರ್ಯಂತ ಎರಡು ಹಿ. ಒಟ್ಟು ಮೂರುಹಿಗಳಾದವು. ಮೂರು ಸ್ನೇಹಿ
ಗಳೆಂದರೆ ಒಂದಂಗುಲವೆಂದರ್ಥ. ಕೆಳತುಟಿಯ ಅಧೋಭಾಗವಾದರೋ ಅರ್ಧಹಿಯಷ್ಟು
ಕಡಿಮೆಯಾದ ಒಂದಂಗುಲ ಎಂದರೆ ಎರಡುವರೆ ವೀಹಿಯ ಮಾನದಷ್ಟು ಎಂದರ್ಥ. ಒಟ್ಟು
ಅರ್ಧಹಿ ಕಡಿಮೆ ಮೂರಂಗುಲವಾಯಿತು. ಆದರೆ ಮೂಗಿನ ಕೆಳಭಾಗವನ್ನು ಮೂರಂಗುಲ
ವೆಂದಿದ್ದಾರೆ. ಈ ಅರ್ಧಹಿಯನ್ನು ಮಂದಸ್ಮಿತವನ್ನು ಸೂಚಿಸುತ್ತದೆ ಎಂದು ತಿಳಿಯಬೇಕು.
ಹಿಂದೆ ಹೇಳಿದ ಮೂರಂಗುಲದಲ್ಲಿ ಮಂದಸ್ಮಿತದ ಎರಡು ತುಟಿಗಳ ಮಧ್ಯದ ಭಾಗ ಸೇರಿಸಿ
ಹೇಳಿದ್ದಾರೆ. ಇಲ್ಲಿ ಅದನ್ನು ಬಿಟ್ಟು ಹೇಳಿದ್ದಾರಷ್ಟೆ.
 
-
 
ತತ್ರಾಯಂ ವಿಶೇಷಃ - ಉತ್ತರೋಷ್ಣಾದ್ ಊರ್ಧ್ವಭಾಗಸ್ಯ ಅದರೋಷ್ಠಸ್ಯ ಚ ಏಕಾಂಗುಲಿ-
ತಮ್ । ಸ್ನೇಹಿತ್ರಯಸ್ಯ ಏಕಾಂಗುಲತ್ವಮ್ । ದೀರ್ಘಸ್ಯ ಕಲಮಾಸ್ತಿ: ಇತಿ ವಕೃತಿ ।
ಅಧರಾದಧೋಭಾಗಸ್ಯ ಲವಾರ್ಥೈಕಾಂಗುಲತ್ವಮ್ । ತಥಾ ಅರ್ಧಹಿನ್ಯೂನದ್ವಂಗುಲತ್ವಂ
ಸಿದ್ಧತಿ । ಅರ್ಧ ಹಿಮಾತ್ರಂ ಮಂದಸ್ಮಿತಮುಚ್ಯತ ಇತಿ ತಾತ್ಪರ್ಯಮವಗಂತವ್ಯಮ್ ।
 
- ವಸು.ಟೀ.