This page has been fully proofread once and needs a second look.

ತೃತೀಯೋsಧ್ಯಾಯಃ
 
ಮೇಲಿನ ತುಟಿಗಳು, ನಾಲಿಗೆ ಇವುಗಳು ಕೆಂಪಾಗಿರಬೇಕು.
 

 
ಉತ್ತರೋಷ್ಠಶ್ಚ ಜಿಹ್ವಾಚ ನಖ್ಖೌ ಪಾದೋನಕಾಂಗುಲ್ 26
 
ಲೌ॥ ೨೬ ॥
 
ಅರ್ಧಾಂಗುಲ್ಲೌ ತಥಾ ಮಧ್ಯಾವನ್ಯೇಽಷ್ಟಾಂಶಕ್ರಮೋನಕಾಃ ।
 

 
ಅರ್ಥ –
 
-
 
ಅಂಗೈ ಹಾಗೂ ಬಲಗೈಗಳ ಹೆಬ್ಬೆರಳಿನ ಉಗುರುಗಳ ಉದ್ದ
ಮುಕ್ಕಾಲಂಗುಲ(%3/4) [^1.
 
].
ಮಧ್ಯದ ಬೆರಳುಗಳ ಉಗುರು ಅರ್ಧಾಂಗುಲ ಉದ್ದ, ಉಳಿದ ಬೆರಳುಗಳು
ಕ್ರಮವಾಗಿ ತಮ್ಮ ಪೂರ್ವದಲ್ಲಿರುವ ಉಗುರುಗಳಿ ಗಿಂತ ಅಷ್ಟಾಂಶ ಕಮ್ಮಿಯಾಗಿ
 
ರಬೇಕು.
 
[^2]
 
ನಾಸಿಕಾಯಾ ಅಧಸ್ತಾಚ್ಚನಾಸಿಕಾ ಚ ರರಾಟಿಕಾ
 
॥ ೨೭ ॥
 
ಸಮಾ ಮಾನೇನ ನಾಸಾಯಾ ಉಚ್ಚತೇತ್ವೇನೈವ ಮಾಪನೇ ।

ಅರ್ಧಾಂಗುಲಾಧಿಕಂ ಸರ್ವಮುಖಸ್ಯ ತು ಭವಿಷ್ಯತಿ ॥28
 
85
 
112711
 
೨೮ ॥
 
ಅರ್ಥ – ಮೂಗಿನ ಕೆಳಗಿನಿಂದ ಚುಬುಕದವರೆಗೂ ಹಾಗೂ ಮೂಗು ಹಣೆ
(ರರಾಟಿಕಾ) ಈ ಮೂರರ ಅಳತೆ 9 ಅಂಗುಲ ವಾಗಿದ್ದು ಮುಖವನ್ನು ಗಲ್ಲ,
ಮೂಗು, ಹಣೆಗಳಲ್ಲಿ ಹಂಚಿದರೆ ತಲಾ ಮೂರಂಗುಲಗಳೇರ್ಪಡುತ್ತವೆ. ಮೂಗಿನ
ಎತ್ತರವನ್ನೂ ಸೇರಿಸಿಕೊಂಡಾಗ ಇಡೀ ಮುಖದ ಅಳತೆ ಒಂಭತ್ತೂವರೆ(9 1/2)
 

 
[^
1. ನಮ್]. ನಖೌ ಅಂಗುಷ್ಠನಖ್ಖೌ, ಪಾದೋನೈಕಾಂಗುಲದೀರ್ಘೌ - ವ.ಟೀ
 
.
[^
2]. ವಿಶೇಷಾಂಶ - 'ಅಷ್ಟಾಂಶಕ್ರಮೋನಕಾಃ' ಎಂಬಲ್ಲಿ ಮಧ್ಯದ ಬೆರಳಿನ ಎಡಬಲದಲ್ಲಿರುವ
ತರ್ಜನಿ, ಅನಾಮಿಕೆಗಳು ಅಷ್ಟಾಂಶ ಹೀನವೆಂದೂ ಒಂದು ಪಕ್ಷ- ಇದು ವಿಷ್ಣುತೀರ್ಥರ ಪಕ್ಷ.

ಇನ್ನೊಂದು ಪಕ್ಷ - ಮಧ್ಯದ ಬೆರಳಿನ ಉಗುರಿಗಿಂತಲೂ ತರ್ಜನಿಯ ಉಗುರು ಅಷ್ಟಾಂಶ
ನ್ಯೂನವು, ತರ್ಜನಿಯಿಂದ ಅನಾಮಿಕೆಯ ಉಗುರು ಅಷ್ಟಾಂಶನ್ಯೂನವು. ಅನಾಮಿಕೆಗಿಂತ

ಕಿರುಬೆರಳಿನ ಉಗುರು ಅಷ್ಟಾಂಶನ್ಯೂನವು – ಎಂಬುದಾಗಿ
 
-
 
-
.
ವಸುಧೇಂದ್ರರು ವಿಷ್ಣುತೀರ್ಥ ಪಕ್ಷವನ್ನು ವಹಿಸಿದ್ದಾರೆ. 'ಮಧ್ಯ- ಮಾಂಗುಲಿನಖಾತ್
ಪವಿತ್ರಾಂಗುಲಿನಖೋ ಅಷ್ಟಾಂಶೋನಃ । ತರ್ಜನೀನಖಸ್ಯಾಪಿ ತದ್ವತ್ । ತತೋ ಅಷ್ಟಾಂಶೇನ
ಕನಿಷ್ಠಿಕಾ- ನಖಃ ಇತಿ ಭಾವಃ।- ವ.ಟೀ.