2023-04-27 14:06:37 by ambuda-bot
This page has not been fully proofread.
ತೃತೀಯೋsಧ್ಯಾಯಃ
ಮೇಲಿನ ತುಟಿಗಳು, ನಾಲಿಗೆ ಇವುಗಳು ಕೆಂಪಾಗಿರಬೇಕು.
ಉತ್ತರೋಷ ಜಿಹ್ವಾಚ ನಖ್ ಪಾದೋನಕಾಂಗುಲ್ 26
ಅರ್ಧಾಂಗುಲ್ ತಥಾ ಮಧ್ಯಾವಽಷ್ಟಾಂಶಕ್ರಮೋನಕಾಃ ।
ಅರ್ಥ –
-
ಅಂಗೈ ಹಾಗೂ ಬಲಗೈಗಳ ಹೆಬ್ಬೆರಳಿನ ಉಗುರುಗಳ ಉದ್ದ
ಮುಕ್ಕಾಲಂಗುಲ(%)1.
ಮಧ್ಯದ ಬೆರಳುಗಳ ಉಗುರು ಅರ್ಧಾಂಗುಲ ಉದ್ದ, ಉಳಿದ ಬೆರಳುಗಳು
ಕ್ರಮವಾಗಿ ತಮ್ಮ ಪೂರ್ವದಲ್ಲಿರುವ ಉಗುರುಗಳಿಗಿಂತ ಅಷ್ಟಾಂಶ ಕಮ್ಮಿಯಾಗಿ
ರಬೇಕು.
ನಾಸಿಕಾಯಾ ಅಧಸ್ತಾಚ್ಚನಾಸಿಕಾ ಚ ರರಾಟಿಕಾ
ಸಮಾ ಮಾನೇನ ನಾಸಾಯಾ ಉಚ್ಚತೇನೈವ ಮಾಪನೇ ।
ಅರ್ಧಾಂಗುಲಾಧಿಕಂ ಸರ್ವಮುಖಸ್ಯತು ಭವಿಷ್ಯತಿ ॥28
85
112711
ಅರ್ಥ – ಮೂಗಿನ ಕೆಳಗಿನಿಂದ ಚುಬುಕದವರೆಗೂ ಹಾಗೂ ಮೂಗು ಹಣೆ
(ರರಾಟಿಕಾ) ಈ ಮೂರರ ಅಳತೆ 9ಅಂಗುಲವಾಗಿದ್ದು ಮುಖವನ್ನು ಗಲ್ಲ,
ಮೂಗು, ಹಣೆಗಳಲ್ಲಿ ಹಂಚಿದರೆ ತಲಾ ಮೂರಂಗುಲಗಳೇರ್ಪಡುತ್ತವೆ. ಮೂಗಿನ
ಎತ್ತರವನ್ನೂ ಸೇರಿಸಿಕೊಂಡಾಗ ಇಡೀ ಮುಖದ ಅಳತೆ ಒಂಭತ್ತೂವರೆ(92)
1. ನಮ್ ಅಂಗುಷ್ಠನಖ್, ಪಾದೋನೈಕಾಂಗುಲದೀರ್ಘ - ವ.ಟೀ
2. ವಿಶೇಷಾಂಶ - 'ಅಷ್ಟಾಂಶಕ್ರಮೋನಕಾಃ' ಎಂಬಲ್ಲಿ ಮಧ್ಯದ ಬೆರಳಿನ ಎಡಬಲದಲ್ಲಿರುವ
ತರ್ಜನಿ, ಅನಾಮಿಕೆಗಳು ಅಷ್ಟಾಂಶಹೀನವೆಂದೂ ಒಂದು ಪಕ್ಷ- ಇದು ವಿಷ್ಣುತೀರ್ಥರ ಪಕ್ಷ.
ಇನ್ನೊಂದು ಪಕ್ಷ - ಮಧ್ಯದ ಬೆರಳಿನ ಉಗುರಿಗಿಂತಲೂ ತರ್ಜನಿಯ ಉಗುರು ಅಷ್ಟಾಂಶ
ನ್ಯೂನವು, ತರ್ಜನಿಯಿಂದ ಅನಾಮಿಕೆಯ ಉಗುರು ಅಷ್ಟಾಂಶನವು ಅನಾಮಿಕೆಗಿಂತ
ಕಿರುಬೆರಳಿನ ಉಗುರು ಅಷ್ಟಾಂಶನ್ಯೂನವು – ಎಂಬುದಾಗಿ
-
- ವಸುಧೇಂದ್ರರು ವಿಷ್ಣುತೀರ್ಥ ಪಕ್ಷವನ್ನು ವಹಿಸಿದ್ದಾರೆ. 'ಮಧ್ಯಮಾಂಗುಲಿನಖಾತ್
ಪವಿತ್ರಾಂಗುಲಿನಖೋ ಅಷ್ಟಾಂಶೋನಃ । ತರ್ಜನೀನಖಸ್ಯಾಪಿ ತದ್ವತ್ । ತತೋ ಅಷ್ಟಾಂಶೇನ
ಕನಿಷ್ಠಿಕಾನಖಃ ಇತಿ ಭಾವಃ।- ವ.ಟೀ.