This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಅಂಗುಲ. ಕಿರುಬೆರಳಿಗಿಂತ ಹೆಬ್ಬೆರಳು ಭತ್ತದ ಕಾಳಿನಷ್ಟು ಮಾತ್ರ ಉದ್ದವಾಗಿದೆ.
 
[^1]
 
ಸಾರ್ಧತ್ರಯಪರೀಣಾಹೌ ಮಧ್ಯಜೇಜ್ಯೇಷ್ಠಾವುದಾಹೃತ್ತೌ

ಅನ್ಯೌ ವ್ರೀಹಿತದರ್ಧೋನ್ನೌ ಅನ್ಯಾ ಸಾರ್ಧದ್ವಯಾಂಗುಲಾ ॥23 ೨೩

 
ಪಾದೋನಾಂತಪರಿಣಾಹಾಃ ಸರ್ವೆ ಜೇಜ್ಯೇಷ್ಠಂ ವಿನಾ ಸ್ಮೃತಮ್ ।
 

 
ಅರ್ಥ - ಮಧ್ಯದ ಬೆರಳು ಹಾಗೂ ಹೆಬ್ಬೆರಳಿನ ಸುತ್ತಳತೆ ಮೂರು- ವರೆ
ಅಂಗುಲಗಳು, ಉಳಿದ ತರ್ಜನಿ-ಅನಾಮಿಕೆಗಳ ಸುತ್ತಳತೆ ಮಧ್ಯ ಹಾಗೂ
ಹೆಬ್ಬೆರಳಿಗಿಂತ ಅರ್ಧಾಂಗುಲ ಕಡಿಮೆ. ಅಂದರೆ ಮೂರುಅಂಗುಲ ಸುತ್ತಳತೆ.
ತರ್ಜನೀ ಹಾಗೂ ಅನಾಮಿಕೆಗಿಂತ ಕಿರುಬೆರಳಿನ ಸುತ್ತಳತೆ ಅರ್ಧಾಂಗುಲ
ಕಮ್ಮಿಯಾಗಿದ್ದು ಎರಡು- ವರೆ ಅಂಗುಲ ಸುತ್ತಳತೆಯು.
 
84
 

 
ಹೆಬ್ಬೆರಳನ್ನು ಬಿಟ್ಟು ಉಳಿದ ಎಲ್ಲಾ ಬೆರಳುಗಳೂ ಬುಡಕ್ಕಿಂತಲೂ ತುದಿಯಲ್ಲಿ
ಕಾಲಂಗುಲ ಕಮ್ಮಿ ಸುತ್ತಳತೆ ಇರುತ್ತವೆ. ಹೆಬ್ಬೆಟ್ಟಿನ ಆದಿ ಹಾಗೂ ಅಂತ್ಯಗಳಲ್ಲಿ
ಸುತ್ತಳತೆ ಒಂದೇ ರೀತಿ ಇರುತ್ತದೆ.
 
[^2]
 
ವಕ್ಷೋ
ವಿಸ್ತಾರಸದೃಶಃ ಪರಿಣಾಹೋ ಗಲಸ್ಯ ಚ
 
॥ ೨೪ ॥
ಲಲಾಟಕುಕ್ಷಿಕಂಠಾಸ್ತು ದೀರ್ಘರೇಖಾತ್ರಯಾನ್ವಿತಾಃ ।

 
ವೃತ್ತೋ ಗಲೋ ಬಾಹವಶ್ಚ ಸ್ತನಾವಂಗುಲಯಸ್ತಥಾ ॥25॥
 
॥24।1
 

ರಕ್ತಾಃ ತಲನಖಾಶೈಶ್ಚೈವ ನೇತ್ರಾಂತೋಽಧರ ಏವ ಚ ।
 
-
 

 
ಅರ್ಥ - ಎದೆಯ ವಿಸ್ತಾರ 19ಮುಕ್ಕಾಲು (19% 3/4), ಅಷ್ಟೇ ಕುತ್ತಿಗೆಯ
ಸುತ್ತಳತೆ ಇರಬೇಕು. ಲಲಾಟ, ಉದರ, ಕುತ್ತಿಗೆಗಳಲ್ಲಿ ಉದ್ದವಾದ ಮೂರು
ರೇಖೆಗಳಿರಬೇಕು. ಹಾಗೂ ಕುತ್ತಿಗೆ, ತೋಳು ಗಳು, ಸ್ತನ ಹಾಗೂ ಬೆರಳು
ದುಂಡಾಗಿರಬೇಕು. ಅಂಗೈ, ಅಂಗಾಲು, ನಖಗಳು, ಕಣ್ಣಿನ ತುದಿ, ಕೆಳಗಿನ ಹಾಗೂ
 

 
[^]
1. ಅಂಗುಲೀಭಿಃ ಸಹಿತಃ ಸಾಂಗುಲಃ ತಲಃ ಅಂಗುಲಶ್ಚೇತ್ಯು- ಭಯಂ ಸಮಮ್ । ತಲವಿಕೃಸ್ತೃತಿಶ್ಚ
ತದ್ವದೇವ । ತಲವಿಕೃಸ್ತೃತಿಃ ತಲದೈರ್ಥ್ಘ್ಯಂ ಚೇತಿ ತ್ರಯಂ ಪೃಥಕ್ ಪೃಥಕ್ ಸವಾಪಾದ-ಸಾರ್ಧ

ಚತುರಂಗುಲಮಿತಿ ಭಾವ- ವ.ಟೀ.
 

[^
2]. ಸರ್ವಾಂಗುಲೀನಾಂ ಕ್ರಮಾತ್ ಪಾದಯ್ಯನ್ಯೂನತ್ವಂ ತತ್ಪರಿಣಾಹೋ ಭವೇದಿತಿ ಭಾವಃ - ವ.ಟೀ.