This page has been fully proofread once and needs a second look.

ತೃತೀಯೋsಧ್ಯಾಯಃ
 
ಅಂಸಯೋರ್ವಿಸೃಸ್ತೃತಿಶೈಶ್ಚೈವ ಪೃಥಗಷ್ಟಾಂಗುಲಾ ಮತಾ
 
೧೮ ॥॥
ಸಪ್ತಾಂಗುಲೋಚ್ಛ್ರಯಃ ಕಕ್ಷಾದುಪರಿ ಸ್ಕಂಧಯೋರ್ಮತಾ।

 
ಅರ್ಥ-
ಹೆಗಲಿನ ವಿಸ್ತಾರವಾದರೋ ಪ್ರತ್ಯೇಕಪ್ರತ್ಯೇಕವಾಗಿ ಎಂಟು ಅಂಗುಲ.
 
ಅರ್ಥ
 
ಕಂಕುಳಿನಿಂದ ಹೆಗಲಿನವರೆಗೂ ಏಳು ಅಂಗುಲ.
 
-
 
॥18॥
 
ಅಪ

 
ಅಷ್ಟ
ತ್ರಿಂಶಾಂಗುಲಂ ಚೈವ ಹಸ್ತಯೋರ್ಮಾನಮುಚ್ಯತೇ ॥19॥
 
೧೯ ॥
 
ಅಷ್ಟಾದಶಾಂಗುಲೋ ಬಾಹೋಹ್ವೋಃ ಪರೀಣಾಹ ಉದಾಹೃತಃ ।

ಕ್ರಮಾದೂನಂ ತದಂತೇ[^1] ತುಸಾರ್ಧಾಷ್ಟಾಂಗುಲಮೀರಿತಮ್ ॥20॥
 
೨೦ ॥
 
ಅರ್ಥ - ಬಾಹುಗಳ ಉದ್ದ 38 ಅಂಗುಲಗಳು, ತೋಳಿನ ಸುತ್ತಳತೆ ಹದಿನೆಂಟು
ಅಂಗುಲ. ಕ್ರಮವಾಗಿ ಕೆಳಗೆ ಇಳಿದಂತೆ ಕಡಿಮೆ- ಯಾಗುತ್ತಾ ಬಾಹುವಿನ ತುದಿಯಲ್ಲಿ
ಎಂಟುವರೆ ಅಂಗುಲಗಳು.
 

 
ಸಾಂಗುಲಸ್ತು ತಲಃ ಸಾರ್ಧನವಾಂಗುಲ ಉದಾಹೃತಃ ।

ಸಮಂ ತದುಭಯಂ ಜೇಜ್ಞೇಯಂ ತಥೈವ ತಲವಿಕೃಸ್ತೃತಿಃ ॥21॥
 
೨೧ ॥
 
ಅರ್ಧಾಂಗುಲೋನ್ನತಾ ಮಧ್ಯಾ ದ್ವಯೋಃ ಸಾರ್ಧಾಂಗುಲೋ- ನ್ನತಾ ।

ಕನಿಷ್ಠಿಕಾಯಾಸ್ತಸ್ಯಾಸ್ತು ಸ್ನೇವ್ರೀಹಿಮಾನಾಧಿಕಃ ಪರಃ
 
112211
 
83
 
॥ ೨೨ ॥
 
ಅರ್ಥ - ನಡುಬೆರಳಿನಿಂದ ಕೂಡಿದ ಅಂಗೈಯ ಉದ್ದ 9ವರೆ(9%1/2)

ಅಂಗುಲಗಳು, ಅಂಗೈಯ ಉದ್ದ ಮಾತ್ರವಾದರೆ ನಾಲ್ಕು ಮುಕ್ಕಾಲು ಅಂಗುಲಗಳು.
ಅಂಗೈಯ ಅಗಲವೂ ಸಹ ನಾಲ್ಕು ಮುಕ್ಕಾಲು(4 3/4) ಅಂಗುಲಗಳು, ಮಧ್ಯದ
ಬೆರಳು ನಾಲ್ಕು ಮುಕ್ಕಾಲು ಅಂಗುಲ. ತರ್ಜನಿ ಹಾಗೂ ಅನಾಮಿಕೆಗಳು ಮಧ್ಯದ

ಬೆರಳಿನ ಉದ್ದಕ್ಕಿಂತ ಅರ್ಧಾಂಗುಲ ಕಡಿಮೆ ಉದ್ದ. ತರ್ಜನಿಯ ಹಾಗೂ
ಅನಾಮಿಕೆಯ ಉದ್ದ ನಾಲ್ಕು ಕಾಲು ಅಂಗುಲ(42 1/4) ಕಿರುಬೆರಳಾದರೋ
ನಡುಬೆರಳಿಗಿಂತ ಒಂದುವರೆ ಅಂಗುಲ ಕಡಿಮೆ. ಅಂದರೆ ಮೂರೂಕಾಲು (3% 1/4)
 

 
[^
1]. ತದಂತೇ - ಬಾಹಂತೇ । ಸಾರ್ಧಾಷ್ಟಾಂಗುಲಂ ಜೇಜ್ಞೇಯಮ್ (ವ.ಟೀ.)