We're performing server updates until 1 November. Learn more.

This page has not been fully proofread.

ತೃತೀಯೋsಧ್ಯಾಯಃ
 
ಅಂಸಯೋರ್ವಿಸೃತಿಶೈವ ಪೃಥಗಷ್ಟಾಂಗುಲಾ ಮತಾ
 
ಸಪ್ತಾಂಗುಲೋಚ್ಛಯಃ ಕಕ್ಷಾದುಪರಿ ಸ್ಕಂಧಯೋರ್ಮತಾ।
ಹೆಗಲಿನ ವಿಸ್ತಾರವಾದರೋ ಪ್ರತ್ಯೇಕಪ್ರತ್ಯೇಕವಾಗಿ ಎಂಟು ಅಂಗುಲ.
 
ಅರ್ಥ
 
ಕಂಕುಳಿನಿಂದ ಹೆಗಲಿನವರೆಗೂ ಏಳು ಅಂಗುಲ.
 
-
 
॥18॥
 
ಅಪತ್ರಿಂಶಾಂಗುಲಂ ಚೈವ ಹಸ್ತಯೋರ್ಮಾನಮುಚ್ಯತೇ ॥19॥
 
ಅಷ್ಟಾದಶಾಂಗುಲೋ ಬಾಹೋ ಪರೀಣಾಹ ಉದಾಹೃತಃ ।
ಕ್ರಮಾದೂನಂ ತದಂತೇ ತುಸಾರ್ಧಾಷ್ಟಾಂಗುಲಮೀರಿತಮ್ ॥20॥
 
ಅರ್ಥ - ಬಾಹುಗಳ ಉದ್ದ 38 ಅಂಗುಲಗಳು, ತೋಳಿನ ಸುತ್ತಳತೆ ಹದಿನೆಂಟು
ಅಂಗುಲ. ಕ್ರಮವಾಗಿ ಕೆಳಗೆ ಇಳಿದಂತೆ ಕಡಿಮೆಯಾಗುತ್ತಾ ಬಾಹುವಿನ ತುದಿಯಲ್ಲಿ
ಎಂಟುವರೆ ಅಂಗುಲಗಳು.
 
ಸಾಂಗುಲಸ್ತು ತಲಃ ಸಾರ್ಧನವಾಂಗುಲ ಉದಾಹೃತಃ ।
ಸಮಂ ತದುಭಯಂ ಜೇಯಂ ತಥೈವ ತಲವಿಕೃತಿಃ ॥21॥
 
ಅರ್ಧಾಂಗುಲೋನ್ನತಾ ಮಧ್ಯಾ ದ್ವಯೋಃ ಸಾರ್ಧಾಂಗುಲೋನ್ನತಾ ।
ಕನಿಷ್ಠಿಕಾಯಾಸ್ತಸ್ಯಾಸ್ತು ಸ್ನೇಹಿಮಾನಾಧಿಕಃ ಪರಃ
 
112211
 
83
 
ಅರ್ಥ - ನಡುಬೆರಳಿನಿಂದ ಕೂಡಿದ ಅಂಗೈಯ ಉದ್ದ 9ವರೆ(9%)
ಅಂಗುಲಗಳು, ಅಂಗೈಯ ಉದ್ದ ಮಾತ್ರವಾದರೆ ನಾಲ್ಕು ಮುಕ್ಕಾಲು ಅಂಗುಲಗಳು.
ಅಂಗೈಯ ಅಗಲವೂ ಸಹ ನಾಲ್ಕು ಮುಕ್ಕಾಲು(43) ಅಂಗುಲಗಳು, ಮಧ್ಯದ
ಬೆರಳು ನಾಲ್ಕು ಮುಕ್ಕಾಲು ಅಂಗುಲ. ತರ್ಜನಿ ಹಾಗೂ ಅನಾಮಿಕೆಗಳು ಮಧ್ಯದ
ಬೆರಳಿನ ಉದ್ದಕ್ಕಿಂತ ಅರ್ಧಾಂಗುಲ ಕಡಿಮೆ ಉದ್ದ. ತರ್ಜನಿಯ ಹಾಗೂ
ಅನಾಮಿಕೆಯ ಉದ್ದ ನಾಲ್ಕು ಕಾಲು ಅಂಗುಲ(42) ಕಿರುಬೆರಳಾದರೋ
ನಡುಬೆರಳಿಗಿಂತ ಒಂದುವರೆ ಅಂಗುಲ ಕಡಿಮೆ. ಅಂದರೆ ಮೂರೂಕಾಲು (3%)
 
1. ತದಂತೇ - ಬಾಹಂತೇ । ಸಾರ್ಧಾಷ್ಟಾಂಗುಲಂ ಜೇಯಮ್ (ಟೀ)