2023-05-09 09:39:50 by jayusudindra
This page has been fully proofread once and needs a second look.
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
ನಾಭಿಃ ಸಾರ್ಧಾಂಗುಲ
ವೃತ್ತಃ ಪ್ರದಕ್ಷಿಣ
ಮಧ್ಯಂ ಸ್ತನೇ ಪರೀಣಾ
ಅರ್ಥ - ನಾಭಿಯ ಕೆಳಗಿನ ಹೊಟ್ಟೆಯ ಸುತ್ತಳತೆ ಟೊಂಕಕ್ಕಿಂತ ಒಂದಂಗುಲ
ನಾಭಿಃ ಸಾರ್ಧಾಂಗುಲಗಂಭೀರಃ, ಅಂತೇ
ಸುಳಿಯಿಂದ ಕೂಡಿರಬೇಕು
ನಡುವಿನ ಮಧ್ಯಭಾಗದ ಸುತ್ತಳತೆ 42 ಅಂಗುಲ. ಎದೆಯ ಸುತ್ತಳತೆ
ನಡುಭಾಗಕ್ಕಿಂತ ಆರಂಗುಲ ಅಧಿಕ. ನಲವತ್ತೆಂಟು ಅಂಗುಲ- ವೆಂದರ್ಥ.
ಏಕೋನವಿಂಶಾಂಗುಲಂ ತದುರೋವಿಸ್ತಾರಲಕ್ಷಣಮ್ ॥
ಪಾದೋನಮಂಗುಲಂ ಚೈವ ಭುಜಾಭ್ಯಾಂ ಸಹ ಸಾರ್ಧಕಮ್ ।
ಅರ್ಥ - ಹತ್ತೊಂಭತ್ತು ಅಂಗುಲ ಮತ್ತು
[^1]. ಏಕೋ ನ ವಿಂಶಾಂಗುಲಂ + ಪಾದೋನೈಕಾಂಗುಲಂ ಚ । ಉರೋ ವಿಸ್ತಾರಲಕ್ಷಣಮ್
[^2]. ಭುಜಾಭ್ಯಾಂ ಸಹ ಸಾರ್ಧಕಮಿತ್ಯ ಸ್ಯಾಭಿಪ್ರಾಯಮಾಹ । ದ್ವಾಭ್ಯಾಂ ಭುಜಾಭ್ಯಾಂ ಸಹ
ವಿಶೇಷಾಂಶ-೨೯ಕಾಲು ಅಂಗುಲವೆಂದು ಇಟ್ಟುಕೊಂಡರೆ ಉರಸ್ಸಿನ ಐದುಪಟ್ಟು ದೇಹವಿರುತ್ತದೆ
ಎಂದು ಒಪ್ಪಿದರೆ ೧೯×೫=೯೫ ಅಂಗುಲ. ೯೬ ಅಂಗುಲವಾಗು-
೯-೧/೨ ಅಂಗುಲ ೯೫ ಅಂಗುಲಗಳೇ ಆಗುತ್ತವೆ.