This page has been fully proofread once and needs a second look.

ಮೇಲ್ಬಾಭಾಗದ ಸುತ್ತಳತೆ ಇಪ್ಪತ್ತೆಂಟು ಅಂಗುಲ.

ಗುಹ್ಯಾಂಗದ ದೈರ್ಥ್ಘ್ಯ ನಾಲ್ಕುವರೆ ಅಂಗುಲ.

ಅದರ ಸುತ್ತಳತೆ ಮೂರುವರೆ ಅಂಗುಲ.
 

ವೃಷಣದ ಉದ್ದ ನಾಲ್ಕು ಅಂಗುಲ, ಸುತ್ತಳತೆ ಏಳಂಗುಲ.

ಇವೆಲ್ಲವೂ ವೃತ್ತಾಕಾರವಾಗಿರಬೇಕು.
 

 
ಮೊಣಕಾಲಿನ ಮಧ್ಯದ ಸುತ್ತಳತೆ ಹದಿಮೂರು ಅಂಗುಲ 'ಮಧ್ಯಂ

ತ್ರಯೋದಶಾಂಗುಲಪರಿಣಾಹಃ' ವ.ಟೀ.
 
'
 

 
ಮೊಣಕಾಲಿನ ಮೇಲ್ಬಾಭಾಗ ಹದಿನೇಳು - ಊರ್ಧ್ವ೦ ಜಂಘಾವಸಾ- ನಮ್.
 

 
ತೊಡೆಯ ಮಧ್ಯಭಾಗದ ಸುತ್ತಳತೆ ಇಪ್ಪತ್ತನಾಲ್ಕು ಅಂಗುಲ. ಮೂಲವೆಂದರೆ
ತೊಡೆಯ ಮೂಲ ಎಂದರೆ ತೊಡೆಯ ಮೇಲ್ಬಾಭಾ- ಗದ ಸುತ್ತಳತೆಯು ಹಿಂದಿನ
ಸಂಖ್ಯೆಯಾದ ಇಪ್ಪತ್ತನಾಲ್ಕು ಅಂಗು- ಲಕ್ಕೆ ನಾಲ್ಕನ್ನು ಸೇರಿಸಿದರೆ ಇಪ್ಪತ್ತೆಂಟು
ಅಂಗುಲವಾಗುತ್ತದೆ - ಚತುರಂಗುಲಾಧಿಕಮ್, ಪೂರ್ವೋಕ್ತಸಂಖ್ಯಾಯಾ ಇತಿ ಶೇಷಃ

(ವ.ಟೀ.)
 
81
 

 
ಲಿಂಗದ ಉದ್ದ ನಾಲ್ಕುವರೆ ಅಂಗುಲ; ಲಿಂಗದ ಸುತ್ತಳತೆ ಮೂರುವರೆ.
 

 
ವೃಷಣವೆಂದರೆ ಅಂಡಕೋಶ; ಅದು ನಾಲ್ಕಂಗುಲವಿರಬೇಕು. ಸುತ್ತಳತೆ ಏಳು
ಅಂಗುಲ. ವೃಷಣಶಖೇಬ್ದೇನ ಅಂಡಕೋಶೋ ವಿವಕ್ಷಿತಃ । ತಚ್ಚತುರಂಗುಲದೀರ್ಘ
ಮ್ (ವ.ಟೀ.)
 

 
ಟಿಪರಿಮಾಣ
 

 
ಅಷ್ಟಂಟತ್ರಿಂಶಾಂಗುಲಂ ಕಟ್ಯಾಃ ಪರೀಣಾಹ ಉದಾಹೃತಃ ।
ಸುವೃತ್ತತ್ವಂ ತಥಾ ಶ್ರೋಣ್ಯೋಃ ಪೀನತ್ವಂ ಚ ಸಮಸ್ತಶಃ ॥ ೧೪ ॥
 
ವಿಸ್ತಾರಶ್ಚ ತಥಾ
ಕಟ್ಯಾ: ಪರೀಣಾಹ ಉದಾಹೃತಃ ।
ಸುವೃತ್ತತ್ವಂ ತಥಾ ಪ್ರೋಣೋಃ ಪೀನತ್ವಂ ಚ ಸಮಸ್ತಶಃ ॥14॥
ವಿಸ್ತಾರಶ್ಚ ತಥಾ ಕಟ್ಯಾ:
ಸುಪ್ರತಿಷ್ಠಿತತಾ ಪದೋದೋಃ
 
-
 

 
ಅರ್ಥ
 
- ಸೊಂಟದ ಸುತ್ತಳತೆ 38 ಅಂಗುಲಗಳು, ನಿತಂಬಗಳು ದುಂಡಾಗಿ
ರಬೇಕು. ಇತರ ಎಲ್ಲಾ ಅವಯವಗಳೂ ಸುಪುಷ್ಟ- ವಾಗಿದ್ದು ಸುಂದರವಾಗಿರಬೇಕು.
ಕಟಿಯು ವಿಸ್ತಾರವಾಗಿರಬೇಕು. ಪಾದಗಳು ಪೀಠದ ಮೇಲೆ ಚೆನ್ನಾಗಿ ಸಮತಲ-
ವಾಗಿರಬೇಕು.