This page has not been fully proofread.

80
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ವಿಸ್ತಾರಃ ಪ್ರಪದಸ್ಯಾಪಿ ಷಡಂಗುಲ ಉದಾಹೃತಃ 11911
 
ಅಂಗುಷ್ಠಪರಿಣಾಹಸ್ತು ಚತುರಂಗುಲ ಈರಿತಃ ।
 
ತ್ಯಂಗುಲಂ ತು ತದನ್ಯಃ ಸ್ಯಾದ್ ಹ್ಯರ್ಥೊನಾಃ ಕ್ರಮಾತ್ ಪರಾಃ ॥10॥
ಆರಂಗುಲ. ಹೆಬ್ಬೆರಳಿನ ಸುತ್ತಳತೆ
 
ಅರ್ಥ ಪಾದದ ಅಂಗುಲವಾದರೋ
 
ನಾಲ್ಕಂಗುಲ. ನಂತರ ಬೆರಳು ಮೂರಂಗುಲ, ಮುಂದಿನ ಬೆರಳು ಕ್ರಮವಾಗಿ
ಹಿಂದಿನಕ್ಕಿಂತ ಭತ್ತಧಾನ್ಯದ ಅರ್ಧದಷ್ಟು ಕಡಿಮೆಯಾಗುತ್ತದೆ.
 
-
 
ದಶಾಂಗುಲಂ ಜಂಘಮೂಲಂ ಮಧ್ಯಂ ತು ತ್ಯಂಗುಲಾಧಿಕಮ್ ।
ಸಪ್ತಾದಶಾಂಗುಲಂ ತೂರ್ಧ೦ ಜಾನುರಷ್ಟಾದಶಾಂಗುಲಃ ॥11।
 
ಊರ್ವತೋಽಪಿ ತಥಾ ಜೇಯೋ ಮಧ್ಯಂ ದ್ವಿದ್ವಾದಶಾಂಗುಲಮ್ ।
ಚತುರಂಗುಲಾಧಿಕಂ ಮೂಲಂ ಗುಹ್ಯಂ ಸಾರ್ಧಚತುಷ್ಟಯಮ್ ॥12॥
 
ಸಾರ್ಧತ್ರಯಂ ಪರೀಣಾಹಾದ್ ವೃಷಣಂ ಚತುರಂಗುಲಮ್ ।
ಸಪ್ತಾಂಗುಲಂ ಪರೀಣಾಹಾದ್ ವೃತ್ತಂ ಪ್ರೋಕ್ತಂ ಸಮಸ್ತಶಃ ॥13॥
ಅರ್ಥ - ಮೊಣಕಾಲಿನ ಸುತ್ತಳತೆ ಹತ್ತು ಅಂಗುಲ;
 
ಮೊಣಕಾಲಿನ ಮಧ್ಯದ ಸುತ್ತಳತೆ ಹದಿಮೂರು.
ಮೊಣಗಂಟಿನ ಸುತ್ತಳತೆ ಹದಿನೆಂಟು.
ತೊಡೆಯ ಕೆಳಭಾಗದ ಸುತ್ತಳತೆ ಹದಿನೆಂಟು,
ಮಧ್ಯಭಾಗದ ಸುತ್ತಳತೆ ಇಪ್ಪತ್ತನಾಲ್ಕು
 
ಮೂರನೇ ಬೆರಳಿನ ಉಗುರು ೩೨ನೇ ೯ಭಾಗ(೯/೩೨). ನಾಲ್ಕನೇ ಬೆರಳಿನ ಉದ್ದ ಅದರ
ಮುಕ್ಕಾಲಂಶ (೨೭/೧೨೮). ಕಿರುಬೆರಳಿನ ಉಗುರಿನ ಉದ್ದ ಅದರ ಮುಕ್ಕಾಲಂಶ.
 
ಮೊದಲಿನ ಉಗುರಿಗಿಂತ ಮುಂದಿನ ಬೆರಳುಗಳ ಉಗುರುಗಳ ಅಳತೆಯಲ್ಲಿ ಕಾಲುಭಾಗ
ಕಮ್ಮಿಯಾಗಿರುತ್ತದೆ. ಎಂದರೆ ಪ್ರತಿಯೊಂದು ಅಳತೆಯನ್ನೂ ನಾಲ್ಕು ಭಾಗ ಮಾಡಿ, ಅದರ
ಮೂರುಭಾಗಗಳನ್ನು ಮುಂದಿನ ಉಗುರಿನ ಅಳತೆ ಎಂದು ತಿಳಿಯಬೇಕು.
 
ಅಯಂ ಭಾವಃ - ಅಂಗುಷ್ಠಸ್ಯ ತ್ರಿಪಾದೋಚ್ಚತ್ವಮ್ । ತದನಂತರಸ್ಯ ಸಾರ್ಧೈಕಪಾದೋ-
ಚಮ್ । ತದನಂತರಸ್ಯ ಸಾರ್ಧೈಕವಾದಸ್ಯ ಚತುರ್ಧಾವಿಭಾಗೇ ಕೃತೇ ತ್ರಿಭಾಗೋಚತ್ವಮ್,
ತದನಂತರಯೋರಪಿ ತದದ್ವದಿತಿ । (ವ.ಟೀ)