This page has been fully proofread once and needs a second look.

78
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಆರಭ್ಯ ಗುಲ್ಮಧ್ಯಂ ಚ ಸಹಾರ್ಧಚತುರಂಗುಲಾಮ್ ।

ಷಡಂಗುಲೋಚ್ಚಪ್ರಪದಾಂ ಸಾರ್ಧದ್ವಂವ್ಯಂಗುಲಮೇವ ಚ ॥bl
 
೬ ॥
 
ಪ್ರಪದೋಚ್ಚಯುತಾಮಂತೇ ದ್ವಂವ್ಯಂಗುಲಪ್ರಪದೋಚ್ಛ್ರಯಾಮ್ ।
 
ಅಂಗುಲದ್ವಂ

ತ್ರ್ಯಂಗುಲದ್ವ್ಯಂ
ಗುಲಾಮರ್ಧಹೀನಮಧ್ಯಾಂಗುಲಾಮಪಿ ॥7॥

 
ತ್ರಿಪದಾಂಗುಲಹೀನಾನ್ಯಾಂತತಸ್ತಾದೃಶತತ್ರಾಮ್ ।
 

 
ಅರ್ಥ ಕಾಲಿನ ಗಂಟಿನಿಂದಾರಂಭಿಸಿ ಪಾದತಲದವರೆಗೂ ನಾಲ್ಕುವರೆ
ಅಂಗುಲವು. ಹಿಂಬದಿಯಲ್ಲಿ ಕಾಲಿನ ಬುಡದಿಂದ ಗಂಟಿನವರೆಗೂ 6ಅಂಗುಲವು.
ಕಾಲಿನ ಮಧ್ಯ := ಮೂರುವರೆ ಅಂಗುಲ. ಕಾಲಿನ ತುದಿ ಎರಡು ಅಂಗುಲ. ಕಾಲಿನ
ಹೆಬ್ಬೆರಳಿನಿಂ- ದಾರಂಭಿಸಿ ಮೊದಲಿನ ಎರಡು ಬೆರಳುಗಳ ಉದ್ದ ಮೂರಂಗುಲ- ಗಳು.
ಕಾಲಿನ ಮಧ್ಯದ ಬೆರಳು ಅರ್ಧಾಂಗುಲ ಕಡಿಮೆ. ನಾಲ್ಕನೆಯ ಬೆರಳಿನ ಉದ್ದ
ಎರಡೂ ಕಾಲು. ಐದನೆಯ ಬೆರಳೂ ಹಾಗೆಯೇ. ಹೆಬ್ಬೆರಳಿನ ಉಗುರು ಮುಕ್ಕಾಲು
ಅಂಗುಲ ಉದ್ದವಿರ- ಬೇಕು. ಹೆಬ್ಬೆರಳಿನ ಅರ್ಧದಷ್ಟು ನಂತರ ಬೆರಳಿನ ಉಗುರು.

ಮುಂದಿನ ಎಲ್ಲಾ ಬೆರಳುಗಳ ಉಗುರುಗಳು ಹಿಂದಿನದಕ್ಕಿಂತ ಕಾಲು ಅಂಗುಲ
ಕಡಿಮೆ ಇರಬೇಕು.
 
-
 

ಉಗುರಿನ ಅಳತೆಯಲ್ಲಿ ಕ್ರಮೇಣ ಕಾಲು ಅಂಗುಲ ಕಡಿಮೆಯಾಗು- ತ್ತಾ
ಹೋಗಬೇಕು. ಅಂದರೆ ಮೊದಲನೆ ಬೆರಳಿನ ಉಗುರು ಮುಕ್ಕಾಲು. ಎರಡನೆಯ
ಬೆರಳಿನ ಉಗುರು ಮೂರನೆ ಎಂಟು ಭಾಗ, ನಾಲ್ಕನೆಯ ಬೆರಳಿನ ಉಗುರು
ಒಂಭತ್ತನೇ ಮೂವತ್ತೆರಡು.
 

[^1]
 
ಉದ್ದವನ್ನು ೯೬ ಎಂದು ಹೇಳಿದಾಗ ಇದರಲ್ಲಿ ಅಗಲವನ್ನು ಸೇರಿಸಲಾಗದು. ವೃಷಣದ ಅಗಲ
ಒಂದಂಗುಲವನ್ನು ಸೇರಿಸದೇ ಇದ್ದಾಗ ೯೬ ಅಂಗುಲ ಬರುತ್ತದೆ. ಹೀಗಾಗಿ
 
೪೫ ೧/೨ ಅಂಗುಲ
 

ತಲೆಯಿಂದಾರಂಭಿಸಿ ವೃಷಣಪರ್ಯಂತ
೪೫ ೧/೨ ಅಂಗುಲ
ವೃಷಣದ ಪರಿಮಾಣ
 
೦೪
 
ಅಂಗುಲ
 
ಅಂಗುಲ
ವೃಷಣದಿಂದ ಪಾದಾಗ್ರದವರೆಗೂ
 
೪೬ ೧/೨ ೮ కల
 
ಅಂಗುಲ
ಒಟ್ಟು
 
೯೬ ಅಂಗುಲ
 

[^
1]. ವಿಶೇಷಾಂಶ ಈ ಶ್ಲೋಕಗಳಲ್ಲಿ ಕಾಲಿನ ಎತ್ತರ, ಬೆರಳುಗಳ ಉದ್ದ ಹಾಗೂ ನಖಗಳ
ಉದ್ದವನ್ನು ಹೇಳುತ್ತಿದ್ದಾರೆ.