2023-04-27 14:06:36 by ambuda-bot
This page has not been fully proofread.
78
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
ಆರಭ್ಯ ಗುಲ್ಬಮಧ್ಯಂ ಚ ಸಹಾರ್ಧಚತುರಂಗುಲಾಮ್ ।
ಷಡಂಗುಲೋಚಪ್ರಪದಾಂ ಸಾರ್ಧದ್ವಂಗುಲಮೇವ ಚ ॥bl
ಪ್ರಪದೋಚ್ಚಯುತಾಮಂತೇ ದ್ವಂಗುಲಪ್ರಪದೋಚ್ಚಯಾಮ್ ।
ಅಂಗುಲದ್ವಂಗುಲಾಮರ್ಧಹೀನಮಧ್ಯಾಂಗುಲಾಮಪಿ ॥7॥
ತ್ರಿಪದಾಂಗುಲಹೀನಾನ್ಯಾಂತತಸ್ತಾದೃಶತತ್ವರಾಮ್ ।
ಅರ್ಥ ಕಾಲಿನ ಗಂಟಿನಿಂದಾರಂಭಿಸಿ ಪಾದತಲದವರೆಗೂ ನಾಲ್ಕುವರೆ
ಅಂಗುಲವು. ಹಿಂಬದಿಯಲ್ಲಿ ಕಾಲಿನ ಬುಡದಿಂದ ಗಂಟಿನವರೆಗೂ 6ಅಂಗುಲವು.
ಕಾಲಿನ ಮಧ್ಯ : ಮೂರುವರೆ ಅಂಗುಲ. ಕಾಲಿನ ತುದಿ ಎರಡು ಅಂಗುಲ. ಕಾಲಿನ
ಹೆಬ್ಬೆರಳಿನಿಂದಾರಂಭಿಸಿ ಮೊದಲಿನ ಎರಡು ಬೆರಳುಗಳ ಉದ್ದ ಮೂರಂಗುಲಗಳು.
ಕಾಲಿನ ಮಧ್ಯದ ಬೆರಳು ಅರ್ಧಾಂಗುಲ ಕಡಿಮೆ. ನಾಲ್ಕನೆಯ ಬೆರಳಿನ ಉದ್ದ
ಎರಡೂ ಕಾಲು. ಐದನೆಯ ಬೆರಳೂ ಹಾಗೆಯೇ. ಹೆಬ್ಬೆರಳಿನ ಉಗುರು ಮುಕ್ಕಾಲು
ಅಂಗುಲ ಉದ್ದವಿರಬೇಕು. ಹೆಬ್ಬೆರಳಿನ ಅರ್ಧದಷ್ಟು ನಂತರ ಬೆರಳಿನ ಉಗುರು.
ಮುಂದಿನ ಎಲ್ಲಾ ಬೆರಳುಗಳ ಉಗುರುಗಳು ಹಿಂದಿನದಕ್ಕಿಂತ ಕಾಲು ಅಂಗುಲ
ಕಡಿಮೆ ಇರಬೇಕು.
-
ಉಗುರಿನ ಅಳತೆಯಲ್ಲಿ ಕ್ರಮೇಣ ಕಾಲು ಅಂಗುಲ ಕಡಿಮೆಯಾಗುತ್ತಾ
ಹೋಗಬೇಕು. ಅಂದರೆ ಮೊದಲನೆ ಬೆರಳಿನ ಉಗುರು ಮುಕ್ಕಾಲು. ಎರಡನೆಯ
ಬೆರಳಿನ ಉಗುರು ಮೂರನೆ ಎಂಟು ಭಾಗ, ನಾಲ್ಕನೆಯ ಬೆರಳಿನ ಉಗುರು
ಒಂಭತ್ತನೇ ಮೂವತ್ತೆರಡು.
ಉದ್ದವನ್ನು ೯೬ ಎಂದು ಹೇಳಿದಾಗ ಇದರಲ್ಲಿ ಅಗಲವನ್ನು ಸೇರಿಸಲಾಗದು. ವೃಷಣದ ಅಗಲ
ಒಂದಂಗುಲವನ್ನು ಸೇರಿಸದೇ ಇದ್ದಾಗ ೯೬ ಅಂಗುಲ ಬರುತ್ತದೆ. ಹೀಗಾಗಿ
೪೫ ೧/೨ ಅಂಗುಲ
ತಲೆಯಿಂದಾರಂಭಿಸಿ ವೃಷಣಪರ್ಯಂತ
ವೃಷಣದ ಪರಿಮಾಣ
೦೪
ಅಂಗುಲ
ವೃಷಣದಿಂದ ಪಾದಾಗ್ರದವರೆಗೂ
೪೬ ೧/೨ ೮ కల
ಒಟ್ಟು
೯೬ ಅಂಗುಲ
1. ವಿಶೇಷಾಂಶ ಈ ಶ್ಲೋಕಗಳಲ್ಲಿ ಕಾಲಿನ ಎತ್ತರ, ಬೆರಳುಗಳ ಉದ್ದ ಹಾಗೂ ನಖಗಳ
ಉದ್ದವನ್ನು ಹೇಳುತ್ತಿದ್ದಾರೆ.