This page has been fully proofread once and needs a second look.

ತೃತೀಯೋsಧ್ಯಾಯಃ
 
ತಥಾ ದ್ವಂವ್ಯಂಗುಲಚೈತ್ಯಾಂ ಚ ದ್ವಾವಿಂಶಜ್ಜಂಘಯಾ ಯುತಾಮ್ II5l
೫ ॥
 
ಅರ್ಥ - ಪ್ರತಿಮೆಯ 96ಅಂಗುಲ ಎತ್ತರವು ಈ ಪ್ರಮಾಣದಲ್ಲಿರ- ಬೇಕು.

1.
ಹಣೆಯಿಂದ ನೆತ್ತಿಯವರೆಗೆ
2 ಅಂಗುಲ
2.
ಮುಖದ ಉದ್ದ
 
9 ಅಂಗುಲ
3.
ಕುತ್ತಿಗೆ
 
1.
 
2.
 
3.
 
ಅಂಗುಲ
4. ಕುತ್ತಿಗೆಯಿಂದ ಸ್ತನದವರೆಗೆ
6 ಅಂಗುಲ
5.
ಸ್ತನದಿಂದ ನಾಭಿಯವರೆಗೆ
 
15.
 
ಅಂಗುಲ
6.
 
ನಾಭಿಯಿಂದ ವೃಷಣ
10 1/2 ಅಂಗುಲ
7. ವೃಷಣದಿಂದ ಮೂಲ
2 1/2 ಅಂಗುಲ
8.
ವೃಷಣಮೂಲದಿಂದ ಗುದ
 
8.
 
2 1/2 ಅಂಗುಲ
9.
 
ಗುದದಿಂದ ಕಾಲಿನ ಗಂಟು
 
18 ಅಂಗುಲ
10.
 
ಕಾಲಿನಗಂಟು
 
02 ಅಂಗುಲ
11. ಗಂಟಿನಿಂದ ಮೊಣಕಾಲಿನವರೆಗೆ
22 ಅಂಗುಲ
12. ಗುಲ್ಬದಿಂದ(ಗಂಟು) ಪಾದದ ತುದಿ
 

ಪರ್ಯಂತ
 
4 1/2 ಅಂಗುಲ
 
9 ಅಂಗುಲ
 
3 ಅಂಗುಲ
 
6 ಅಂಗುಲ
 
15 ಅಂಗುಲ
 
102 ಅಂಗುಲ
 
2 ಅಂಗುಲ
 
22 ಅಂಗುಲ
 
18 ಅಂಗುಲ
 
02 ಅಂಗುಲ
 
22 ಅಂಗುಲ
 
412 ಅಂಗುಲ
 
-
 
77
 

 
ವ.ಟೀ - ಪ್ರಥಮಂ ಪ್ರತಿಮಾಲಕ್ಷಣಮಾಹ - ಮುಖಾದಿತ್ಯಾದಿನಾ ॥ ಆಸ್ತನಾಚ್ಚ =
ಸ್ತನಪರ್ಯಂತಮಿತ್ಯರ್ಥಃ । ಅತ್ರ ಆಜ್ಙ್ ಮರ್ಯಾದಾಮ್ । ಏವಮ್ ಉತ್ತರತ್ರಾಪಿ
ದೃಷ್ಟವ್ಯಮ್ । ವೃಷಣಾದಾಮೂಲತಕ್ಷೇತೃತಶ್ಚೇತ್ಯತ್ರ ವೃಷಣಾತ್ ಆಮೂಲತ ಇತಿ ಪದ-
ವಿಭಾಗಃ । ಚೈತ್ಯಾದ್ ಆ = ಚೈತ್ಯಪರ್ಯ೦ತಮ್ । ಅಷ್ಟಾದಶಾಂಗುಲಮಿತಿ ಭಾವಃ ॥

ಟೀಕಾರ್ಥ-
'ಮುಖಾದೂರ್ಧ್ವಮ್' ಎಂಬಲ್ಲಿಂದ ಪ್ರತಿಮಾ ಲಕ್ಷಣವನ್ನು
ತಿಳಿಸುತ್ತಾರೆ. ' ಆ ಸ್ತನಾಚ್ಚ' ಎಂದರೆ ಸ್ತನಪರ್ಯಂತ ವಾಗಿ ಎಂದರ್ಥ. ಇಲ್ಲಿ ಆಜ್
ಙ್ ಎಂಬುದು ಮರ್ಯಾದೆ (=ವರೆಗೆ) ಎಂದರ್ಥ. ಮುಂದೆಯೂ ಹೀಗೆಯೇ
ತಿಳಿಯುವುದು. ವೃಷಣಾದ್ ಆ ಮೂಲತಃ ಎಂದು ಆ ಪದವನ್ನು ಬಿಡಿಸಬೇಕು. ಚೈತ್ಯಾದಾ

ಎಂದರೆ ಜಾನುವಿನವರೆಗೂ ಹದಿನೆಂಟು ಅಂಗುಲವಿರಬೇಕು ಎಂದರ್ಥ.
 
ಟೀಕಾರ್ಥ
 
ತಿಳಿಯು-
1
[^1]
 
[^1]
. ವಿಶೇಷಾಂಶ-

ಪ್ರತಿಮೆಯ ಅಳತೆ ೯೬ ಅಂಗುಲವಿರಬೇಕು. ಇಲ್ಲಿ ೯೭ ಅಂಗುಲ ಬರುತ್ತದೆ. ವಸ್ತುತಃ ಇಲ್ಲಿ
ವೃಷಣದಿಂದ ಗುದಪರ್ಯಂತ ಇರುವ ಉದ್ದಗಲಗಳು ಎರಡೂವರೆ ಅಂಗುಲ. ಪ್ರತಿಮೆಯ