This page has not been fully proofread.

ತೃತೀಯೋsಧ್ಯಾಯಃ
 
ತಥಾ ದ್ವಂಗುಲಚೈತ್ಯಾಂ ಚ ದ್ವಾವಿಂಶಜ್ಜಂಘಯಾ ಯುತಾಮ್ II5l
ಅರ್ಥ - ಪ್ರತಿಮೆಯ 96ಅಂಗುಲ ಎತ್ತರವು ಈ ಪ್ರಮಾಣದಲ್ಲಿರಬೇಕು.
ಹಣೆಯಿಂದ ನೆತ್ತಿಯವರೆಗೆ
ಮುಖದ ಉದ್ದ
 
ಕುತ್ತಿಗೆ
 
1.
 
2.
 
3.
 
4. ಕುತ್ತಿಗೆಯಿಂದ ಸ್ತನದವರೆಗೆ
ಸ್ತನದಿಂದ ನಾಭಿಯವರೆಗೆ
 
5.
 
6.
 
ನಾಭಿಯಿಂದ ವೃಷಣ
7. ವೃಷಣದಿಂದ ಮೂಲ
ವೃಷಣಮೂಲದಿಂದ ಗುದ
 
8.
 
9.
 
ಗುದದಿಂದ ಕಾಲಿನ ಗಂಟು
 
10.
 
ಕಾಲಿನಗಂಟು
 
11. ಗಂಟಿನಿಂದ ಮೊಣಕಾಲಿನವರೆಗೆ
12. ಗುಲ್ಬದಿಂದ(ಗಂಟು) ಪಾದದ ತುದಿ
 
ಪರ್ಯಂತ
 
2 ಅಂಗುಲ
 
9 ಅಂಗುಲ
 
3 ಅಂಗುಲ
 
6 ಅಂಗುಲ
 
15 ಅಂಗುಲ
 
102 ಅಂಗುಲ
 
2 ಅಂಗುಲ
 
22 ಅಂಗುಲ
 
18 ಅಂಗುಲ
 
02 ಅಂಗುಲ
 
22 ಅಂಗುಲ
 
412 ಅಂಗುಲ
 
-
 
77
 
ವ.ಟೀ - ಪ್ರಥಮಂ ಪ್ರತಿಮಾಲಕ್ಷಣಮಾಹ - ಮುಖಾದಿತ್ಯಾದಿನಾ ॥ ಆಸ್ತನಾಚ್ಚ =
ಸ್ತನಪರ್ಯಂತಮತ್ಯರ್ಥಃ । ಅತ್ರ ಆಜ್ ಮರ್ಯಾದಾಮ್ । ಏವಮ್ ಉತ್ತರತ್ರಾಪಿ
ದೃಷ್ಟವ್ಯಮ್ । ವೃಷಣಾದಾಮೂಲತಕ್ಷೇತೃತ ವೃಷಣಾತ್ ಆಮೂಲತ ಇತಿ ಪದ-
ವಿಭಾಗಃ । ಚೈತ್ಯಾದ್ ಆ = ಚೈತ್ಯಪರ್ಯ೦ತಮ್ । ಅಷ್ಟಾದಶಾಂಗುಲಮಿತಿ ಭಾವಃ ॥
'ಮುಖಾದೂರ್ಧ್ವಮ್' ಎಂಬಲ್ಲಿಂದ ಪ್ರತಿಮಾಲಕ್ಷಣವನ್ನು
ತಿಳಿಸುತ್ತಾರೆ. ಆ ಸ್ತನಾಚ್ಚ' ಎಂದರೆ ಸ್ತನಪರ್ಯಂತವಾಗಿ ಎಂದರ್ಥ. ಇಲ್ಲಿ ಆಜ್
ಎಂಬುದು ಮರ್ಯಾದೆ (=ವರೆಗೆ) ಎಂದರ್ಥ. ಮುಂದೆಯೂ ಹೀಗೆಯೇ
ವುದು. ವೃಷಣಾದ್ ಆ ಮೂಲತಃ ಎಂದು ಆ ಪದವನ್ನು ಬಿಡಿಸಬೇಕು. ಚೈತ್ಯಾದಾ
ಎಂದರೆ ಜಾನುವಿನವರೆಗೂ ಹದಿನೆಂಟು ಅಂಗುಲವಿರಬೇಕು ಎಂದರ್ಥ.
 
ಟೀಕಾರ್ಥ
 
ತಿಳಿಯು-
1. ವಿಶೇಷಾಂಶ-
ಪ್ರತಿಮೆಯ ಅಳತೆ ೯೬ ಅಂಗುಲವಿರಬೇಕು. ಇಲ್ಲಿ ೯೭ ಅಂಗುಲ ಬರುತ್ತದೆ. ವಸ್ತುತಃ ಇಲ್ಲಿ
ವೃಷಣದಿಂದ ಗುದಪರ್ಯಂತ ಇರುವ ಉದ್ದಗಲಗಳು ಎರಡೂವರೆ ಅಂಗುಲ. ಪ್ರತಿಮೆಯ