This page has been fully proofread once and needs a second look.

76
 
ತಂತ್ರಸಾರಸಂಗ್ರಹ ಸ
ವ.ಟೀಕಾ ಅಧ್ಯಾಯ 3
 
- ಪ್ರತಿಮಾಸ್ಥಾಪನಾದಿಲಕ್ಷಣಮಸ್ಮಿನ್ ಅಧ್ಯಾಯೇ ನಿರೂಪಯತಿ
 
ವ.ಟೀ.
 
ಪ್ರತಿಷ್ಠಾಮಿತ್ಯಾದಿನಾ ॥
 

 
ಷಣ್ಣವತ್ಯಂಗುಲಾಂ ಯೋಗ ಆಸೀನಾಮಥವಾ ಸ್ಥಿತಾಮ್ ।

ಶಯಾನಾಂ ವಾ ಮುಮುಕ್ಷೂಣಾಂ ವ್ಯಾಚಕ್ಷಾಣಾಂ ನಿಜಾಂ ಸ್ಥಿತಿಮ್ ॥2
 

 
ಅರ್ಥ
-
 
ಅರ್ಥ
ಪ್ರತಿಮೆಯ ಅಳತೆ ಪ್ರತಿಮೆಯ ಅಂಗುಲದಿಂದ 96 ಅಂಗುಲವಿರ-
ಬೇಕು. ಕುಳಿತಿರುವ ಅಥವಾ ನಿಂತಿರಬಹುದು. ಮಲಗಿರುವಂತೆಯೂ ನಿರ್ಮಿಸ
ಬಹುದು. ಈ ಮೂರೂ ವಿಧದ ಪ್ರತಿಮೆಗಳು[^1] ಮುಮುಕ್ಷುಗಳಿಗೆ ತನ್ನ ಸ್ವರೂಪ-
ವನ್ನು ತಿಳಿಸು- ತ್ತಿರುವ ಜ್ಞಾನಮುದ್ರೆಯನ್ನು ಹೊಂದಿರಬೇಕು.
 

 
ಮುಖಾದೂರ್ಧ್ವ೦ ದ್ವಂವ್ಯಂಗುಲೋಚ್ಚಾಂ ನವಾಂಗುಲಲಸನ್ ಮುಖಾಮ್ ।

ಸುವೃತ್ತಂತತ್ರ್ಯಂಗುಲಗ್ರೀವಾಮ್ ಆಸ್ತನಾಚ್ಚ ಷಡಂಗುಲಾಮ್ 11311
 
॥ ೩ ॥
 
ಪಂಚಾದಶಾಂಗುಲಾಂ ನಾಭೇಭೇಃ ಆಸಾರ್ಧದಶಕಾಂಗುಲಾಮ್ ।

ವೃಷಣಾದ್ ಆಮೂಲತತ್ವಶ್ಚ ಸಾರ್ಧದ್ವಂವ್ಯಂಗುಲಮಾಯತಾಮ್ ॥4

 
ತಾವದ್ ಆಗುದತೋ ದೀರ್ಘಾ೦ ಚೈತ್ಯಾದ್ ಆ ಅಷ್ಟಾದಶಾಂಗುಲಾಮ್ ।
 

 
ತಾಮ್ರಾ ಧರ್ಮ೦ ವೃದ್ಧಿಂ ಚ ಕರೋತಿ ಬಹುಸೌಖ್ಯದಾ ।

ಖೇದಪ್ರದಾ ಶಿಲಾಜಾ ತೇಜೋದಾ ದಾರುಜಾ ತಥಾ ।

ಶುಭಾ ಪ್ರೋಕ್ತಾ ಮೃಣ್ಮಯೀ ಚ ಪೈತ್ತಲೀ ಶತ್ರುನಾಶಿನೀ ॥

[^
1]. ಕುಳಿತಿರುವ ಪ್ರತಿಮೆಗಳು - ವ್ಯಾಸ, ಹಯಗ್ರೀವಾದಿಗಳು.

ನಿಂತಿರುವ ಪ್ರತಿಮೆಗಳು - ಶ್ರೀನಿವಾಸ, ಶ್ರೀರಾಮ, ಶ್ರೀಕೃಷ್ಣ

ಮಲಗಿರುವ ಪ್ರತಿಮೆಗಳು - ಶ್ರೀರಂಗನಾಥ, ಅನಂತಶಯನಗಳು.
 
www
 

ಪ್ರತಿಮೆಯು ಚೋಟುದ್ದ ಪ್ರಮಾಣದಿಂದ ಪುರುಷಪ್ರಮಾಣ- ದಷ್ಟಿರಬಹುದು. ಅಂಗುಲ
ವೆಂದರೆ ಯಾವುದೇ ಪ್ರತಿಮೆಯಾದರೂ ಅದರ ಕೈಬೆರಳ ಮಧ್ಯಪರ್ವದ ಉದ್ದವಾಗಿರುತ್ತದೆ.
ಯಾವುದೇ ಪ್ರತಿಮೆಯಾದರೂ (ಅದರ ಅಳತೆಯ?) 96ನೇ ಒಂದು ಭಾಗವು ಬೆರಳಿನ
ಮಧ್ಯಭಾಗದ ರೇಖೆಯ ಉದ್ದವಾಗಿರುತ್ತದೆ. ಪ್ರತಿ- ಯೊಂದು ಪ್ರತಿಮೆಯೂ ಅದರ
ಬೆರಳಿನಿಂದ 96ಅಂಗುಲ (ಅಳತೆ?) ಇದ್ದೇ ಇರುತ್ತದೆ.
 

ಶರೀರಂ ಸರ್ವಜಂತನಾಮ್ ಅಂಗುಲೀಭಿರನಾಮಯಮ್ ।
 

ಸ್ವಾಭಿಃ ಸ್ವಾಭಿಃ ಸುರಮುನೇ ಷಣ್ಣವಂತ್ಯಂಗುಲಾತ್ಮಕಮ್ ॥ – ಅಹಿರ್ಬುದ್ಧ್ನ್ಯ ಸಂಹಿತಾ