This page has not been fully proofread.

76
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಪ್ರತಿಮಾಸ್ಥಾಪನಾದಿಲಕ್ಷಣಮಸ್ಮಿನ್ ಅಧ್ಯಾಯೇ ನಿರೂಪಯತಿ
 
ವ.ಟೀ.
 
ಪ್ರತಿಷ್ಠಾಮಿತ್ಯಾದಿನಾ ॥
 
ಷಣ್ಣವತ್ಯಂಗುಲಾಂ ಯೋಗ ಆಸೀನಾಮಥವಾ ಸ್ಥಿತಾಮ್ ।
ಶಯಾನಾಂ ವಾ ಮುಮುಕ್ಷಣಾಂ ವ್ಯಾಚಕ್ಷಾಣಾಂ ನಿಜಾಂ ಸ್ಥಿತಿಮ್ ॥2॥
 
-
 
ಅರ್ಥ ಪ್ರತಿಮೆಯ ಅಳತೆ ಪ್ರತಿಮೆಯ ಅಂಗುಲದಿಂದ 96 ಅಂಗುಲವಿರ-
ಬೇಕು. ಕುಳಿತಿರುವ ಅಥವಾ ನಿಂತಿರಬಹುದು. ಮಲಗಿರುವಂತೆಯೂ ನಿರ್ಮಿಸ
ಬಹುದು. ಈ ಮೂರೂ ವಿಧದ ಪ್ರತಿಮೆಗಳು ಮುಮುಕ್ಷುಗಳಿಗೆ ತನ್ನ ಸ್ವರೂಪ-
ವನ್ನು ತಿಳಿಸುತ್ತಿರುವ ಜ್ಞಾನಮುದ್ರೆಯನ್ನು ಹೊಂದಿರಬೇಕು.
 
ಮುಖಾದೂರ್ಧ್ವ೦ ದ್ವಂಗುಲೋಚ್ಚಾಂ ನವಾಂಗುಲಲಸನ್ ಮುಖಾಮ್ ।
ಸುವೃತ್ತಂಗುಲಗ್ರೀವಾಮ್ ಆಸ್ತನಾಚ್ಚ ಷಡಂಗುಲಾಮ್ 11311
 
ಪಂಚಾದಶಾಂಗುಲಾಂ ನಾಭೇ ಆಸಾರ್ಧದಶಕಾಂಗುಲಾಮ್ ।
ವೃಷಣಾದ್ ಆಮೂಲತತ್ವ ಸಾರ್ಧದ್ವಂಗುಲಮಾಯತಾಮ್ ॥4॥
ತಾವದ್ ಆಗುದತೋ ದೀರ್ಘಾ೦ ಚೈತ್ಯಾದ್ ಆ ಅಷ್ಟಾದಶಾಂಗುಲಾಮ್ ।
 
ತಾಮ್ರಾ ಧರ್ಮ೦ ವೃದ್ಧಿಂ ಚ ಕರೋತಿ ಬಹುಸೌಖ್ಯದಾ ।
ಖೇದಪ್ರದಾ ಶಿಲಾಜಾ ತೇಜೋದಾ ದಾರುಜಾ ತಥಾ ।
ಶುಭಾ ಪ್ರೋಕ್ತಾ ಮೃಣ್ಮಯೀ ಚ ಪೈತ್ತಲೀ ಶತ್ರುನಾಶಿನೀ ॥
1. ಕುಳಿತಿರುವ ಪ್ರತಿಮೆಗಳು - ವ್ಯಾಸ, ಹಯಗ್ರೀವಾದಿಗಳು.
ನಿಂತಿರುವ ಪ್ರತಿಮೆಗಳು - ಶ್ರೀನಿವಾಸ, ಶ್ರೀರಾಮ, ಶ್ರೀಕೃಷ್ಣ
ಮಲಗಿರುವ ಪ್ರತಿಮೆಗಳು - ಶ್ರೀರಂಗನಾಥ, ಅನಂತಶಯನಗಳು.
 
www
 
ಪ್ರತಿಮೆಯು ಚೋಟುದ್ದ ಪ್ರಮಾಣದಿಂದ ಪುರುಷಪ್ರಮಾಣದಷ್ಟಿರಬಹುದು. ಅಂಗುಲ
ವೆಂದರೆ ಯಾವುದೇ ಪ್ರತಿಮೆಯಾದರೂ ಅದರ ಕೈಬೆರಳ ಮಧ್ಯಪರ್ವದ ಉದ್ದವಾಗಿರುತ್ತದೆ.
ಯಾವುದೇ ಪ್ರತಿಮೆಯಾದರೂ (ಅದರ ಅಳತೆಯ?) 96ನೇ ಒಂದು ಭಾಗವು ಬೆರಳಿನ
ಮಧ್ಯಭಾಗದ ರೇಖೆಯ ಉದ್ದವಾಗಿರುತ್ತದೆ. ಪ್ರತಿಯೊಂದು ಪ್ರತಿಮೆಯೂ ಅದರ
ಬೆರಳಿನಿಂದ 96ಅಂಗುಲ (ಅಳತೆ?) ಇದ್ದೇ ಇರುತ್ತದೆ.
 
ಶರೀರಂ ಸರ್ವಜಂತನಾಮ್ ಅಂಗುಲೀಭಿರನಾಮಯಮ್ ।
 
ಸ್ವಾಭಿಃ ಸ್ವಾಭಿಃ ಸುರಮುನೇ ಷಣ್ಣವಂತ್ಯಂಗುಲಾತ್ಮಕಮ್ ॥ – ಅಹಿರ್ಬು ಸಂಹಿತಾ