This page has been fully proofread once and needs a second look.

ದ್ವಿತೀಯೋಧ್ಯಾಯಃ
 
ಹೋಮದ ವಸ್ತುಗಳು, ಸಮಿತ್ತುಗಳು
 

 
ಜೈಜ್ಯೇನ ವಾ ಪಾಯಸೇನ ಸಮಿದ್ದಿ;ಭಿಃ ಕ್ಷೀರಿಣಾಮಥ ।

ತಿಲೈರ್ವಾಥ ತಂಡುಲೈರ್ವಾಽಪಿ ಮಧುರೈಸ್ತ್ರಿಭಿರೇವ ವಾ ॥21
 
೨೧ ॥
 
ಬ್ರಹ್ಮವೃಕ್ಷಸಮಿದ್ದೀಭಿರ್ವಾ ಸಮಿದ್ದಿಭಿರ್ವಾಽಮೃತೋದ್ಯವೈ:ಭವೈಃ

ಅಮೃತಾಃ ಸಮಿಧೋ ಜೇಜ್ಞೇಯಾಃ ಸರ್ವತ್ರ ಚತುರಂಗುಲಾಃ ॥22 ೨೨
 
೭೩
 
ભે ઈ
 

 
ಅರ್ಥ - ಅಗ್ನಿ ಹಾಗೂ ಅಗ್ನಂನ್ಯಂತರ್ಗತ ಪರಶುರಾಮನ ಪ್ರೀತಿ ಗೋಸ್ಕರವಾಗಿ
ಶಾಸ್ತ್ರದಲ್ಲಿ ಹೇಳಿದ ದ್ರವ್ಯಗಳಿಂದ ವಿಧಿವತ್ತಾಗಿ ಹೋಮಿಸಬೇಕು.
 

 
ಯಜ್ಞದ್ರವ್ಯಗಳು
 
- ತುಪ್ಪ, ಚರು, ಎಳ್ಳು, ಪಾಯಸ, ಹಾಲನ್ನು ಸುರಿಸುವ
ಕ್ಷೀರಿವೃಕ್ಷಗಳ ಸಮಿತ್ತುಗಳು, ತುಪ್ಪ-ಹಾಲು-ಜೇನು ಇವುಗಳ ಮಿಶ್ರಣವೆನಿಸಿದ
ಮಧುರತ್ರಯ, ಪಾಲಾಶಸಮಿತ್ತು (ಮುತ್ತುಗ), ಅಮೃತ ಉಳ್ಳ ಸಮಿತ್ತು, ಅಶ್ವತ್ಥ
ಮೊದಲಾದವು ಹೋಮದ್ರವ್ಯಗಳು. ಅಮೃತವಳ್ಳಿಯಿಂದ ಹೋಮಿಸುವುದಾದರೆ

ಅದು ನಾಲ್ಕು ಅಂಗುಲ ಪ್ರಮಾಣವಿರಬೇಕು. ಇತರ ಸಮಿತ್ತುಗಳಿಗೆ ಈ
ನಿಯಮವಿರುವುದಿಲ್ಲ.
 

 
ಹೋಮವಿಧಿ ಉಪಸಂಹಾರ
 

 
ಏವಮೇವ ತು ದೀಕ್ಷಾಯಾಮಾಜ್ಯೇನೈವಾಹುತಿಕ್ರಿಯಾ
 

ಪೂಜಾ ಚ ಕಾರ್ಯಾ ವಿಧಿವತ್ ಪೂರ್ವಂ ಸರ್ವಹುತೇಷ್ಪಿ ॥23 ೨೩
 

 
ಅರ್ಥ
 
- ವೈಷ್ಣವದೀಕ್ಷೆಯನ್ನು ನೀಡುವಾಗ, ಶಿಷ್ಯನಿಗೆ ಪ್ರಣವ- ಮಂತ್ರಾದಿ
ಉಪದೇಶಕಾಲದಲ್ಲಿಯೂ ಹೀಗೆ ಹೋಮಕುಂಡ ನಿರ್ಮಾಣ, ಅಗ್ನಿಸ್ಥಾಪನೆ,
 
ಉಪದೇಶಕಾಲದಲ್ಲಿಯೂ
 
ಹೀಗೆ
 
ಹದಿನಾರು ಸಂಸ್ಕಾರಗಳು, ವಿಷ್ಣು- ವೀರ್ಯತ್ವಸಿದ್ಧಿಹೋಮಗಳನ್ನೂ ಮಾಡಬೇಕು.
 

 
ಹದಿನಾರು ಸಂಸ್ಕಾರಗಳನ್ನು ವ್ಯಾಹೃತಿಯಿಂದಲೇ ಮಾಡಬೇಕು.
 

'ಅಗ್ನಃನೇಃ ಗರ್ಭಾಧಾನಾಖ್ಯಂ ಕರ್ಮ ಸಂಪಾದಯಾಮಿ' ಇತ್ಯಾದಿ ಯಾಗಿ ಸಂಕಲ್ಪಿಸಿ,
ವ್ಯಾಹೃತಿದೇವತೆಗಳಾದ ವಾಸುದೇವಾದಿ-
ಗಳನ್ನು ಪುಷ್ಪದಿಂದ ಅರ್ಚಿಸಬೇಕು. ನಾಲ್ಕು
ವ್ಯಾಹೃತಿಗಳಿಂದ ನಾಲ್ಕು ಆಜ್ಯಾಹುತಿಗಳನ್ನು ನೀಡಬೇಕು. ನಂತರ 'ಗರ್ಭಾಧಾನ ಕೃತಂ
ಸ್ವಾಮಿನ್' ಎಂದು ಕೈ ಮುಗಿದು ಪ್ರಾರ್ಥಿಸಬೇಕು. ಇದೇ ರೀತಿ ಉಳಿದ ಸಂಸ್ಕಾರಗಳನ್ನು
 
ಮಾಡಬೇಕು.