This page has been fully proofread once and needs a second look.

೭೨
 
ತಂತ್ರಸಾರ
ಅಗ್ನಿಸಂಗ್ರಹ ಸಟೀಸ್ಕಾ ಅಧ್ಯಾಯ 2
 
ಅಗ್ನಿಸಂಸ್ಕಾರ
 

 
ತದಾತ್ಮನಿ ಹರಿಂ ಧ್ಯಾತ್ವಾ ಕುಂಡೇ ದೇವೀಂ ಶ್ರಿಯಂ ತಥಾ ।

ವಿಷ್ಣುವೀರ್ಯಾತ್ಮಕಂ ವಂವಹ್ನಿಂ ನಿಕ್ಷಿಪೇತ್ ಪ್ರಣವೇನ ಹಿ ॥19 ೧೯
 

 
ಅರ್ಥ- ಈ ರೀತಿ ಇರುವ ಕುಂಡದಲ್ಲಿ ಪರಮಾತ್ಮನ ಪ್ರತಿಮಾ ರೂಪವಾದ
ಲಕ್ಷ್ಮೀಸಹಿತನಾರಾಯಣನನ್ನು ಧ್ಯಾನಿಸುತ್ತಾ ವಿಷ್ಣು ವೀರ್ಯಾತ್ಮಕವಾದ ಅಗ್ನಿಯನ್ನು
ಪ್ರತಿಷ್ಠಾಪಿಸಬೇಕು. ಅಗ್ನಿ-
ಪ್ರತಿಷ್ಠಾಪನೆಯನ್ನು 'ಓಂ ಭೂರ್ಭುವಸ್ವಃ' ಎಂಬ
ಪ್ರಣವ- ಪೂರ್ವಕವಾಗಿ ವ್ಯಾಹೃತಿಯಿಂದ ಅಗ್ನಿಯನ್ನು ಸ್ಥಾಪಿಸಬೇಕು.
 

 
ಕುರ್ಯಾತ್ ಕ್ರಿಯಾಃ ಷೋಡಶ ಚ ವ್ಯಾಹೃತೀಭಿಃ ಪೃಥಕ್ ಪೃಥಕ್
ವಸ್ತದಹರೇ

ವಹ್ನಸ್ತದ್ಗಹರೇಃ
ಪ್ರೀತಿಂ ಕುರ್ವನ್ ದ್ರವ್ಯೈರ್ಯಜೇತ್ ತತಃ ॥20 ೨೦
 

 
ಅರ್ಥ - ಹೀಗೆ ಸ್ಲಂಥಂಡಿಲದಲ್ಲಿ ರಮಾನಾರಾಯಣರನ್ನು ಧ್ಯಾನಿಸಿ, ನಾಲ್ಕು
ವ್ಯಾಹೃತಿಗಳಿಂದ ಪ್ರತ್ಯೇಕ ಪ್ರತ್ಯೇಕವಾಗಿ ಅಗ್ನಿಗೆ ಹದಿನಾರು ಸಂಸ್ಕಾರಸಿದ್ಧಿಗಾಗಿ
ಹೋಮಿಸಬೇಕು. ಪುಷ್ಪವನ್ನು ಸಮರ್ಪಿಸಿ ಭೂರಾದಿ ವ್ಯಾಹೃತಿದೇವತೆಗಳನ್ನು
ಧ್ಯಾನಿಸುತ್ತಾ ವ್ಯಾಹೃತಿಮಂತ್ರಗಳಿಂದ ಅಗ್ನಿಗೆ ಹದಿನಾರು ಸಂಸ್ಕಾರಗಳನ್ನು
 

ಮಾಡಬೇಕು.
 
[^ 1]
 
ತುಪ್ಪವನ್ನು ಹಾಕಲು ಅನುವಾಗುವಂತೆ ಮಣ್ಣಿನಿಂದ ರಚಿತ-
ವಾದ, ಒಂದಂಗುಲ ಎತ್ತರ,
ನಾಲ್ಕಂಗುಲ ಅಗಲ, ಹನ್ನೆರಡು ಅಂಗುಲ ಉದ್ದವಿರುವ ಭಾಗವೇ ಯೋನಿ. ಇಂತಹ
ಹೋಮ- ಕುಂಡದಲ್ಲಿ ಲಕ್ಷ್ಮಿಯೊಂದಿಗೆ ನಾರಾಯಣನು ವಿಹರಿಸುತ್ತಾನೆ. ಆ ಕಾಲದಲ್ಲಿ
ಶ್ರೀಹರಿಯು ಅಗ್ನಾತನ್ಯಾತ್ಮಕವಾದ ವೀರ್ಯವನ್ನು ಆ ಯೋನಿಯಲ್ಲಿಡುವನು ಎಂಬ
ಅನುಸಂಧಾನದಿಂದ ಅಗ್ನಿಯನ್ನು ಪ್ರತಿಷ್ಠಾಪಿಸಬೇಕು. ಹರಿಯು ಲಕ್ಷ್ಮೀದೇವಿಯಲ್ಲಿ
ಗರ್ಭಾಧಾನ ಮಾಡುವನೆಂದು ಚಿಂತಿಸಬೇಕು.
 

''ರಮಮಾಣಂ ಸ್ಮರೇದ್ ದೇವ್ಯಾ ಪರಂ ನಾರಾಯಣಂ ತತಃ ।

ಯೋನ್ನೌ ನ್ಯಸ್ಯ ಹರೇರ್ವೀಯ್ರ೦ರ್ಯಂ ಇತಿ ಸ್ಮೃತ್ವಾ ಸಮರ್ಚಯೇತ್ ।

ಕುಂಡೇ ನ್ಯಸೇತ್ ಹರಿರ್ಗಭ್ರ೦ರ್ಭಂ ಆಧತ್ತೇತಿ ವಿಚಿಂತಯೇತ್ ॥
ಹೋಮಕುಂಡದಲ್ಲಿ
 

-ಯೋಗದೀಪಿಕಾ ೭/೫೦
[^
1]. ವಿಶೇಷಾಂಶ
 
- ಹೋಮಕುಂಡದಲ್ಲಿ ಭಗವಂತನು
 
ರಮಾ ದೇವಿಯೊಡನೆ ರಮಿಸುತ್ತಿದ್ದಾನೆಂದೂ, ಅದರಿಂದ ಉಂಟಾದ ವೀರ್ಯವೇ ಅಗ್ನಿಯೆಂದೂ, 'ವಿಷ್ಣು-
ವೀರ್ಯಾತ್ಮಕಂ ಅಗ್ನಿಂ ಪ್ರತಿಷ್ಠೆಯಾಮಿ' ಎಂದು ಅಗ್ನಿ ಯನ್ನು ಪ್ರತಿಷ್ಠಾಪಿಸಬೇಕು.
ಸಂಸ್ಕಾರವಿಲ್ಲದ ಅಗ್ನಿಯಲ್ಲಿ ಮಾಡಿದ ಹೋಮವು ನಿಷ್ಪಲವಾದ್ದರಿಂದ ಗರ್ಭಾಧಾನಾದಿ
 
-
 
ಯೋಗದೀಪಿಕಾ 7/50
ರಮಾದೇವಿಯೊಡನೆ