This page does not need to be proofread.

ಮುನ್ನುಡಿ
 

 
ಈ ವಿಷದಿತ ತಂತ್ರಸಾರವನ್ನು ಬ್ರಹ್ಮದೇವನಿಗೆ ಶ್ರೀವಿಷ್ಣು ಉಪದೇಶಿಸಿರುವನು.

ಅದರ ಸಂಕ್ಷೇಪರೂಪವೇ ಈ ತಂತ್ರಸಾರಸಂಗ್ರಹ, ಅಂತ್ಯದ ಮಂಗಳಾಚರಣೆಯಲ್ಲಿ

ಈ ಅಂಶವನ್ನು ಗಮನಿಸಬಹುದು.
 

 
ಬ್ರಹ್ಮಣೇ ಕಥಿತಾತ್ ತಂತ್ರಸಾರಾದ್ ಉದ್ಘತ್ಯ ಸಾದರಮ್ ।

ಆನಂದತೀರ್ಥಮುನಿನಾ ಕೃತೋ ಗ್ರಂಥೋಽಯಮಂಜಸಾ (೪/೧೬೩)

ಹೇಳುವಂತೆ
 

 
2
 

 
ಶ್ರೀಮದಾಚಾರ್ಯರೇ
 

 
ಬಹುವಾಗಿ ನಿರೂಪಿಸಿರುವನು. ಈ ಗ್ರಂಥವಾದರೋ

ಸಂಗ್ರಹವೆನಿಸಿದೆ - ತೇನ್ವಯಂ ಸುಗಮೋ ಮಾರ್ಗಃ ಸುಫಲಶ್ಚ
 

 
ಭಗವಂತನೇ

ಭಗವಂತನೇ ತಂತ್ರಸಾರಮಾರ್ಗವನ್ನು

ಆ ಗ್ರಂಥಗಳ ಸಾರ-

ಎಷ್ಟನ್ನು ಆಚರಿಸಿದರೆ ಕರ್ತವ್ಯ ಕರ್ಮಗಳು ಪೂರ್ತಿಯಾಗುತ್ತವೋ ಅಷ್ಟನ್ನು ಇಲ್ಲಿ

ಪೂರ್ಣವಾಗಿಯೂ, ವಿಧಿವತ್ತಾಗಿಯೂ ನಿರೂಪಿಸಲ್ಪಟ್ಟಿದೆ.
 

 
ಯಾವತೋ ಹ್ಯನನುಷ್ಠಾನೇ ಕರ್ಮಪೂರ್ತಿ ನ ವಿದ್ಯತೇ ।

ತಾವತ್ ಸಮಸ್ತಂ ಕಥಿತಂ .....
 

 
(೩/೧೫೬)
 

 
ತಂತ್ರಸಾರಸಂಗ್ರಹದ ವ್ಯಾಪ್ತಿ
 

 
ಆಚಾರ್ಯರು ತಮ್ಮ ತಂತ್ರಸಾರಸಂಗ್ರಹದಲ್ಲಿ ತಂತ್ರಶಬ್ದದ ಅರ್ಥವು ಸರಿಯಾಗಿ

ಹೊಂದುವಂತೆ ನಿರೂಪಿಸಿ, ತಂತ್ರಶಾಸ್ತ್ರದ ವೈಶಿಷ್ಟ್ಯವನ್ನು ಎತ್ತಿ ಹಿಡಿದಿದ್ದಾರೆ.
 

 
ತಂತ್ರವೆಂದರೆ -
 

 
ತನೋತಿ ವಿಪುಲಾನ್ ಅರ್ಥಾನ್ ತತ್ವಮಂತ್ರಸಮನ್ವಿತಾನ್ ।

ತ್ರಾಣಂ ಚ ಕುರುತೇ ಯಸ್ಮಾತ್ ತಂತ್ರಮಿತ್ಯಭಿಧೀಯತೇ ।

ಸರ್ವಥರ್ಾ: ಯೇನ ತನ್ಯಂತೇ ತ್ರಾಯಂತೇ ಚ ಭಯಾಜ್ಜನಾಃ ॥
 

 
'ತನೋತಿ ವಿಪುಲಾನ್ ಅರ್ಥಾನ್' ಎಂಬ ಭಾಗ ತಂತ್ರಸಾರಗ್ರಂಥವ್ಯಾಪ್ತಿಯ

ವೈಶಾಲ್ಯವನ್ನು ತಿಳಿಸುತ್ತದೆ.
 

 
ಅಷ್ಟಮಹಾಮಂತ್ರಗಳು,
 

 
ಛಂದಸ್ಸು, ದೇವತೆ, ನ್ಯಾಸಗಳು, ದೇವತಾ ಧ್ಯಾನ-

ಶ್ಲೋಕಗಳು,
 

 
ಬಣ್ಣಗಳು, ಆಯುಧಗಳು, ಭುಜಗಳು, ಈ ರೀತಿ ಚಿಂತನೆಯ
 

 
ಫಲವಿಶೇಷ, ಹೋಮಾದಿಗಳು, ಪೂಜಾದಿಗಳು, ಪೀಠಪೂಜೆ, ಆವಾಹನವಿಧಿ,