This page has been fully proofread once and needs a second look.

೬೮
 
ಕುಂಡಲಕ್ಷಣ
 

 
ಕೃತ್ವಾ ತ್ರಿಮೇಖಲಂ ಕುಂಡಂ ಚತುರ್ವಿಂಶಾಗುಲೋಚ್ಛ್ರಿತಮ್ ॥15॥
 
॥ ೧೫ ॥
 
ತಾವತ್ ಖಾತಂ ಚತುದ್ರೋಷ್ಕೋಣಮುಚ್ಛಿಛ್ರಿತಂ ದ್ವಾದಶೈವ ವಾ
 

ದ್ವಂವ್ಯಂಗುಲಂ ತಂತ್ರ್ಯಂಗುಲಂ ವಾವಾऽಪಿ ಚತುರಂಗುಲಮೇವ ವಾ
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 2
 
॥ ೧೬ ॥
 
ವಿಸ್ತಾರೋ ಮೇಖಲಾನಾಂ ಸ್ಯಾದಂತ್ಯಾ ವಾ ಚತುರಂಗುಲಾ

ಚತುರ್ವಿಂಶಾಂಗುಲಂ ವಾ ತದ್ವಿಸ್ತಾರೋ ದ್ವಾದಶೈವ ವಾ ॥17॥
 
೧೭ ॥
 
ಅರ್ಥ- ಮೇಖಲೆ ಎಂದರೆ ಹೋಮಕುಂಡದ ಸುತ್ತಲೂ ಚತುರಸ್ರಾ ಕಾರ-
ವಾಗಿಯೋ, ವೃತ್ತಾಕಾರದಲ್ಲಿಯೇ ನಾಲ್ಕು ಅಂಗುಲಪರಿ- ಮಾಣವುಳ್ಳ ಮೆಟ್ಟಲು-
ವಾಗಿಯೋ, ವೃತ್ತಾಕಾರದಲ್ಲಿಯೇ
 
ಗಳಂತಿರುವ ವೇದಿಕೆಯು, ಇಂತಹ ವೇದಿಕೆಯು ಮೂರು ಇರಬೇಕು. ಭೂಮಿಗಿಂತ
ಹನ್ನೆರಡು ಅಂಗುಲವಾಗಲೀ, ಇಪ್ಪತ್ತನಾಲ್ಕು ಅಂಗುಲ ಎತ್ತರವಾಗಲೀ ಇರ- ಬೇಕು.
ಭೂಮಿಯ ಒಳಗೂ ಸಹ ಇದೇ ರೀತಿ ಹನ್ನೆರಡು, ಇಪ್ಪತ್ತ- ನಾಲ್ಕು ಅಂಗುಲ
ಆಳವಿರಬೇಕು. ಕುಂಡದ ಆಳದಷ್ಟೇ ಉದ್ದ ಅಗಲವಿರಬೇಕೆಂದು ತಾತ್ಪರ್ಯ.
 
W
 
॥16॥
 
ಮಾಹ .
 
www
 

 
ಮೇಖಲೆಯ ಕೆಳಗಿರುವ ಮೆಟ್ಟಲು ನಾಲ್ಕಂಗುಲ ಅಂಗುಲವೂ ಮಧ್ಯದ
ಮೇಖಲೆಯು ಮೂರಂಗುಲ ಅಗಲವೂ, ಮೇಲಿನ ಮೇಖಲೆಯ ಅಗಲ
ಎರಡಂಗುಲ ಅಗಲವೂ ಇರಬೇಕು.
 
C
 

 
ವ.ಟಿ. - ತ್ರಿಮೇಖಲಂ = ವೇದಿತ್ರಯಸಹಿತಮ್ । ಕುಂಡನ್ನತ್ಕಾಂತ- ರ್ವಿಸ್ತಾರ-
ಮಾಹ- ಚತುರ್ವಿಂಶತಿ ॥ ಉಚ್ಛಿಛ್ರಿತಂ = ಉನ್ನತಮ್ । ತಾವತ್‌ ಖಾತಂ = ಯಾವ
ದಂತವಿಸ್ತಾರಮ್ ಚತುಷ್ಕೋಣಂ = ಚತುರಸ್ರಮ್ । ಔನ್ನತ್ಯೇ ಪಕ್ಷಾಂತರಂ ದ್ವಾದಶೈವೇತಿ
ಕುಂಡಂ ತಾವಧಿಧ್ವಿಕೃತಮ್ । ಮೇಖಲಾವಿಕೃತವಾಸ್ತೃತಮಾಹ - ದ್ವಂಗುಲವ್ಯಂಗುಲ- ಮಿತ್ಯಾದಿನಾ ॥
ವೇದಿತ್ರಯಂ ಪ್ರತ್ಯೇಕಂ, ದ್ವಂವ್ಯಂಗುಲಮ್ ಅಧಮ- ಲ್ಪೇ , ಶೃಂತ್ರ್ಯಂಗುಲಂ ಮಧ್ಯಮಕಿಕಲ್ಪೇ,
ಚತುರಂಗುಲಮ್ ಉತ್ತಮ- ಲ್ಪೇ । ಚತುರಂಗುಲವಿಕೃಸ್ತೃತತ್ವಮ್ । ಸರ್ವಕಲ್ಪೇಷ್ಟಂತ್ಯ-
ವಂತ್ಯ-
ಮೇಖಲಾಯಾ ಆವಶ್ಯಕತ್ವಮಾಹ - ಅಂತ್ಯಾ ಇತಿ ॥ ಸಹಸ್ರಹೋಮಾದೌ ವಿಶೇಷಮಾಹ
 

 
"ಯದಂತೀತ್ಯಾದೃಶಃ ಸರ್ವಾ ಅಪಿ ದುಃಸ್ವಪ್ನದರ್ಶನೇ ।
 

ಜಪ್ಯಾ ಏವ ವಿಶೇಷೋSಯಂ ಹೋಮೋ ದುಃಸ್ವಪ್ನದರ್ಶನೇ !!'' ಐ.ಭಾ. ೩/೨/೪

"ದಿವ್ಯಂತರಿಕ್ಷಭೌಮೇಷು ಅದ್ಭುತೇಷು ನ ಸಂಶಯಃ ।
 

ಕೋಟಿಹೋಮಂ ವಿದುಃ ಪ್ರಾಜ್ಞಾಃ ಲಕ್ಷಂ ವಾಯುತಮೇವ ವಾ '