This page has not been fully proofread.

೬೮
 
ಕುಂಡಲಕ್ಷಣ
 
ಕೃತ್ವಾ ತ್ರಿಮೇಖಲಂ ಕುಂಡಂ ಚತುರ್ವಿಂಶಾಗುಲೋತಮ್ ॥15॥
 
ತಾವತ್ ಖಾತಂ ಚತುದ್ರೋಣಮುಚ್ಛಿತಂ ದ್ವಾದಶೈವ ವಾ
 
ದ್ವಂಗುಲಂ ತಂಗುಲಂ ವಾಪಿ ಚತುರಂಗುಲಮೇವ ವಾ
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 2
 
ವಿಸ್ತಾರೋ ಮೇಖಲಾನಾಂ ಸ್ಯಾದಂತ್ಯಾ ವಾ ಚತುರಂಗುಲಾ
ಚತುರ್ವಿಂಶಾಂಗುಲಂ ವಾ ತದ್ವಿಸ್ತಾರೋ ದ್ವಾದಶೈವ ವಾ ॥17॥
 
ಅರ್ಥ ಮೇಖಲೆ ಎಂದರೆ ಹೋಮಕುಂಡದ ಸುತ್ತಲೂ ಚತುರಸ್ರಾಕಾರ-
ನಾಲ್ಕು ಅಂಗುಲಪರಿಮಾಣವುಳ್ಳ ಮೆಟ್ಟಲು-
ವಾಗಿಯೋ, ವೃತ್ತಾಕಾರದಲ್ಲಿಯೇ
 
ಗಳಂತಿರುವ ವೇದಿಕೆಯು, ಇಂತಹ ವೇದಿಕೆಯು ಮೂರು ಇರಬೇಕು. ಭೂಮಿಗಿಂತ
ಹನ್ನೆರಡು ಅಂಗುಲವಾಗಲೀ, ಇಪ್ಪತ್ತನಾಲ್ಕು ಅಂಗುಲ ಎತ್ತರವಾಗಲೀ ಇರಬೇಕು.
ಭೂಮಿಯ ಒಳಗೂ ಸಹ ಇದೇ ರೀತಿ ಹನ್ನೆರಡು, ಇಪ್ಪತ್ತನಾಲ್ಕು ಅಂಗುಲ
ಆಳವಿರಬೇಕು. ಕುಂಡದ ಆಳದಷ್ಟೇ ಉದ್ದ ಅಗಲವಿರಬೇಕೆಂದು ತಾತ್ಪರ್ಯ.
 
W
 
॥16॥
 
ಮಾಹ .
 
www
 
ಮೇಖಲೆಯ ಕೆಳಗಿರುವ ಮೆಟ್ಟಲು ನಾಲ್ಕಂಗುಲ ಅಂಗುಲವೂ ಮಧ್ಯದ
ಮೇಖಲೆಯು ಮೂರಂಗುಲ ಅಗಲವೂ, ಮೇಲಿನ ಮೇಖಲೆಯ ಅಗಲ
ಎರಡಂಗುಲ ಅಗಲವೂ ಇರಬೇಕು.
 
C
 
ವ.ಟಿ. - ತ್ರಿಮೇಖಲಂ = ವೇದಿತ್ರಯಸಹಿತಮ್ । ಕುಂಡನ್ನತ್ಕಾಂತರ್ವಿಸ್ತಾರ-
ಚತುರ್ವಿಂಶತಿ ॥ ಉಚ್ಛಿತಂ = ಉನ್ನತಮ್ । ತಾವತ್‌ ಖಾತಂ = ಯಾವ
ದಂತವಿಸ್ತಾರಮ್ ಚತುಷ್ಮಣಂ = ಚತುರಸ್ರಮ್ । ಔನ್ನತ್ಯೇ ಪಕ್ಷಾಂತರಂ ದ್ವಾದಶೈವೇತಿ
ಕುಂಡಂ ತಾವಧಿಕೃತಮ್ । ಮೇಖಲಾವಿಕೃತವಾಹ - ದ್ವಂಗುಲಮಿತ್ಯಾದಿನಾ ॥
ವೇದಿಯಂ ಪ್ರತ್ಯೇಕಂ, ದ್ವಂಗುಲಮ್ ಅಧಮಕ, ಶೃಂಗುಲಂ ಮಧ್ಯಮಕಿ,
ಚತುರಂಗುಲಮ್ ಉತ್ತಮಕ । ಚತುರಂಗುಲವಿಕೃತತ್ವಮ್ । ಸರ್ವಕಷ್ಟಂತ್ಯ-
ಮೇಖಲಾಯಾ ಆವಶ್ಯಕತ್ವಮಾಹ - ಅಂತ್ಯಾ ಇತಿ ॥ ಸಹಸ್ರಹೋಮಾದೌ ವಿಶೇಷಮಾಹ
 
"ಯದಂತೀತ್ಯಾದೃಶಃ ಸರ್ವಾ ಅಪಿ ದುಃಸ್ವಪ್ನದರ್ಶನೇ ।
 
ಜಪ್ಯಾ ಏವ ವಿಶೇಷೋSಯಂ ಹೋಮೋ ದುಃಸ್ವಪ್ನದರ್ಶನೇ !!'' ಐ.ಭಾ. ೩/೨/೪
"ದಿವ್ಯಂತರಿಕ್ಷಭೌಮೇಷು ಅದ್ಭುತೇಷು ನ ಸಂಶಯಃ ।
 
ಕೋಟಿಹೋಮಂ ವಿದುಃ ಪ್ರಾಜ್ಞಾಃ ಲಕ್ಷಂ ವಾಯುತಮೇವ ವಾ '