2023-05-07 07:27:10 by jayusudindra
This page has been fully proofread once and needs a second look.
೫.ನೀಲಿಪುಷ್ಪ ಧರಿಸುವುದು
೬. ಕತ್ತೆಯ ಮೇಲೆ ಸವಾರಿ
೫.
೬.
೭.
೮.
೯. ಎಮ್ಮೆ, ಒಂಟೆಯ ಮೇಲೆ ಕುಳಿತು ದಕ್ಷಿಣಾಭಿಮುಖವಾಗಿ ಪ್ರಯಾಣ ಮಾಡುವುದು.
೧೦. ಕಪಿ, ತೋಳ, ನರಿಗಳಿಂದ ಕಚ್ಚಲ್ಪಡುವುದು
೧೧. ಕಿವಿ, ಕಾಲು, ತಲೆ ಉರುಳಿ ಬೀಳುವುದು.
೧೨. ಹಲ್ಲುಗಳು ಬೀಳುವುದು,
೧೩. ರಾಜಭಟರು ಪಾಶದಿಂದ ಬಂಧಿಸುವುದು, ಶಿಕ್ಷೆ ನೀಡುವುದು.
೧೪. ವಿಧವೆಯ ಆಲಿಂಗನ.
೧೫. ನೀಚರಾದ ವೇದಬಾಹ್ಯರು, ಪ್ರತಿಲೋಮಜಾತರೊಂದಿಗೆ ವಾಸ
೧೬. ದೇವಾಲಯದ ಗೋಪುರ, ಗಿಡಮರಗಳ ಕೊಂಬೆಗಳು ಬೀಳುವುದು.
೧೭. ಕುದುರೆಯೇರುವುದು, ಭುಂಜಿಸುವುದು, ಬೌದ್ಧಾಲಯದಲ್ಲಿ ವಾಸ.
೧೮, ಸುರಾಪಾನಿಗಳು, ಪಾಪರೋಗಿಗಳು, ಕಿತವರೊಂದಿಗೆ ವಾಸ.
೧೯. ದೇವಾಲಯದ ದೀಪ ಆರುವುದು, ಗ್ರಾಮಕ್ಕೆ ಬೆಂಕಿ ಬೀಳುವುದು
೨೦. ಹಣ್ಣುಗಳನ್ನು ಭಕ್ಷಿಸುವುದು, ನೆರಳು ನೋಡುವುದು.
೨೧. ಯಾತ್ರೆ ಹೋಗುವುದು, ಭಟರಿಂದ ಯುದ್ಧಕ್ಕೆ ಸಿದ್ಧತೆ
೬೭
೨೨. ಅಭ್ಯಂಜನ, ಎಣ್ಣೆಯನ್ನು ಪಡೆಯುವುದು, ಮೆಣಸು ಉಪ್ಪುಗಳ ದರ್ಶನ
ಈ ಮೇಲ್ಕಂಡ ಸ್ವಪ್ನಗಳು ಬಿದ್ದಾಗ ಅನಿಷ್ಟವೆನಿಸುತ್ತವೆ. ಅವುಗಳ ಪರಿಹಾರಕ್ಕಾಗಿ ಜಪ
ಸ್ವಪ್ನದಲ್ಲಿ ಅಪೂಪದ ಜೊತೆಗೆ ಜೇನುತುಪ್ಪ ತಿಂದವನಿಗೆ ಶೀಘ್ರದಲ್ಲಿಯೇ ಮೃತ್ಯುವಶ
"ಬೃಹತ್ತಮಂ ಯದಿ ಸಹಾಪೂಪಂ ಪ್ರಭಕ್ಷಯೇತ್ ।
ಸ್ವಷ್ಟೇ ತಸ್ಯ ಅಚಿರಾಮೃತ್
ರಾತ್ರಿದೇವತೆ ದುರ್ಗೆಯು - ಅವಳನ್ನು ವಿಶೇಷವಾಗಿ ಪೂಜಿಸಿ, ರಾತ್ರಿಸೂಕ್ತದಿಂದ ಪಾಯಸ
ಸೂಕ್ತವು)
"ಯದಂತಿ ಯಚ್ಚ ದೂರಕೇ'' ಎಂಬ ಪವಮಾನಮಂಡಲದ ಮಂತ್ರಜಪದಿಂದ ದುಃಸ್ವಪ್ನ