We're performing server updates until 1 November. Learn more.

This page has not been fully proofread.

ದ್ವಿತೀಯೋಧ್ಯಾಯಃ
 
೪. ಹರಿದ ಕೆಂಪುವಸ್ತ್ರಧಾರಣೆ, ಹೊಸವಸ್ತ್ರಧಾರಣೆ,
ನೀಲಿಪುಷ್ಪ ಧರಿಸುವುದು
ಕತ್ತೆಯ ಮೇಲೆ ಸವಾರಿ
 
೫.
೬.
 
೭.
 
ಮುರಿದಿರುವ ಗಾಡಿಯಲ್ಲಿ ಪ್ರಯಾಣ
 
೮.
 
ಹರಿದಿರುವ ಛತ್ರಿಯನ್ನು ಧರಿಸುವುದು
 
೯. ಎಮ್ಮೆ, ಒಂಟೆಯ ಮೇಲೆ ಕುಳಿತು ದಕ್ಷಿಣಾಭಿಮುಖವಾಗಿ ಪ್ರಯಾಣ ಮಾಡುವುದು.
 
೧೦. ಕಪಿ, ತೋಳ, ನರಿಗಳಿಂದ ಕಚ್ಚಲ್ಪಡುವುದು
 
೧೧. ಕಿವಿ, ಕಾಲು, ತಲೆ ಉರುಳಿ ಬೀಳುವುದು.
 
೧೨. ಹಲ್ಲುಗಳು ಬೀಳುವುದು,
 
೧೩. ರಾಜಭಟರು ಪಾಶದಿಂದ ಬಂಧಿಸುವುದು, ಶಿಕ್ಷೆ ನೀಡುವುದು.
೧೪. ವಿಧವೆಯ ಆಲಿಂಗನ.
 
೧೫. ನೀಚರಾದ ವೇದಬಾಹ್ಯರು, ಪ್ರತಿಲೋಮಜಾತರೊಂದಿಗೆ ವಾಸ
೧೬. ದೇವಾಲಯದ ಗೋಪುರ, ಗಿಡಮರಗಳ ಕೊಂಬೆಗಳು ಬೀಳುವುದು.
೧೭. ಕುದುರೆಯೇರುವುದು, ಭುಂಜಿಸುವುದು, ಬೌದ್ಧಾಲಯದಲ್ಲಿ ವಾಸ.
೧೮, ಸುರಾಪಾನಿಗಳು, ಪಾಪರೋಗಿಗಳು, ಕಿತವರೊಂದಿಗೆ ವಾಸ.
೧೯. ದೇವಾಲಯದ ದೀಪ ಆರುವುದು, ಗ್ರಾಮಕ್ಕೆ ಬೆಂಕಿ ಬೀಳುವುದು
೨೦. ಹಣ್ಣುಗಳನ್ನು ಭಕ್ಷಿಸುವುದು, ನೆರಳು ನೋಡುವುದು.
೨೧. ಯಾತ್ರೆ ಹೋಗುವುದು, ಭಟರಿಂದ ಯುದ್ಧಕ್ಕೆ ಸಿದ್ಧತೆ
 
೬೭
 
೨೨. ಅಭ್ಯಂಜನ, ಎಣ್ಣೆಯನ್ನು ಪಡೆಯುವುದು, ಮೆಣಸು ಉಪ್ಪುಗಳ ದರ್ಶನ
 
ಈ ಮೇಲ್ಕಂಡ ಸ್ವಪ್ನಗಳು ಬಿದ್ದಾಗ ಅನಿಷ್ಟವೆನಿಸುತ್ತವೆ. ಅವುಗಳ ಪರಿಹಾರಕ್ಕಾಗಿ ಜಪ
ಹೋಮಾದಿಗಳಿಂದ ಶಾಂತಿಯನ್ನಾಚರಿಸಬೇಕು.
 
ಸ್ವಪ್ನದಲ್ಲಿ ಅಪೂಪದ ಜೊತೆಗೆ ಜೇನುತುಪ್ಪ ತಿಂದವನಿಗೆ ಶೀಘ್ರದಲ್ಲಿಯೇ ಮೃತ್ಯುವಶ-
ನಾಗುವನೆಂದು ತಿಳಿಯಬೇಕು. ರಕ್ತವಸ್ತ್ರವನ್ನು ತಲೆಗೆ ಪೇಟವನ್ನಾಗಿ ಸುತ್ತಿದರೂ ಮೃತ್ಯುವು.
 
"ಬೃಹತ್ತಮಂ ಯದಿ ಸಹಾಪೂಪಂ ಪ್ರಭಕ್ಷಯೇತ್ ।
ಸ್ವಷ್ಟೇ ತಸ್ಯ ಅಚಿರಾಮೃತ್ಯ ರಕ್ತಾ ವಾ ಶಿರೋಧ್ಯತೇ ॥
 
ರಾತ್ರಿದೇವತೆ ದುರ್ಗೆಯು - ಅವಳನ್ನು ವಿಶೇಷವಾಗಿ ಪೂಜಿಸಿ, ರಾತ್ರಿಸೂಕ್ತದಿಂದ ಪಾಯಸ-
ದ್ರವ್ಯದಿಂದ ಹೋಮಿಸಿದರೆ ಅಪಮೃತ್ಯು ಪರಿಹಾರವು. (ರಾರ್ವ್ಯಖ್ಯದಾಯತಿ.. ಎಂದು
ಸೂಕ್ತವು)
 
"ಯದಂತಿ ಯಚ್ಚ ದೂರಕೇ'' ಎಂಬ ಪವಮಾನಮಂಡಲದ ಮಂತ್ರಜಪದಿಂದ ದುಃಸ್ವಪ್ನ
ನಾಶನವು. ಇದಕ್ಕೆ ಪ್ರಮಾಣ :