This page has been fully proofread once and needs a second look.

ದ್ವಿತೀಯೋಧ್ಯಾಯಃ
 
ಕಲಶಮಹಿಮೆ
 

 
ಕಲಶಃ ಕೀರ್ತಿಮಾಯುಷ್ಯಂ ಪ್ರಜ್ಞಾಂ ಮೇಧಾಂ ಶ್ರಿಯಂ ಬಲ(ಭಗ?)ಮ್ ।

ಯೋಗ್ಯತಾಂ ಪಾಪಹಾನಿಂ ಚ ಪುಣ್ಯವೃದ್ಧಿಂ ಚ ಸಾಧಯೇತ್ ॥12೧೨
 
& H
 

 
ಅರ್ಥ
 
- ಹೀಗೆ ಹಿಂದೆ ತಿಳಿಸಿದಂತೆ ಕಲಶವನ್ನು ಅರ್ಚಿಸಿ, ಕಲಶೋದಕ
ಅಭಿಷೇಕ ಮಾಡುವುದರಿಂದ ಹಿಂದೆ ಹೇಳಿದ ಭಗವತ್ನ್ನಿಧಾನಮಾತ್ರವಲ್ಲದೇ
ಕೀರ್ತಿ, ಆಯುರಭಿವೃದ್ಧಿ, ಬುದ್ಧಿಶಕ್ತಿ, ಧಾರಣಾಶಕ್ತಿ, ದೈಹಿಕಕಾಂತಿ, ಐಶ್ವರ್ಯಾಭಿ
ವೃದ್ಧಿ, ಭಗವಂತನ ಪೂಜಾದಿಗಳಲ್ಲಿ ಯೋಗ್ಯತಾಭಿವ್ಯಕ್ತಿ, ಪಾಪನಿವೃತ್ತಿ ಪೂರ್ವಕ-
ಪುಣ್ಯವೃದ್ಧಿಯಾಗುವುದು.
 
-
 
[^1]
 
ಹೋಮಾದಿಲಕ್ಷಣ; ಹೋಮವಿಧಿ; ಹೋಮಸಂಖ್ಯೆ

 
ಉಪಸರ್ಗಷು ಜಾತೇಷು ದೈವಭೂತಾತ್ಮಹೇತುಷು।

ಆಯುಷ್ ವಾಽಥ ಶಾಂತೈತ್ಯೈ ವಾ ಪ್ರಿಯೇ ವಾ ಪುಣ್ಯವೃದ್ಧಯೇ ॥13 ೧೩

 
ಯೋಗ್ಯತಾಯ್ಕಯೈ ಮಂತ್ರಸಿದ್ಧಿಧೈ ವಿಷ್ಟೋಣೋಃ ಪ್ರೀತ್ಯರ್ಥಮೇವ ವಾ ।

ಜುಹುಯಾತ್ ಸಹಸ್ರಮಯುತಂ ಲಕ್ಷಂ ಕೋಟಿಮಥಾಪಿ ವಾ ॥14 ೧೪
 

 
ಗಳಿಂದ ಮಾರ್ಜನ ಮಾಡುವರು. ಇದರಿಂದಾಗಿ ಶಿಷ್ಯನಲ್ಲಿ ಭಗವಂತನ ಸಾನ್ನಿಧ್ಯವುಂಟಾಗಿ
ನಿಗ್ರಹಾನುಗ್ರಹಸಾಮರ್ಥ್ಯ ವ್ಯಕ್ತವಾಗುತ್ತದೆ.
 

"ಸನ್ನಿಧಾನಂ ತು ತತ್ಪಕಂಪ್ರೋಕ್ತಂ ಸಾಮರ್ಥ್ಯವ್ಯಂಜನಂ ಹರೇಃ'' ವೈಷ್ಣವದೀಕ್ಷೆ ನೀಡಬಹುದಾದ
ಶಿಷ್ಯನನ್ನು ಅಭಿಮಂತ್ರಿತ ಕಲಶೋಕದಿಂದ ಅಭಿಷೇಕಿಸುವಾಗ ಮೂಲಮಂತ್ರ, ಕಲಾ- ಮಂತ್ರ-
ಗಳಿಂದ ಅಭಿಷೇಕಿಸಿ, ನಂತರ ಅವನ ತಲೆಯ ಮೇಲೆ ತನ್ನ ಹಸ್ತವನ್ನಿಟ್ಟು ತತ್ವನ್ಯಾಸಾದಿಗಳನ್ನೂ,
ಆಯಾಯ ಮಂತ್ರ- ಗಳನ್ನೂ ಪಠಿಸಬೇಕು. ಇದರಿಂದಾಗಿ ಶಿಷ್ಯನಿಗೆ ಆ ಮಂತ್ರಗಳೆಲ್ಲ ಬೇಗ
ಸಿದ್ಧಿಸುತ್ತವೆ.
 

"ಮೂಲಮಂತೈಃತ್ರೈಃ ಕಲಾಮಂತೈಃತ್ರೈಃ ಅಭಿಷಿಚ್ಯ ನ್ಯಸೇನ್ಮನುಮ್ ।

ತತ್ವಾದೀನ್ ನ್ಯಸ್ಯ ಕೇ ಹಸ್ತಂ ಸ್ಥಾಪ್ಯ ಮಂತ್ರಂ ವದೇದಥ ॥

ಮಂತ್ರಸಿದ್ಧಸ್ಯ ತಸ್ಯಾಶು ಪರಮಾತ್ಮಾಪ್ರಸೀದತಿ ॥ -ಯೋಗದೀಪಿಕಾ
 

[^
1]. ಪಂಚರಾತ್ರಾಗಮದಲ್ಲಿ ದೀಕ್ಷಾಂಗವಾಗಿ ಹೋಮವನ್ನು ಮಾಡಬೇಕೆಂದು ಹೇಳಲಾಗಿದೆ.
ಅದನ್ನು ಆಚಾರ್ಯರು ' 'ಏವಮೇವ ತು ದೀಕ್ಷಾಯಾಂ ಆಜ್ಯೇನೈವಾಹುತಿಕ್ರಿಯಾ' ಎಂದು

ಮುಂದೆ ಹೇಳುವರು(2/13). ಅನೇನ ಕ್ರಮಯೋಗೇನ ಜುಹುಯಾತ್ ಸಂಸ್ಕೃತೇಽನಲೇ
ಎಂದು ಈ ಮೊದಲೇ ಸೂಚನೆ ನೀಡಿದ್ದಾರೆ.