2023-04-27 14:06:34 by ambuda-bot
This page has not been fully proofread.
ದ್ವಿತೀಯೋಧ್ಯಾಯಃ
ಕಲಶಮಹಿಮೆ
ಕಲಶಃ ಕೀರ್ತಿಮಾಯುಷ್ಯಂ ಪ್ರಜ್ಞಾಂ ಮೇಧಾಂ ಶ್ರಿಯಂ ಬಲ(ಭಗ?)ಮ್ ।
ಯೋಗ್ಯತಾಂ ಪಾಪಹಾನಿಂ ಚ ಪುಣ್ಯವೃದ್ಧಿಂ ಚ ಸಾಧಯೇತ್ ॥12॥
& H
ಅರ್ಥ
ಹೀಗೆ ಹಿಂದೆ ತಿಳಿಸಿದಂತೆ ಕಲಶವನ್ನು ಅರ್ಚಿಸಿ, ಕಲಶೋದಕ
ಅಭಿಷೇಕ ಮಾಡುವುದರಿಂದ ಹಿಂದೆ ಹೇಳಿದ ಭಗವತ್ಪನ್ನಿಧಾನಮಾತ್ರವಲ್ಲದೇ
ಕೀರ್ತಿ, ಆಯುರಭಿವೃದ್ಧಿ, ಬುದ್ಧಿಶಕ್ತಿ, ಧಾರಣಾಶಕ್ತಿ, ದೈಹಿಕಕಾಂತಿ, ಐಶ್ವರ್ಯಾಭಿ
ವೃದ್ಧಿ, ಭಗವಂತನ ಪೂಜಾದಿಗಳಲ್ಲಿ ಯೋಗ್ಯತಾಭಿವ್ಯಕ್ತಿ, ಪಾಪನಿವೃತ್ತಿಪೂರ್ವಕ-
ಪುಣ್ಯವೃದ್ಧಿಯಾಗುವುದು.
-
ಹೋಮಾದಿಲಕ್ಷಣ; ಹೋಮವಿಧಿ; ಹೋಮಸಂಖ್ಯೆ
ಉಪಸರ್ಗಷು ಜಾತೇಷು ದೈವಭೂತಾತ್ಮಹೇತುಷು।
ಆಯುಷ್ ವಾಽಥ ಶಾಂತೈವಾ ಪ್ರಿಯೇ ವಾ ಪುಣ್ಯವೃದ್ಧಯೇ ॥13॥
ಯೋಗ್ಯತಾಯ್ಕ ಮಂತ್ರಸಿದ್ಧಿ ವಿಷ್ಟೋ ಪ್ರೀತ್ಯರ್ಥಮೇವ ವಾ ।
ಜುಹುಯಾತ್ ಸಹಸ್ರಮಯುತಂ ಲಕ್ಷಂ ಕೋಟಿಮಥಾಪಿ ವಾ ॥14॥
ಗಳಿಂದ ಮಾರ್ಜನ ಮಾಡುವರು. ಇದರಿಂದಾಗಿ ಶಿಷ್ಯನಲ್ಲಿ ಭಗವಂತನ ಸಾನ್ನಿಧ್ಯವುಂಟಾಗಿ
ನಿಗ್ರಹಾನುಗ್ರಹಸಾಮರ್ಥ್ಯ ವ್ಯಕ್ತವಾಗುತ್ತದೆ.
"ಸನ್ನಿಧಾನಂ ತು ತತ್ಪಕಂ ಸಾಮರ್ಥ್ಯವ್ಯಂಜನಂ ಹರೇಃ'' ವೈಷ್ಣವದೀಕ್ಷೆ ನೀಡಬಹುದಾದ
ಶಿಷ್ಯನನ್ನು ಅಭಿಮಂತ್ರಿತ ಕಲಶೋಕದಿಂದ ಅಭಿಷೇಕಿಸುವಾಗ ಮೂಲಮಂತ್ರ, ಕಲಾಮಂತ್ರ-
ಗಳಿಂದ ಅಭಿಷೇಕಿಸಿ, ನಂತರ ಅವನ ತಲೆಯ ಮೇಲೆ ತನ್ನ ಹಸ್ತವನ್ನಿಟ್ಟು ತತ್ವನ್ಯಾಸಾದಿಗಳನ್ನೂ,
ಆಯಾಯ ಮಂತ್ರಗಳನ್ನೂ ಪಠಿಸಬೇಕು. ಇದರಿಂದಾಗಿ ಶಿಷ್ಯನಿಗೆ ಆ ಮಂತ್ರಗಳೆಲ್ಲ ಬೇಗ
ಸಿದ್ಧಿಸುತ್ತವೆ.
"ಮೂಲಮಂತೈಃ ಕಲಾಮಂತೈಃ ಅಭಿಷಿಚ್ಯ ನ್ಯಸೇನನುಮ್ ।
ತತ್ವಾದೀನ್ ನ್ಯಸ್ಯ ಕೇ ಹಸ್ತಂ ಸ್ಥಾಪ್ಯ ಮಂತ್ರಂ ವದೇದಥ ॥
ಮಂತ್ರಸಿದ್ಧಸ್ಯ ತಸ್ಯಾಶು ಪರಮಾತ್ಮಾಪ್ರಸೀದತಿ ॥ ಯೋಗದೀಪಿಕಾ
1. ಪಂಚರಾತ್ರಾಗಮದಲ್ಲಿ ದೀಕ್ಷಾಂಗವಾಗಿ ಹೋಮವನ್ನು ಮಾಡಬೇಕೆಂದು ಹೇಳಲಾಗಿದೆ.
ಅದನ್ನು ಆಚಾರ್ಯರು ಏವಮೇವ ತು ದೀಕ್ಷಾಯಾಂ ಆನೈವಾಹುತಿಕ್ರಿಯಾ' ಎಂದು
ಮುಂದೆ ಹೇಳುವರು(2/13). ಅನೇನ ಕ್ರಮಯೋಗೇನ ಜುಹುಯಾತ್ ಸಂಸ್ಕೃತೇಽನಲೇ
ಎಂದು ಈ ಮೊದಲೇ ಸೂಚನೆ ನೀಡಿದ್ದಾರೆ.