This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 2
 
ವ.ಟೀ. - ಪೂಜಾಕಾಲೇ ಧ್ಯಾನಸ್ಯ ಕರ್ತವ್ಯತಾಜ್ಞಾಪನಾಯ ಸಂಕಲಯ್ಯ ಕಥನಮ್ ।
ಏಕಪಂಚಾಶದ್ವರ್ಣಾನಾಂ
ಮೂರ್ತಯೋಃ ಅಜಾದ್ಯಾಃ । ಚತುರ್ವಿಂಶತಿಮೂರ್ತಯಃ

ಕೇಶವಾದ್ಯಾಃ । ಆತ್ಮಾದ್ಯಾ:ಯಾಃ ಆತ್ಮಾಂತರಾತ್ಮಪರಮಾತ್ಮಜ್ಞಾನಾ- ತ್ಮಾನಃ । ವಾಸುದೇವ-
ಸಂಕರ್ಷಣ- ಪ್ರದ್ಯುಮ್ನ - ಅನಿರುದ್ಧಾಧಾಃ । ವಿಶ್ವಾದ್ಯಾಃ = ವಿಶ್ವತೈಜಸಪ್ರಾಜ್ಞತುರ್ಯಾಃ ।
ಮತ್
ಮತ್ಸ್ಯಾದಿ ಶಿಂಶುಮಾರಾಂತಾಃ ಏಕಶತಮ್ ॥
 

 
ಟೀಕಾರ್ಥ - ಪೂಜೆಯ ಕಾಲದಲ್ಲಿ ಕಲಶಾದಿಮೂರ್ತಿಗಳ ಧ್ಯಾನವೂ ಆವಶ್ಯಕವೆಂದು
ತಿಳಿಸಲು ನೂರುಮೂರ್ತಿಗಳನ್ನು ಒಂದೆಡೆ ಶ್ರೀಮದಾಚಾರ್ಯರು ಸಂಗ್ರಹಿಸಿ ತಿಳಿಸಿದ್ದಾರೆ.

ಏಕಪಂಚಾಶದ್ಮೂರ್ತಿಗಳೆಂದರೆ
ಮಾತೃಕಾನ್ಯಾಸದಲ್ಲಿ
 
ಏಕಪಂಚಾಶಿಮೂರ್ತಿಗಳೆಂದರೆ
 
ಹೇಳಿರುವ
 
ಅಜಾದಿ-
ನರಸಿಂಹಾಂತ 51,. ಚತುರ್ವಿಂಶತಿ ಮೂರ್ತಿ ಗಳೆಂದರೆ ಕೇಶವ, ನಾರಾಯಣರಿಂದ
 

 
ಜ್ಞಾನಾತ್ಮನೇ, ಪರಮಾತ್ಮನೇ, ಅಂತರಾತ್ಮನೇ, ಆತ್ಮನೇ,
 
ಕೃಷ್ಣಾಯ, ಹರಯೇ, ಉಪೇಂದ್ರಾಯ, ಜನಾರ್ದನಾಯ, ಅಚ್ಯುತಾಯ, ನಾರಸಿಂಹಾಯ,
ಅಧೋಕ್ಷಜಾಯ, ಪುರುಷೋತ್ತಮಾಯ, ಅನಿರುದ್ಧಾಯ, ಪ್ರದ್ಯುಮ್ನಾಯ, ವಾಸುದೇವಾಯ,
ಸಂಕರ್ಷಣಾಯ, ದಾಮೋದರಾಯ, ಪದ್ಮನಾಭಾಯ, ಹೃಷಿಕೇಶಾಯ, ಶ್ರೀಧರಾಯ,
ವಾಮನಾಯ, ತ್ರಿವಿಕ್ರಮಾಯ, ಮಧುಸೂದನಾಯ, ಶ್ರೀವಿಷ್ಣುವೇ, ಗೋವಿಂದಾಯ,

ಮಾಧವಾಯ, ನಾರಾಯಣಾಯ, ಕೇಶವಾಯ,
 
ನರಸಿಂಹಾಯ, ಲಾಲುಕಾಯ, ಹಂಸಾಯ, ಸಾರಾತ್ಮನೇ, ಷಡ್ಗುಣಾಯ, ಶಾಂತ- ಸಂವಿದೇ,
ವರಾಯ, ಲಕ್ಷ್ಮೀಪತಯೇ, ರಾಮಾಯ, ಯಜ್ಞಾಯ । ಮನವೇ, ಭಗಾಯ, ಬಲಿನೇ, ಫಲಿನೇ,
ಪರಾಯ । ನಮ್ಯಾಯ, ಧನ್ವನೇ, ದಂಡಿನೇ, ಥಬಾಯ, ತಾರಾಯ । ಣಾತ್ಮನೇ, ಢರಿಣೇ,

ರಕಾಯ, ಳಕಾಯ, ಟಂಕಿನೇ । ಞಮಾಯ, ಝಾಟಿತಾರಯೇ, ಜನಾರ್ದನಾಯ,
ಛಂದೋಗಮ್ಯಾಯ, ಚಾರ್ವಂಗಾಯ : ಜ। ಙಸಾರಾಯ, ಘರ್ಮಾಯ, ಗರುಡಾಸನಾಯ,
ಖಪತಯೇ, ಕಪಿಲಾಯ ।
 
ಅರ್ಧಗರ್ಭಾಯ, ಅಂತಾಯ, ಔರಸಾಯ, ಓಜೋಭ್ಯಭೃತೇ, ಐರಾಯ, ಏಕಾತನೇ, ಸೃತ್ಮನೇ, ಲೄಜಯೇ,
ಲೈ
ಲೃಶಾಯ, ಋಘಾಯ, ಋತುಂಭರಾಯ, ಊರ್ಜಾಯ, ಉಗ್ರಾಯ, ಈಶಾಯ, ಇಂದ್ರಾಯ,
ಆನಂದಾಯ, ಓಂ ಅಜಾಯ ನಮಃ ॥
 

ಹೀಗೆ ವ್ಯತ್ಯಯುತ್ಕ್ರಮದಿಂದ ಆವಾಹಿಸಬೇಕು. ಪ್ರಮಾಣ -
 

ಸತಾರಂ ಶಿಂಶುಮಾರಾದ್ಯಂ ಪ್ರತಿಲೋಮಂ ಕಲಾಶತಮ್ II' - ಯೋಗದೀಪಿಕಾ (೧/೩೫)

ಯತಿಗಳಾದರೋ ಸ್ನಾನೀಯಕಲಶದಲ್ಲಿ ನಾಲ್ಕು ದಿಕ್ಕಿಗೂ ಗಂಧಹಚ್ಚಿ, ಮಾತೃಕಾನ್ಯಾಸ ಮೊದಲು
ಮಾಡಿ, ತತ್ತ್ವನ್ಯಾಸ ವನ್ನು ಪ್ರತಿಲೋಮಕ್ರಮದಿಂದ ಮಾಡಬೇಕು.
 

ಕುಂಭೋದಕದಲ್ಲಾದರೋ
 
ಅನಿರುದ್ಧಾದಿಗಳಿಂದ ಗಂಧಹಚ್ಚಿ ತತ್ತ್ವನ್ಯಾಸ ಹಾಗೂ ಮಾತೃಕಾನ್ಯಾಸ
 

ಮಾಡಬೇಕು.