This page has been fully proofread once and needs a second look.

20
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 2
 
ಕಲಶಾರ್ಚನೆ - ಭಗವದ್ರೂಪಗಳು
 

 
ಏಕಪಂಚಾಶದ್ವರ್ಣಾನಾಂ ಚತುರ್ವಿಂಶತಿಮೂರ್ತಯಃ ।

ಆತ್ಮಾದ್ಯಾ ವಾಸುದೇವಾದ್ಯಾ ವಿಶ್ವಾದ್ಯಾ ಮತ್ತ್ವಸ್ಯಕಚ್ಛಪ್ 17
 
ಪೌ ॥ ೭ ॥
 
ಕೋಲೋ ನೃಸಿಂಹಃ ಸವಟುರ್ಜಾಮದಗ್ನರಘದನ್ಯರಘೂದ್ವಹೌ ।

ವಾಸಿಷ್ಠಯಾದವ್ವೌ ಕೃಷ್ಣಾವಾತ್ರೇಯೋ ಬುದ್ಧಕಲ್ಕಿನ್
 
11811
 
ನೌ ೮ ॥ ॥
 
ಶಿಂಶುಮಾರತಿ ಶತಂ ಕಲಾಃ ಕಲಶನಾಮಕಾಃ ।
 

ಏತಾಭಿಃ ಸಹಿತಾಂ ಮೂಲಮೂರ್ತಿಂ ಕುಂಭೋದಕೇ ಸುಧೀಃ ॥9
 

 
ಅರ್ಥ
 
-
 
ದೇವಪೂಜೆಯ ಕಲಶದಲ್ಲಿ ಆವಾಹಿಸಬೇಕಾದ ಭಗವದ್ರೂಪಗಳು
 
ಓಂ ಪರಾಯ ಪ್

 
ಓಂ ಪರಾಯ ಶ್
ರೋತ್ರಾತ್ಮನೇ ದಿಗ್ದೇವತಾಭ್ಯೋ ನಮಃ । (ಬಲಗೈ ಹೆಬ್ಬೆರಳು)

ಓಂ ಪರಾಯ ತ್ವಗಾತ್ಮನೇ ಪ್ರಾಣಾಯ ನಮಃ । (ಬಲಗೈತೊರಬೆರಳು)
ಬೆರಳು)
ಓಂ ಪರಾಯ ಚಕ್ಷುರಾತ್ಮನೇ ಸೂರ್ಯಾಯ ನಮಃ (ಬಲಗೈ ಮಧ್ಯಬೆರಳು)

ಓಂ ಪರಾಯ ಜಿಹ್ವಾತನೇ ವರುಣಾಯ ನಮಃ (ಬಲಗೈ ಅನಾಮಿಕಾಬೆರಳು)
ಓಂ ಪರಾಯ ಪ್

ಓಂ ಪರಾಯ ಘ್
ರಾಣಾತ್ಮನೇ ಅಶ್ವಿಭ್ಯಾಂ ನಮಃ (ಬಲಗೈಕಿರುಬೆರಳು)
- ಬೆರಳು)
ಓಂ ಪರಾಯ ವಾಗಾತ್ಮನೇ ವಸ್ಹ್ನಯೇ ನಮಃ ।(ಎಡಗೈ ಹೆಬ್ಬೆರಳು)

ಓಂ ಪರಾಯ ಪಾಣ್ಯಾತ್ಮನೇ ದಿಕ್ಷಾಯ ನಮಃ । (ಎಡಗೈತೊರಬೆರಳು)
- ಬೆರಳು)
ಓಂ ಪರಾಯ ಪಾದಾತ್ಮನೇ ಜಯಂತಾಯ ನಮಃ (ಎಡಗೈ ಮಧ್ಯಬೆರಳು)
ಓಂ ಪರಾಯ ಪಾಳ್

ಓಂ ಪರಾಯ ಪಾಯ್
ವಾತನೇ ಮಿತ್ರಾಯ ನಮಃ । (ಎಡಗೈ ಅನಾಮಿಕಾ ಬೆರಳು)

ಓಂ ಪರಾಯ ಉಪಸ್ಥಾತ್ಮನೇ ಮನವೇ ನಮಃ (ಎಡಗೈಕಿರುಬೆರಳು)
 

ಓಂ ಪರಾಯ ಶಬ್ದಾತ್ಮನೇ ಬೃಹಸ್ಪತಿ ಪ್ರಾಣಾಭ್ಯಾಂ ನಮಃ । (ಬಲಪಾದದ ಹೆಬ್ಬೆರಳು)

ಓಂ ಪರಾಯ ಸ್ಪರ್ಶಾತ್ಮನೇ ಅಪಾನಾಯ ನಮಃ । (ಬಲಪಾದದ ತೋರಬೆರಳು)

ಓಂ ಪರಾಯ ರೂಪಾತ್ಮನೇ ವ್ಯಾನಾಯ ನಮಃ (ಬಲಪಾದದ ಮಧ್ಯದ ಬೆರಳು)

ಓಂ ಪರಾಯ ರಸಾತ್ಮನೇ ಉದಾನಾಯ ನಮಃ ।(ಬಲಪಾದದ ಬೆರಳು)
 

ಓಂ ಪರಾಯ ಗಂಧಾತ್ಮನೇ ಸಮಾನಾಯ ನಮಃ (ಬಲಪಾದದ ಕಿರುಬೆರಳು)

ಓಂ ಪರಾಯ ಆಕಾಶಾತ್ಮನೇ ಮಹಾಗಣಪತೆಯೇ ನಮಃ । (ಎಡಪಾದದ ಹೆಬ್ಬೆರಳು)
ಓಂ ಪರಾಯ ವಾದ್ವಾತ

ಓಂ ಪರಾಯ ವಾಯ್ವಾತ್ಮ
ನೇ ಪ್ರವಹ ವಾಯವೇ ನಮಃ । (ಎಡಪಾದದ ಎರಡನೆಬೆರಳು)

ಓಂ ಪರಾಯ ತೇಜ ಆತ್ಮನೇ ವಹ್ನಯೇ ನಮಃ (ಎಡಪಾದದ ಮಧ್ಯಬೆರಳು)

ಓಂ ಪರಾಯ ಅಬಾತ್ಮನೇ ವರುಣಾಯ ನಮಃ (ಎಡಪಾದದ ನಾಲ್ಕನೆಬೆರಳು)

ಓಂ ಪರಾಯ ಪೃಥಿವ್ಯಾತ್ಮನೇ ಶನೈಶ್ಚರಧರಾಭ್ಯಾಂ ನಮಃ । (ಎಡಪಾದದ ಕಿರುಬೆರಳು)