This page has been fully proofread once and needs a second look.

ರಕ್ತವರ್ಣೋ ಅಗ್ನಿಸ್ಥಃ ಶಂಖಪದ್ಮಚಕ್ರಗದಾಯುಧಃ ಸಂಕರ್ಷಣೋ ಭಗವಾನ್ ಮಚ್ಛರೀರಸ್ಥಂ ಪಾಪಪುರುಷಂ
ಅಗ್ನಿನಾ ನಿರ್ದಹೇತ್'' ಇತ್ಯುಕ್ತ್ವಾ 'ಓಂ ರಂ ಓಂ' ಇತಿ
ಅಗ್ನಿಬೀಜಂ ದ್ವಾದಶವಾರಂ ಜಪ್ತ್ವಾ ತಂ ದಗ್ಧಂ ಭಾವಯೇತ್ ॥
ತದ್ಭಸ್ಮವಾಮನಾಸಾಪುಟೇನ ರೇಚಕಪ್ರಕಾರೇಣ ಬಹಿಃ ನಿಸ್ಸಾರ- ಯೇತ್ ।
ತತಃ ಶಿರಸಿ ವರ್ತುಲಮಂಡಲಮಧ್ಯಸ್ಥಃ ಭಗವಾನ್ ಶ್ವೇತ- ವರ್ಣೋ ವರುಣಸ್ಥೋ ವರುಣಬೀಜವಾಚ್ಯಃ ಶಂಖಚಕ್ರಪದ್ಮ
ಗದಾಯುಧಃ ಶ್ರೀವಾಸುದೇವೋ ಭಗವಾನ್ ಮಚ್ಛರೀರಂ ಆಪಾದತಲಮಸ್ತಕಂ ವರುಣೇನ ಅಮೃತವೃಷ್ಟ್ಯಾ ಆಪ್ಲಾವಯೇತ್ ॥ 'ಓಂ ವಂ ಓಂ' ಇತಿ ಚತುರ್ವಿಂಶತಿವಾರಂ ಕುಂಭಕರೀತ್ಯಾ ಜಪೇತ್ ।
ಕರಶುದ್ಧಿ-
ಮಣಿಬಂಧೇ ಪ್ರಕೋಷ್ಠೇ ಚ ಕೂರ್ಪರೇ ಹಸ್ತಸಂಧಿಷು ।
ತತ್ಪೃಷ್ಠಪಾರ್ಶ್ವಯೋಶ್ಚೈವ ಕರಶುದ್ಧಿರುದಾಹೃತಾ ॥
ಓಂ ಯಂ ಓಂ (ಮಣಿಬಂಧೇ) । ಓಂ ರಂ ಓಂ (ಪ್ರಕೋಷ್ಠೇ) । ಓಂ ವಂ ಓಂ (ಕೂರ್ಪರೇ) । ಓಂ ಯಂ ಓಂ (ಹಸ್ತಸಂಧಿಷು) । ಓಂ ರಂ ಓಂ (ತತ್ಪೃಷ್ಠೇ) । ಓಂ ವಂ ಓಂ (ಪಾರ್ಶ್ವಯೋಃ) ।
ತತ್ವನ್ಯಾಸಮಾತೃಕಾನ್ಯಾಸಗಳು-
(ದೇವತಾಪ್ರತಿಮೆಗಳ ಪ್ರತಿಷ್ಠಾಪನೆ, ಪೂಜಾದಿಗಳಲ್ಲಿ ಪ್ರತಿಮೆ- ಯಲ್ಲಿ ಮೊದಲು ಮಾತೃಕಾನ್ಯಾಸವನ್ನು ಮಾಡಿ, ನಂತರ ತತ್ವನ್ಯಾಸವನ್ನು ಮಾಡಬೇಕು. ಪೂಜಕನು ವೈಷ್ಣವಮಂತ್ರ
ಜಪಕಾಲದಲ್ಲಿ ನ್ಯಾಸ ಮಾಡಿಕೊಳ್ಳುವಾಗ ಮೊದಲು ತತ್ವನ್ಯಾಸ ನಂತರ ಮಾತೃಕಾನ್ಯಾಸಗಳನ್ನು ಮಾಡಿಕೊಳ್ಳಬೇಕು. ಪ್ರಮಾಣ -
"ವೈಷ್ಣವೇಷು ಮಂತ್ರೇಷು ತತ್ವಾನಾಂ ನ್ಯಸನಂ ಪುರಾ ।
ತತಸ್ತು ಮಾತೃಕಾನ್ಯಾಸಂ ಕುರ್ಯಾದನ್ಯತ್ರ ಚಾನ್ಯಥಾ॥ ''
ವಸುಧೇಂದ್ರತೀರ್ಥರು ಮಾತೃಕಾನ್ಯಾಸವನ್ನು ಮೊದಲು, ನಂತರ ತತ್ವನ್ಯಾಸವೆಂಬ ಪಕ್ಷವನ್ನು ಹಿಡಿಯಲು ಈ ಪ್ರಮಾಣವನ್ನೇ ಎತ್ತಿ ಹಿಡಿದಿದ್ದಾರೆ. ಇಲ್ಲಿ ಅನ್ಯತ್ರ = ದೇವಪೂಜಾದಿಗಳಲ್ಲಿ ಪ್ರತಿಮೆ- ಯಲ್ಲಿ ಎಂದರ್ಥ. ಅನ್ಯಥಾ = ಮಾತೃಕಾನ್ಯಾಸಂ ಪೂರ್ವಂ ಕೃತ್ವಾ ಪಶ್ಚಾತ್ ತತ್ವನ್ಯಾಸಃ ಎಂದರ್ಥ.)
ತತ್ವನ್ಯಾಸ :-
"ಓಂ ನಮೋ ನಾರಾಯಣಾಯ ಓಂ' ಎಂದು ಎಂಟು ಬಾರಿ ಮೂಲಮಂತ್ರದಿಂದ ಪ್ರಾಣಾಯಾಮ ಮಾಡಬೇಕು.