This page has been fully proofread once and needs a second look.

೫೮
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 2
 
ರಕ್ತವರ್ಣೋ ಅಗ್ನಿಸ್ಥಃ ಶಂಖಪದ್ಮಚಕ್ರಗದಾಯುಧಃ ಸಂಕರ್ಷಣೋ ಭಗವಾನ್
ಮಚ್ಛರೀರಸ್ಥಂ ಪಾಪಪುರುಷಂ
ಅಗ್ನಿನಾ ನಿರ್ದಹೇತ್'' ಇತ್ಯುಕ್ಯಾತ್ವಾ 'ಓಂ ರಂ ಓಂ' ಇತಿ

ಅಗ್ನಿಬೀಜಂ ದ್ವಾದಶವಾರಂ ಜಾಜಪ್ತ್ವಾ ತಂ ದಗ್ಧಂ ಭಾವಯೇತ್ ॥
 

 

ತದ್ಭಸ್ಮವಾಮನಾಸಾವುಪುಟೇನ ರೇಚಕಪ್ರಕಾರೇಣ ಬಹಿಃ ನಿಸ್ಸಾರ- ಯೇತ್ ।
 

ತತಃ ಶಿರಸಿ ವರ್ತುಲಮಂಡಲಮಧ್ಯಸ್ಥಃ ಭಗವಾನ್ ಶ್ವೇತ- ವರ್ಣೋ ವರುಣಸ್
ಥೋ ವರುಣಬೀಜವಾಚ್ಯಃ ಶಂಖಚಕ್ರಪದ್ಮ
ಗದಾಯುಧಃ ಶ್ರೀವಾಸುದೇವೋ
 
ಭಗವಾನ್
 
ಮಚ್ಛರೀರಂ ಆಪಾದತಲಮಸ್ತಕಂ ವರುಣೇನ ಅಮೃತವೃಷ್ಟಾಟ್ಯಾವ್ಹಾಪ್ಲಾವಯೇತ್ ॥ 'ಓಂ ವಂ
ಓಂ' ಇತಿ ಚತುರ್ವಿಂಶತಿವಾರಂ ಕುಂಭಕರೀತ್ಯಾ ಜಪೇತ್ ।
 

ಕರಶುದ್ದಿ
ಧಿ-
 

ಮಣಿಬಂಧೇ ಪ್ರಕೋಷ್ಟೇಠೇ ಚ ಕೂರ್ಪರೇ ಹಸ್ತಸಂಧಿಷು ।
ತತ್

ತತ್
ಪೃಷ್ಠಪಾರ್ಶ್ವಯೋಶೈಶ್ಚೈವ ಕರಶುದ್ಧಿರುದಾಹೃತಾ ॥
 

ಓಂ ಯಂ ಓಂ (ಮಣಿಬಂಧೇ) । ಓಂ ರಂ ಓಂ (ಪ್ರಕೋಷ್ಠೇ) । ಓಂ ವಂ ಓಂ
(ಕೂರ್ಪರೇ) 1 ಓಂ ಯಂ ಓಂ (ಹಸ್ತಸಂಧಿಷು) । ಓಂ ರಂ ಓಂ (ತತ್ಪೃಷ್ಟೇಠೇ) । ಓಂ ವಂ ಓಂ
(ಪಾರ್ಶ್ವಯೋಃ) ।
 

ತತ್ವನ್ಯಾಸಮಾತೃಕಾನ್ಯಾಸಗಳು-

(ದೇವತಾಪ್ರತಿಮೆಗಳ ಪ್ರತಿಷ್ಠಾಪನೆ,
 
ಪೂಜಾದಿಗಳಲ್ಲಿ ಪ್ರತಿಮೆ- ಯಲ್ಲಿ ಮೊದಲು
ಮಾತೃಕಾನ್ಯಾಸವನ್ನು ಮಾಡಿ, ನಂತರ ತತ್ವನ್ಯಾಸವನ್ನು ಮಾಡಬೇಕು. ಪೂಜಕನು ವೈಷ್ಣವಮಂತ್ರ

ಜಪಕಾಲದಲ್ಲಿ ನ್ಯಾಸ ಮಾಡಿಕೊಳ್ಳುವಾಗ ಮೊದಲು ತತ್ವನ್ಯಾಸ ನಂತರ ಮಾತೃಕಾನ್ಯಾಸಗಳನ್ನು
ಮಾಡಿಕೊಳ್ಳಬೇಕು. ಪ್ರಮಾಣ -
 

"ವೈಷ್ಣವೇಷು ಮಂತ್ರೇಷು ತತ್ವಾನಾಂ ನ್ಯಸನಂ ಪುರಾ ।

ತತಸ್ತು ಮಾತೃಕಾನ್ಯಾಸಂ ಕುರ್ಯಾದನ್ಯತ್ರ ಚಾನ್ಯಥಾ ''
 

ವಸುಧೇಂದ್ರತೀರ್ಥರು ಮಾತೃಕಾನ್ಯಾಸವನ್ನು ಮೊದಲು, ನಂತರ ತತ್ವನ್ಯಾಸವೆಂಬ ಪಕ್ಷವನ್ನು
ಹಿಡಿಯಲು ಈ ಪ್ರಮಾಣವನ್ನೇ ಎತ್ತಿ ಹಿಡಿದಿದ್ದಾರೆ. ಇಲ್ಲಿ ಅನ್ಯತ್ರ := ದೇವಪೂಜಾದಿಗಳಲ್ಲಿ
ಪ್ರತಿಮೆ- ಯಲ್ಲಿ ಎಂದರ್ಥ. ಅನ್ಯಥಾ := ಮಾತೃಕಾನ್ಯಾಸಂ ಪೂರ್ವಂ ಕೃತ್ವಾ ಪಶ್ಚಾತ್ ತತ್ವನ್ಯಾಸಃ
ಎಂದರ್ಥ.)
 

ತತ್ವನ್ಯಾಸ :-

"ಓಂ ನಮೋ ನಾರಾಯಣಾಯ ಓಂ' ಎಂದು ಎಂಟು ಬಾರಿ ಮೂಲಮಂತ್ರದಿಂದ
ಪ್ರಾಣಾಯಾಮ ಮಾಡಬೇಕು.