This page has not been fully proofread.

೫೮
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 2
 
ರಕ್ತವರ್ಣೋ ಅಗ್ನಿಸ್ಥಃ ಶಂಖಪದ್ಮಚಕ್ರಗದಾಯುಧಃ ಸಂಕರ್ಷಣೋ ಭಗವಾನ್
ಮಚ್ಛರೀರಸ್ಥಂ ಪಾಪಪುರುಷಂ ಅಗ್ನಿನಾ ನಿರ್ದಹೇತ್'' ಇತ್ಯುಕ್ಯಾ 'ಓಂ ರಂ ಓಂ' ಇತಿ
ಅಗ್ನಿಬೀಜಂ ದ್ವಾದಶವಾರಂ ಜಾ ತಂ ದಗ್ಧಂ ಭಾವಯೇತ್ ॥
 

 
ತದ್ಭಸ್ಮವಾಮನಾಸಾವುಟೇನ ರೇಚಕಪ್ರಕಾರೇಣ ಬಹಿಃ ನಿಸ್ಸಾರಯೇತ್ ।
 
ತತಃ ಶಿರಸಿ ವರ್ತುಲಮಂಡಲಮಧ್ಯಸ್ಥ ಭಗವಾನ್ ಶ್ವೇತವರ್ಣೋ ವರುಣಸ್ಥ
ವರುಣಬೀಜವಾಚ್ಯಃ ಶಂಖಚಕ್ರಪದಗದಾಯುಧಃ ಶ್ರೀವಾಸುದೇವೋ
 
ಭಗವಾನ್
 
ಮಚ್ಛರೀರಂ ಆಪಾದತಲಮಸ್ತಕಂ ವರುಣೇನ ಅಮೃತವೃಷ್ಟಾ ಆವ್ಹಾವಯೇತ್ ॥ 'ಓಂ ವಂ
ಓಂ' ಇತಿ ಚತುರ್ವಿಂಶತಿವಾರಂ ಕುಂಭಕರೀತ್ಯಾ ಜಪೇತ್ ।
 
ಕರಶುದ್ದಿ
-
 
ಮಣಿಬಂಧೇ ಪ್ರಕೋಷ್ಟೇ ಚ ಕೂರ್ಪರೇ ಹಸ್ತಸಂಧಿಷು ।
ತತ್ ಪೃಷ್ಠಪಾರ್ಶ್ವಯೋಶೈವ ಕರಶುದ್ಧಿರುದಾಹೃತಾ ॥
 
ಓಂ ಯಂ ಓಂ (ಮಣಿಬಂಧೇ) । ಓಂ ರಂ ಓಂ (ಪ್ರಕೋಷ್ಠ) । ಓಂ ವಂ ಓಂ
(ಕೂರ್ಪರೇ) 1 ಓಂ ಯಂ ಓಂ (ಹಸ್ತಸಂಧಿಷು) । ಓಂ ರಂ ಓಂ (ತತ್ವಷ್ಟೇ) । ಓಂ ವಂ ಓಂ
(ಪಾರ್ಶಯೋಃ) ।
 
ತತ್ವನ್ಯಾಸಮಾತೃಕಾನ್ಯಾಸಗಳು-
(ದೇವತಾಪ್ರತಿಮೆಗಳ ಪ್ರತಿಷ್ಠಾಪನೆ,
 
ಪೂಜಾದಿಗಳಲ್ಲಿ ಪ್ರತಿಮೆಯಲ್ಲಿ ಮೊದಲು
ಮಾತೃಕಾನ್ಯಾಸವನ್ನು ಮಾಡಿ, ನಂತರ ತತ್ವನ್ಯಾಸವನ್ನು ಮಾಡಬೇಕು. ಪೂಜಕನು ವೈಷ್ಣವಮಂತ್ರ
ಜಪಕಾಲದಲ್ಲಿ ನ್ಯಾಸ ಮಾಡಿಕೊಳ್ಳುವಾಗ ಮೊದಲು ತತ್ವನ್ಯಾಸ ನಂತರ ಮಾತೃಕಾನ್ಯಾಸಗಳನ್ನು
ಮಾಡಿಕೊಳ್ಳಬೇಕು. ಪ್ರಮಾಣ -
 
"ವೈಷ್ಣವೇಷು ಮಂತ್ರೇಷು ತತ್ವಾನಾಂ ಸನಂ ಪುರಾ ।
ತತಸ್ತು ಮಾತೃಕಾನ್ಯಾಸಂ ಕುರ್ಯಾದನ್ಯತ್ರ ಚಾನ್ಯಥಾ ''
 
ವಸುಧೇಂದ್ರತೀರ್ಥರು ಮಾತೃಕಾನ್ಯಾಸವನ್ನು ಮೊದಲು, ನಂತರ ತತ್ವನ್ಯಾಸವೆಂಬ ಪಕ್ಷವನ್ನು
ಹಿಡಿಯಲು ಈ ಪ್ರಮಾಣವನ್ನೇ ಎತ್ತಿ ಹಿಡಿದಿದ್ದಾರೆ. ಇಲ್ಲಿ ಅನ್ಯತ್ರ : ದೇವಪೂಜಾದಿಗಳಲ್ಲಿ
ಪ್ರತಿಮೆಯಲ್ಲಿ ಎಂದರ್ಥ. ಅನ್ಯಥಾ : ಮಾತೃಕಾನ್ಯಾಸಂ ಪೂರ್ವಂ ಕೃತ್ವಾ ಪಶ್ಚಾತ್ ತತ್ವನ್ಯಾಸಃ
ಎಂದರ್ಥ.)
 
ತತ್ವನ್ಯಾಸ :-
"ಓಂ ನಮೋ ನಾರಾಯಣಾಯ ಓಂ' ಎಂದು ಎಂಟು ಬಾರಿ ಮೂಲಮಂತ್ರದಿಂದ
ಪ್ರಾಣಾಯಾಮ ಮಾಡಬೇಕು.