2023-05-06 12:24:33 by jayusudindra
This page has been fully proofread once and needs a second look.
ಪಾಪಪುರುಷವಿಸರ್ಜನೆ
ಆದಾವೇವ ಜಪೇ ಕುರ್ಯಾತ್ ಶೋಷಣಂ ದಹನಂ ಪ್ಲುತಿಮ್ ।
ವಾಯ್ವಗ್ನಿವಾರುಣೈಃ ಬೀಜೈಃ ಧ್ಯಾತ್ವಾ ತನ್ಮಂಡಲೇ ಹರಿಮ್ ॥ ೬ ॥
ಅರ್ಥ- ಮಂತ್ರಜಪದ ಮೊದಲಲ್ಲೇ ಅಧಿಕಾರಿಯು ವಾಯು, ಅಗ್ನಿ, ವರುಣ ಬೀಜಾಕ್ಷರಗಳೆನಿಸಿದ ಯಂ, ರಂ, ವಂ ಬೀಜಾಕ್ಷರ- ಗಳ ಜಪದಿಂದ ಉದರ, ಹೃದಯ ಮತ್ತು ತಲೆಗಳಲ್ಲಿ ಶ್ರೀಹರಿ- ಯನ್ನು ಧ್ಯಾನಿಸಿ ಪಾಪಪುರುಷನ ಶೋಷಣೆ ದಹನ ಹಾಗೂ ಅಮೃತಪ್ಲಾವನವನ್ನು ಮಾಡಬೇಕು.
ವ.ಟೀ. - ಅಯಮತ್ರ ಕ್ರಮಃ - (೧) ಭೂತೋಚ್ಚಾಟನಂ (೨)ಆಸನಶುದ್ಧಿ: (೩) ಗುರುನಮಸ್ಕಾರ: (೪)ವಾಯ್ವಗ್ನಿಬೀಜೈ: ಶೋಷಣದಹನಪ್ಲಾವನಾನಿ (೫)ಕರನ್ಯಾಸಶ್ಚ ಏತೈಃ ಬೀಜೈಃ ಕಾರ್ಯಃ । ಅನಂತರಂ ಮಾತೃಕಾನ್ಯಾಸಃ । ವಕ್ಷ್ಯಮಾಣ ಪ್ರಕಾರೇಣ ತತ್ತ್ವನ್ಯಾಸಃ । ಅನಂತರಮುಕ್ತನ್ಯಾಯೇನ ಪ್ರಣವೇನ ದಶತಾರಯುಕ್ತಗಾಯತ್ರ್ಯಾ ತತ್ತನಂತ್ರೇಣ ವಾ ಪ್ರಾಣಾಯಾಮಂ ಕೃತ್ವಾ ಅಂಗನ್ಯಾಸಮ್ ಅಕ್ಷರನ್ಯಾಸಂ ಚ ಕೃತ್ವಾ ಧ್ಯಾನಶ್ಲೋಕೋ ಕ್ತ ಪ್ರಕಾರೇಣ ಧ್ಯಾನಪೂರ್ವಕಂ ಜಪಮಾರಭೇತ್ ॥
ಟೀಕಾರ್ಥ- ಇಲ್ಲಿರುವ ಕ್ರಮ ಹೀಗೆ ತಿಳಿಯಬೇಕು-
ಮೊದಲು ಭೂತೋಚ್ಚಾಟನೆಯನ್ನು ಮಾಡಿಕೊಳ್ಳಬೇಕು. ನಂತರ ಆಸನಶುದ್ಧಿ; ದ್ವಾದಶಗುರುಗಳ ನಮಸ್ಕಾರ ವಾಯು, ಅಗ್ನಿ, ವರುಣಬೀಜಾಕ್ಷರಗಳಿಂದ ಶೋಷಣ, ದಹನ, ಪ್ಲವನಗಳನ್ನು ಮಾಡಿಕೊಳ್ಳಬೇಕು. ಈ ಬೀಜಾಕ್ಷರಗಳಿಂದ ಕರನ್ಯಾಸವನ್ನು
ಮಾಡಬೇಕು. ನಂತರ ಮಾತೃಕಾನ್ಯಾಸ, ಮುಂದೆ ಹೇಳುವ ರೀತಿ- ಯಿಂದ ತತ್ವನ್ಯಾಸವನ್ನು ಮಾಡಿಕೊಳ್ಳಬೇಕು. ಅನಂತರ ಹಿಂದೆ ಹೇಳಿದಂತೆ ಪ್ರಣವದಿಂದಾಗಲೀ, ದಶೋಂಕಾರ ಗಾಯತ್ರಿಯಿಂ- ದಾಗಲೀ, ಆಯಾಯಾ ಮಂತ್ರಗಳಿಂದಾಗಲೀ ಪ್ರಾಣಾಯಾಮ- ವನ್ನು ಮಾಡಿ,ಅಂಗನ್ಯಾಸ ಹಾಗೂ ಅಕ್ಷರನ್ಯಾಸಗಳನ್ನು ಮಾಡಿ, ಧ್ಯಾನಶ್ಲೋಕದಲ್ಲಿ ಹೇಳಿದ ರೀತಿಯಂತೆ ಆ ಧೈಯಮೂರ್ತಿ ಯನ್ನು ಧ್ಯಾನಿಸುತ್ತಾ ಜಪ ಮಾಡಬೇಕು.[^1]
[^1]. ಆಸನಮಂತ್ರ
ಪೃಥ್ವಿತಿಮಂತ್ರಸ್ಯ ಮೇರುಪೃಷ್ಠ ಋಷಿಃ । ಕೂರ್ಮೋ ದೇವತಾ । ಸುತಲಂ ಛಂದಃ । ಆಸನೇ ವಿನಿಯೋಗಃ ।
ಪೃಥ್ವಿ! ತ್ವಯಾ ಧೃತಾ ಲೋಕಾ ದೇವಿ! ತ್ವಂ ವಿಷ್ಣುನಾ ಧೃತಾ ।
ತ್ವಂ ಚ ಧಾರಯ ಮಾಂ ದೇವಿ ಪವಿತ್ರಂ ಕುರು ಚಾಸನಮ್ ॥
ಇತಿ ।