2023-05-06 10:34:37 by jayusudindra
This page has been fully proofread once and needs a second look.
ಅರ್ಥ
ಆದಾವೇವ ಜಪೇ ಕುರ್ಯಾತ್ ಶೋಷಣಂ ದಹನಂ
ವಾಯ್
ಅರ್ಥ- ಮಂತ್ರಜಪದ ಮೊದಲಲ್ಲೇ ಅಧಿಕಾರಿಯು ವಾಯು, ಅಗ್ನಿ, ವರುಣ
-
ವ.ಟೀ. -
-
ಟೀಕಾರ್ಥ- ಇಲ್ಲಿರುವ ಕ್ರಮ ಹೀಗೆ ತಿಳಿಯಬೇಕು
ಮೊದಲು ಭೂತೋಚ್ಚಾಟನೆಯನ್ನು ಮಾಡಿಕೊಳ್ಳಬೇಕು. ನಂತರ ಆಸನಶುದ್ಧಿ;
ಮಾಡಬೇಕು. ನಂತರ ಮಾತೃಕಾನ್ಯಾಸ, ಮುಂದೆ ಹೇಳುವ ರೀತಿ- ಯಿಂದ ತತ್ವನ್ಯಾಸವನ್ನು
[^1]. ಆಸನಮಂತ್ರ
ಪೃಥ್ವಿತಿಮಂತ್ರಸ್ಯ ಮೇರು
ಪೃಥ್ವಿ! ತ್ವಯಾ ಧೃತಾ ಲೋಕಾ ದೇವಿ! ತ್ವಂ ವಿಷ್ಣುನಾ ಧೃತಾ ।
ತ್ವಂ ಚ ಧಾರಯ ಮಾಂ ದೇವಿ ಪವಿತ್ರಂ ಕುರು ಚಾಸನಮ್ ॥
ಇತಿ ।