2023-05-06 07:44:37 by jayusudindra
This page has been fully proofread once and needs a second look.
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 2
ಪ್ರಾಣಾಯಾಮ ಮಾಡುವಾಗ 36 ಓಂಕಾರಗಳನ್ನು (12•3), ಹನ್ನೆರಡನ್ನು
ಸನ್ಯಾಸಿಗಳು ಪ್ರಾಣಾಯಾಮವನ್ನು ಮಾಡಬೇಕು. ಹಾಗೆಯೇ ಕೃಷ್ಣಾದಿ ಯಾವ
ಪ್ರಾಣಾಯಾಮವನ್ನು
1. ವಿಶೇಷಾಂಶ -
ಮೂರುವರ್ಷ ಪ್ರಾಣಾಯಾಮ ಮಾಡಿದ ವ್ಯಕ್ತಿಯು ಅಪಮೃತ್ಯು ವನ್ನು ಗೆದ್ದು ದೀರ್ಘಾ
ಸಂವತ್ಸರತ್ರಯಾದೂರ್ಧ್ವ೦ ಪ್ರಾಣಾಯಾಮಪರೋ ನರಃ ।
ಅಪಮೃತ್ಯು
ಯತಿಗಳ ಪ್ರಾಣಾಯಾಮ-
ಐದೂ ಬೆರಳುಗಳ ತುದಿಯಿಂದ ಮೂಗನ್ನು ಒತ್ತಿ ಹಿಡಿಯುವುದು 'ಪ್ರಣವಮುದ್ರೆ'
ಕನಿಷ್ಠಿಕಾನಾಮಿಕಾಂಗು
ಓಂಕಾರಮುದ್ರಿಕಾ ಸೇಯಂ ಯತೇಶ್ಚಬ್ರಹ್ಮಚಾರಿಣಃ ॥
ಪಂಚಾಂಗುಲಿಭಿಃ ನಾಸಾಗ್ರಪೀಡನಂ ಪ್ರಣವಾಭಿಧಾ ।