2023-04-27 14:06:32 by ambuda-bot
This page has not been fully proofread.
ಪ್ರಥಮೋಧ್ಯಾಯಃ
32-36 ಎಡಗಾಲಿನ ಸಂಧಿ ಹಾಗೂ ಅಗ್ರಭಾಗಗಳು;
37-38 – ಹೊಟ್ಟೆಯ ಬಲ-ಎಡಪಾರ್ಶ್ವಗಳು;
39 – ಹೊಟ್ಟೆಯ ಹಿಂಭಾಗ;
-
40
44
48
-
ಗುಹೇಂದ್ರಿಯ; 41 ಗುದ; 42 ಹೃದಯ; 43 - ತ್ವಕ್;
ಮಾಂಸ; 46 - ರಕ್ತ; 47 - ಮೇದಸ್ಸು;
1
ಎಲುಬು; 50 - ಪ್ರಾಣ; 51
ಜೀವ.
ಚರ್ಮ; 45
ಮಜ್ಜೆ 49
ಕ್ಷಕಾರಕ್ಕೆ ನರಸಿಂಹನು ದೇವತೆ, ಮಾತೃಕಾಜಪದಲ್ಲಿ ಹಾಗೂ ಮಾತೃಕಾನ್ಯಾಸ-
ದಲ್ಲಿ ಕ್ಷಕಾರವನ್ನು ಕಡೆಯಲ್ಲಿ ಹೇಳಬೇಕು.
ಏತದಧ್ಯಾಯೇ ಅಕ್ಷರನ್ಯಾಸ-ಪ್ರಾಣಾಯಾಮ-ಕಲಶಾರ್ಚನಾದಿಕಂ
ಯತ್ಯಾದಿನಾ ॥ ಕೇ = ಶಿರಸಿ, ಅಭಿತೋ
ವ.ಟೀ.
ನಿರೂಪಯತಿ
ಪ್ರದಕ್ಷಿಣೇನ ಮುಖೇ । ರ್ಮೂ ವಾ ಉಪರಿ ವಾಚಿ ಗತಃ । ತುಂದೇ = ಉದರೇ
-
-
1
F
53
ಟೀಕಾರ್ಥ
ಈ ಎರಡನೆಯ ಅಧ್ಯಾಯದಲ್ಲಿ ಮಾತೃಕಾನ್ಯಾಸ, ಪ್ರಾಣಾಯಾಮ,
ಕಲಶಪೂಜೆ ಮೊದಲಾದವುಗಳನ್ನು ನಿರೂಪಿಸುತ್ತಾರೆ. ಕೇ : ಎಂದರೆ 'ತಲೆಯಲ್ಲಿ
ಎಂದರ್ಥ. ಅಭಿತಃ ವಕ್ಕಂ - ಎಂದರೆ ಪ್ರದಕ್ಷಿಣಾಕಾರವಾಗಿ ಇಡೀ ಮುಖವನ್ನು
ಮುಟ್ಟಬೇಕು ಎಂದು ಭಾವ, ಮೂರ್ಥಿ ಉಪರಿ = ತಲೆಯ ಮೇಲೆ, ವಾಚಿ ಎಂದರೆ
ಬಾಯಿ ಎಂದು ತಿಳಿಸಿದೆ.
ವಕ್ಕಂ = ಸರ್ವತಃ
ಪ್ರಾಣಾಯಾಮ
ಪ್ರಾಣಾಯಾಮೋ ರೇಚಯಿತ್ವಾಪೂರಯಿತ್ವಾಚ ಕುಂಭಕೇ ॥4॥
ತಾರೈಸಿದ್ವಾದಶಾವರ್ತೈಃ ದ್ವೇಕದ್ವಾದಶಕೇನ ವಾ ।
ತನ್ಮಂತ್ರೇಣ ವಾ ಕಾರ್ಯೊ ಗಾಯತ್ಯಾ ದಶತಾರಕ್ಕೆಃ ॥5॥
1. ರೇಚಯೇದ್ ದಕ್ಷಯಾ ನಾಸಾ ಪೂರಯೇದ್ ವಾಮತಸ್ತತಃ ।
ಕುಂಭಕಶ್ಚ ಸುಷುಮ್ಹಾಯಾ ವಿಷ್ಣುಂ ವಾಯುಂ ಚ ಸಂಸ್ಮರೇತ್ ।
ಪ್ರಾಣೋ ವಾಯುರಿತಿ ಪ್ರೋಕ್ತಃ ಆಯಾಮಃ ತನ್ನಿರೋಧನಮ್ ॥
ಅರ್ಥ - ಬಲಹೊಳ್ಳೆಯಿಂದ ಶ್ವಾಸವಾಯುವನ್ನು ಹೊರಗೆ ಬಿಡುವುದು ರೇಚಕ,
ಎಡಹೊಳ್ಳೆಯಿಂದ ಶುದ್ಧಗಾಳಿಯನ್ನು ಸೆಳೆಯುವುದು ಪೂರಕ, ಅಂಗುಲಿಗಳಿಂದ
ಎರಡೂ ಹೊಳ್ಳೆಗಳನ್ನು ಸುಷುಮ್ನಾ ನಾಡಿಯಲ್ಲಿ ವಾಯುನಿರೋಧಿಸುವುದಕ್ಕೆ