This page has been fully proofread once and needs a second look.

52
 
www.
 
ದ್ವಿತೀಯೋsಧ್ಯಾಯಃ
 
ಮಾತೃಕಾನ್ಯಾಸಪದ್ಧತಿ
 
ಯಸ್ಯ ಕಸ್ಯಾಪಿ ಮಂತ್ರಸ್ಯ ನ್ಯಾಸಃ ಪಂಚಾಶದಕ್ಷರೈಃ ।

ವೀರ್ಯದಃ ಕೇಽಭಿತೋ ವಕ್ತ್ರಮಕ್ಷಿಕರ್ಣೆಣೇಷು ನಾಸಯೋಃ ॥1
 

 
ಗಂಡಯೋರೋಷ್ಠಯೋರ್ದಂತಪಂಕ್ಟೋತ್ಯೋರ್ಮೂಧ್ರರ್ಧನಿ ವಾಚಿ ಚ ।

ದೋಃ ಪತ್ಸಂಧಿಷು ಸಾಗೋಗ್ರೇಷು ಪಾರ್ಶ್ವಯೋಃ ಪೃಷ್ಠಗುಹ್ಯಯೋಃ ॥2

 
ತುಂದೇ ಚ ಹೃದಿ ಧಾತೂನಾಂ ಸಪ್ತಕೇ ಪ್ರಾಣಜೀವಯೋಃ ।

ಸಕ್ಷಕಾರಾನ್ ನ್ಯಸೇದ್ವರ್ಣಾನ್ ನೃಸಿಂಹಃ ಕ್ಷಸ್ಯ ದೇವತಾ ॥3

 
ಜಪೇ ನ್ಯಾಸೇ ಚ ವಿಹಿತಃ ಕೋ ಕ್ಷೋऽಕ್ಷರಾಣಾಂ ಸದಾಂತತಃ ।

 
ಅರ್ಥ-
ಯಾವುದೇ ಮಂತ್ರವನ್ನು ಜಪಮಾಡುವಾಗ ಜಪದ ಆದಿಯಲ್ಲಿ
ಹಾಗೂ ಅಂತ್ಯದಲ್ಲಿ 'ಓಂ ಅಂ ಅಜಾಯ ನಮಃ' ಇತ್ಯಾದಿ ಐವತ್ತು ಅಕ್ಷರಗಳಿಂದ
ಮಾತೃಕಾನ್ಯಾಸವನ್ನು ಮಾಡಿ ಕೊಳ್ಳಬೇಕು. ಹೀಗೆ ಮಂತ್ರಜಪದ ಆದ್ಯಂತಗಳಲ್ಲಿ
ಐವತ್ತು ಅಕ್ಷರಗಳ ನ್ಯಾಸವು ಮಂತ್ರವನ್ನು ವೀರ್ಯವತ್ತಾಗಿ ಮಾಡಿ ಅಭೀಷ್ಟಫಲ
ನೀಡುವಲ್ಲಿ ಸಮರ್ಥವಾಗುತ್ತದೆ.
 
ಅರ್ಥ
 
-
 
www
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ದ್ವಿತೀಯೋsಧ್ಯಾಯಃ
 
ಮಾತೃಕಾನ್ಯಾಸಪದ್ಧತಿ
 

 
ಐವತ್ತು ಅಕ್ಷರಗಳ ನ್ಯಾಸಸ್ಥಾನಗಳು ಹೀಗಿವೆ -
 
1
 

 
1-
ಹಣೆಯ ಮೇಲ್ಬಾಗ ಭಾಗ;
2- ಮುಖ;
3
 
-
 
- ಬಲಗಣ್ಣು;
4
 
w
 
- ಎಡಗಣ್ಣು;
5 - ಬಲಗಿವಿ;
 

6 - ಎಡಗಿವಿ;
7
 
- ಬಲಮೂಗಿನ ಹೊಳ್ಳೆ ;
8
 
9 - ಬಲಗೆನ್ನೆ; 10 - ಎಡಗೆನ್ನೆ;
 
12
 
14
 
I
 
-
 
ಬಲಗಣ್ಣು;
 
- ಎಡಮೂಗಿನ ಹೊಳ್ಳೆ
;
9 - ಬಲಗೆನ್ನೆ;
10 - ಎಡಗೆನ್ನೆ;
11 – ತುಟಿಯ ಮೇಲ್ಬಾಗ
-
 
ಭಾಗ
12 -
ಕೆಳ ತುಟಿ;
13 - ಮೇಲಿನ ದಂತಪಂಕ್ತಿ;
 

14 -
ಕೆಳಗಿನ ದಂತಪಂಕ್ತಿ;
15 - ತಲೆ;
16 - ಬಾಯಿ;
 
6 ಎಡಗಿವಿ;
 
-
 

17-21
 
- ಬಲಭುಜದ ಸಂಧಿ ಹಾಗೂ ಅಗ್ರಭಾಗಗಳು;
 

22-26
 
- ಎಡಭುಜದ ಸಂಧಿ ಹಾಗೂ ಅಗ್ರಭಾಗಗಳು;
 

27-31 - ಬಲಗಾಲಿನ ಸಂಧಿ ಹಾಗೂ ಅಗ್ರಭಾಗಗಳು;