This page has not been fully proofread.

52
 
www.
 
ಯಸ್ಯ ಕಸ್ಯಾಪಿ ಮಂತ್ರಸ್ಯ ನ್ಯಾಸಃ ಪಂಚಾಶದಕ್ಷರೈಃ ।
ವೀರ್ಯದಃ ಕೇಽಭಿತೋ ವಕ್ರಮಕ್ಷಿಕರ್ಣೆಷು ನಾಸಯೋಃ ॥1॥
 
ಗಂಡಯೋರೋಷ್ಠಯೋರ್ದಂತಪಂಕ್ಟೋರ್ಮೂಧ್ರನಿ ವಾಚಿ ಚ ।
ದೋಃ ಪತ್ಸಂಧಿಷು ಸಾಗೋಷು ಪಾರ್ಶ್ವಯೋಃ ಪೃಷ್ಠಗುಹ್ಯಯೋಃ ॥2॥
ತುಂದೇ ಚ ಹೃದಿ ಧಾತೂನಾಂ ಸಪ್ತಕೇ ಪ್ರಾಣಜೀವಯೋಃ ।
ಸಕ್ಷಕಾರಾನ್ ನ್ಯಸೇದ್ವರ್ಣಾನ್ ನೃಸಿಂಹಃ ಕಸ್ಯ ದೇವತಾ ॥3॥
ಜಪೇ ನ್ಯಾಸೇ ಚ ವಿಹಿತಃ ಕೋ ಕ್ಷರಾಣಾಂ ಸದಾಂತತಃ ।
ಯಾವುದೇ ಮಂತ್ರವನ್ನು ಜಪಮಾಡುವಾಗ ಜಪದ ಆದಿಯಲ್ಲಿ
ಹಾಗೂ ಅಂತ್ಯದಲ್ಲಿ 'ಓಂ ಅಂ ಅಜಾಯ ನಮಃ' ಇತ್ಯಾದಿ ಐವತ್ತು ಅಕ್ಷರಗಳಿಂದ
ಮಾತೃಕಾನ್ಯಾಸವನ್ನು ಮಾಡಿಕೊಳ್ಳಬೇಕು. ಹೀಗೆ ಮಂತ್ರಜಪದ ಆದ್ಯಂತಗಳಲ್ಲಿ
ಐವತ್ತು ಅಕ್ಷರಗಳ ನ್ಯಾಸವು ಮಂತ್ರವನ್ನು ವೀರ್ಯವತ್ತಾಗಿ ಮಾಡಿ ಅಭೀಷ್ಟಫಲ
ನೀಡುವಲ್ಲಿ ಸಮರ್ಥವಾಗುತ್ತದೆ.
 
ಅರ್ಥ
 
-
 
www
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ದ್ವಿತೀಯೋsಧ್ಯಾಯಃ
 
ಮಾತೃಕಾನ್ಯಾಸಪದ್ಧತಿ
 
ಐವತ್ತು ಅಕ್ಷರಗಳ ನ್ಯಾಸಸ್ಥಾನಗಳು ಹೀಗಿವೆ -
 
1
 
ಹಣೆಯ ಮೇಲ್ಬಾಗ 2 ಮುಖ; 3
 
-
 
4
 
w
 
ಎಡಗಣ್ಣು; 5 ಬಲಗಿವಿ;
 
7
 
ಬಲಮೂಗಿನ ಹೊಳ್ಳೆ ; 8
 
9 - ಬಲಗೆನ್ನೆ; 10 - ಎಡಗೆನ್ನೆ;
 
12
 
14
 
I
 
-
 
ಬಲಗಣ್ಣು;
 
ಎಡಮೂಗಿನ ಹೊಳ್ಳೆ
11 – ತುಟಿಯ ಮೇಲ್ಬಾಗ
-
 
ಕೆಳ ತುಟಿ; 13 ಮೇಲಿನ ದಂತಪಂಕ್ತಿ;
 
ಕೆಳಗಿನ ದಂತಪಂಕ್ತಿ; 15 - ತಲೆ; 16 ಬಾಯಿ;
 
6 ಎಡಗಿವಿ;
 
-
 
17-21
 
ಬಲಭುಜದ ಸಂಧಿ ಹಾಗೂ ಅಗ್ರಭಾಗಗಳು;
 
22-26
 
ಎಡಭುಜದ ಸಂಧಿ ಹಾಗೂ ಅಗ್ರಭಾಗಗಳು;
 
27-31 ಬಲಗಾಲಿನ ಸಂಧಿ ಹಾಗೂ ಅಗ್ರಭಾಗಗಳು;