2023-04-27 14:06:31 by ambuda-bot
This page has not been fully proofread.
ಪ್ರಥಮೋಧ್ಯಾಯಃ
ನ ಯಜ್ಞಾ ನ ಚ ತೀರ್ಥಾನಿ ನೋಪವಾಸವ್ರತಾನಿ ಚ।
ದೈವತಾನಿ ಚ ಸರ್ವಾಣಿ ತಾತುಂ ತಂ ಶಕ್ಷುಯುಃ ಕ್ವಚಿತ್ ॥72॥
ಅರ್ಥ
ಹರಿಯನ್ನು ಭಕ್ತಿಯಿಂದ ಪೂಜಿಸದ ವ್ಯಕ್ತಿಯು ಮಾಡಿದ ಯಜ್ಞ
ಗಳಾಗಲೀ, ಪುಣ್ಯತೀರ್ಥಸೇವನೆಯಾಗಲೀ, ವ್ರತೋಪವಾಸಗಳಾಗಲೀ, ಸಮಸ್ತ-
ದೇವತೆಗಳಾಗಲೀ, ವಿಷ್ಣುವನ್ನು ಬಿಟ್ಟ ಆ ವ್ಯಕ್ತಿಯನ್ನು ರಕ್ಷಿಸಲಾರವು.
51
ಹರಿಸರ್ವೋತ್ತಮ ಪ್ರಶಂಸೆ - ಉಪಸಂಹಾರ
ಹರಿರ್ಹಿ ಸರ್ವದೇವಾನಾಂ ಪರಮ: ಪೂರ್ಣಶಕ್ತಿಮಾನ್ ।
ಸ್ವತಂತ್ರೋಽನ್ಯ ತದ್ವಶಾ ಹಿ ಸರ್ವತಃ ಸ ಜಗದ್ಗುರುಃ ॥73॥
-
ಅರ್ಥ - ಸಮಸ್ತದೇವತೆಗಳಿಂದಲೂ ಶ್ರೀಹರಿಯೇ ಶ್ರೇಷ್ಠನೂ, ಪೂರ್ಣಶಕ್ತನೂ,
ಸ್ವತಂತ್ರನೂ ಆಗಿರುವನು. ಉಳಿದ ಬ್ರಹ್ಮಾದಿದೇವತೆಗಳೆಲ್ಲರೂ ಅವನ ವಶರಾಗಿದ್ದು
ಸೇವಕರಾಗಿರುತ್ತಾರೆ. ಆದ್ದರಿಂದಲೇ ಶ್ರೀಹರಿಯು 'ಜಗದ್ಗುರು' ಎನ್ನಿಸಿರುವನು.
ಬ್ರಹ್ಮಾದಯಶ್ಚ ತದ್ಭಕ್ಕಾ ಭಾಗಿನೋ ಭೋಗಮೋಕ್ಷಯೋ ।
ತಸ್ಮಾಯಶ್ಚ ಪೂಜ್ಯಶ್ಚ ವಂದ್ಯೋ ಧೈಯಃ ಸದಾ ಹರಿಃ ॥74॥
।ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತೇ ತಂತ್ರಸಾರಸಂಗ್ರಹ
ಪ್ರಥಮೋsಧ್ಯಾಯಃ ॥
ಅರ್ಥ ಬ್ರಹ್ಮಾದಿದೇವತೆಗಳೂ ಸಹ ಭಗವಂತನ ಆರಾಧನಾದಿಗಳಿಂದಲೇ
ಸುಖಾದಿಭೋಗಗಳಿಗೂ, ಕಡೆಗೆ ಮೋಕ್ಷಕ್ಕೂ ಭಾಗಿಗಳಾಗುವರು. ಆದ್ದರಿಂದ
ಭಗವಂತನ ಮಹಾಮಹಿಮೆಯನ್ನು ತಿಳಿದು ಅವನನ್ನೇ ಎಂದಿಗೂ ಪೂಜಿಸಬೇಕು.
ವಂದಿಸಿ ಧ್ಯಾನಿಸಬೇಕು.
ಚ
ಇಲ್ಲಿಗೆ ತಂತ್ರಸಾರಸಂಗ್ರಹಸಟೀಕೆಯ ಕನ್ನಡಾನುವಾದದಲ್ಲಿ
ಮೊದಲನೆಯ ಅಧ್ಯಾಯವು ಮುಗಿದುದು
॥ಶ್ರೀಕೃಷ್ಣಾರ್ಪಣಮಸ್ತು!!